ಹುಣಸೇಹಣ್ಣಿನಲ್ಲಿರುವ ಆರೋಗ್ಯಕರ ಪ್ರಯೋಜನವನ್ನು ಮಿಸ್ ಮಾಡದೇ ತಿಳಿಯಿರಿ

ಹುಣಸೆ ಹಣ್ಣು ಎಂದರೇನೇ ಪ್ರತಿಯೊಬ್ಬರ ಬಾಯಲ್ಲೂ ನೀರೂರುತ್ತದೆ. ಅದರಲ್ಲೂ ಭಾರತೀಯ ಅಡುಗೆ ಪದ್ಧತಿಯಲ್ಲಿ ಹುಣಸೆ ಹಣ್ಣುಗೆ ವಿಶೇಷ ಸ್ಥಾನವಿದೆ. ಅಡುಗೆ ಮನೆಯಲ್ಲಿ ರುಚಿಯನ್ನು ಹೆಚ್ಚಿಸುವ ಈ ಹಣ್ಣು ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂಬುದು ನಿಮಗೆ ತಿಳಿದಿದೆಯೇ?

ಹೌದು. ಹುಣಸೆ ಹಣ್ಣಿನ ಸೇವನೆಯಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಜೀರ್ಣಕ್ರಿಯೆಯನ್ನು ಸುಧಾರಿಸಬಹುದು. ಅಷ್ಟೆ ಅಲ್ಲದೆ ಈ ಹಣ್ಣಿನ ಬೀಜ ಮತ್ತು ಎಲೆ ಕೂಡ ನಿಮಗೆ ಪ್ರಯೋಜನಕರವಾಗಿದೆ ಯಾವ ರೋಗಕ್ಕೆಲ್ಲ ಲಾಭದಾಯಕ ಎಂದು ತಿಳಿದುಕೊಳ್ಳಿ.

ಹುಣಸೆ ಹಣ್ಣಿನಲ್ಲಿ ಹೆಚ್ಚಾಗಿ ನಾವು ಆಂಟಿ-ಆಕ್ಸಿಡೆಂಟ್ ಆಂಟಿ-ಇನ್ಫೋಮೆಟರಿ. ವಿಟಮಿನ್ ಎ. ವಿಟಮಿನ್ ಬಿ. ವಿಟಮಿನ್ ಸಿ. ವಿಟಮಿನ್ ಇ. ಜೊತೆಗೆ ಕ್ಯಾಲ್ಸಿಯಂ ಪೊಟ್ಯಾಶಿಯಂ. ರಂಜಕ. ಐರನ್ ಮತ್ತು ಫುಲ್ ಆಫ್ ಫೈಬರ್ ಜಾಸ್ತಿ ಇರುವುದರಿಂದ ಹುಣಸೆ ಹಣ್ಣು ಯಾವರೀತಿ ನಮಿಗೆ ಲಾಭದಾಯಕ ವಾಗಿದೆ ಎಂದರೆ

ಇದರಲ್ಲಿ ಆಂಟಿ ಆಕ್ಸಿಡೆಂಟ್ ಇರುವುದರಿಂದ ಇದು ಅರ್ಥರಿಟಿಸ್ ಗಳಂತಹ ರೋಗಗಳನ್ನು ಗುಣಪಡಿಸುತ್ತದೆ ಅಂದರೆ ಕೈ ಕಾಲು ಉದುವುದೂ ಮತ್ತು ಮಂಡಿ ನೋವನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯಲ್ಲಿ ಹುಳ ಇದ್ದರೆ ಹುಣಸೆ ಹಣ್ಣುನ ಹುಳಿನೀರಿನಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಕುಡಿದರೆ ಹೊಟ್ಟೆಯಲ್ಲಿನ ಹುಳ ಹೋಗುತ್ತದೆ.

ಜಾಂಡೀಸ್ ರೋಗಿಗಳು ಈ ಹುಣಸೆ ಹಣ್ಣಿನ ನೀರನ್ನು ಆಗಾಗ ಕುದಿತಿದ್ದರೆ ಈ ಜಾಂಡೀಸ್ ಪ್ರಾಬ್ಲಮ್ ಇಂದ ಇವರು ಬೇಗ ಹೊರ ಬರಬಹುದು ಈ ಜಾಂಡೀಸ್ ಕಾಯಿಲೆ ಇಂದ ಡ್ಯಾಮೇಜ್ ಆಗಿರುವ ಅವರ ಲೀವರ್ ಹುಣಸೆ ಹಣ್ಣಿನ ನೀರು ಕುಡಯುವುದರಿಂದ ಬೇಗ ಕ್ಯುರ್ ಆಗುತ್ತದೆ. ಥೈರಾಯ್ಡ್ ಸಮಸ್ಯೆ ಇಂದ ಬಳಲುತ್ತಿರುವವರು ಈ ಹುಣಸೆ ಹಣ್ಣಿನ ನೀರನ್ನು ಸೇವಿಸುವುದರಿಂದ ಬೇಗ ಗುಣವಾಗುತ್ತರೆ.

ಡಯಾಬಿಟಿಸ್ ಮತ್ತು ಹೈ ಬಿಪಿ ಇರುವವರಿಗೆ ಹುಣಸೆ ಹಣ್ಣು ತುಂಬಾ ಲಾಭದಾಯಕ ವಾಗಿದೆ ಹೇಗೆಂದರೆ. ಹೈ ಬ್ಲೇಡ್ ಪ್ಲೇಜಾರ್ ಈ ಹುಣಸೆ ಹಣ್ಣಿನ ಸೇವನಯಿಂದ ನಾರ್ಮಲ್ ಬಿಪಿ ಗೆ ಬರುವಂತೆ ಮಾಡುತ್ತದೆ. ಜೊತೆ_ಜೊತೆಗೆ ಡಯಾಬಿಟಿಸ್ ಅನ್ನೂ ಕೂಡ ನಾರ್ಮಲ್ ಅಲ್ಲಿ ಇಡುತ್ತದೆ ಈ ಹುಣಸೆ ಹಣ್ಣು.

ಹೃದಯಕ್ಕೆ ಸಂಬಂಧ ಪಟ್ಟ ಪ್ರಾಬ್ಲಮ್ ಗಳನ್ನು ಅವಾಯ್ಡ್ ಮಾಡಿ ಉತ್ತಮ ಅರೋಗ್ಯವನ್ನು ನೀಡುತ್ತದೆ. ಹುಣಸೆ ಹಣ್ಣಿನ ಲ್ಲಿ ಐರನ್ ಇರುವುದರಿಂದ ಕಬ್ಬಿಣದ ಅಂಶ ಹಿಮೋಗ್ಲೋಬಿನ್ ಅನ್ನು ಹೆಚ್ಚಲು ಸಹಾಯ ಮಾಡುತ್ತದೆ ಹಾಗೂ ರಕ್ತಹೀನತೆ ಯಾನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ದೇಹಲ್ಲಿರುವ ಎಲ್ಲ ಬ್ಯಾಡ್ ಕೊಲೆಸ್ಟ್ರಾಲ್ ಅನ್ನು ಕರಾಗಿಸುತ್ತರೆ

ಗಂಟಲು ನೋವು ಆದಾಗ ಸಾಧಾರಣ ವಾಗಿ ನಾವು ಉಪ್ಪು ನೀರನ್ನು ಕುಡಿಯುತ್ತೇವೆ ಇದರ ಜೊತೆಗೆ ಹುಣಸೆ ಹಣ್ಣಿನ ನೀರನ್ನು ಬೆರೆಸಿ ಕುಡಿಯುವುದರಿಂದ ಗಂಟಲು ನೋವು ಕಡಿಮೆ ಆಗುತ್ತದೆ. ಹಾಗೆ ನಮಿಗೆ ಜ್ವರ ಬಂದಾಗ ಬಿಸಿ ನೀರಿನ ಜೊತೆಗೆ ಸ್ವಲ್ಪ ಹುಳಿ ಸೇರಿಸಿ ಕುಡಿದರೆ ಜ್ವರ ಕಂಟ್ರೋಲ್ ಗೆ ಬರುತ್ತೆ. ಮತ್ತು ಎದ್ದೆಯುರಿತ ಬಂದಾಗ ಹುಣಸೆ ಹಣ್ಣಿನ ಜ್ಯೂಸ್ ಕುಡಿಯುವುದು ತುಂಬಾ ಲಾಭದಾಯಕ ಹಾಗೂ ಕುಡಿದು ನಶೆ ಯಲ್ಲಿರುವವರಿಗೆ ಈ ಹುಣಸೆ ಹಣ್ಣಿನ ರಸ ದಲ್ಲಿ ಸ್ವಲ್ಪ ಬೆಲ್ಲ ಸೇರಿಸಿ ಕುದಿಸಿದರೆ ತಕ್ಷಣವೇ ನಶೆ ಇಳಿದುಹೋಗುತದೆ. ಜಾಸ್ತಿ ಇದನ್ನು ದಿನ ಸೇವಿಸಬೇಡಿ ಯಾಕೆಂದರೆ ಅತಿ ಆದರೆ ಅಮೃತ ಕೂಡ ವಿಷ ಆಗುತ್ತದೆ ಹಾಗಾಗಿ ವಾರದಲ್ಲಿ 2ರಿಂದ3 ಸಾರಿ ಸೇವಿಸಿ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಿ.

Leave a Comment

error: Content is protected !!