ನಿಮ್ಮಲ್ಲಿ ತಾಳ್ಮೆ ಗುಣ ತುಂಬಾನೇ ಕಡಿಮೆ ಇದ್ರೆ ಏನಾಗುತ್ತೆ ನೋಡಿ

ತಾಳ್ಮೆ ನಮ್ಮ ದೈನಂದಿನ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಾದರೆ ಒತ್ತಡವು ಹಾನಿಕಾರಕ ಆರೋಗ್ಯ ಪರಿಣಾಮಗಳಿಂದ ಇದು ನಮ್ಮನ್ನು ರಕ್ಷಿಸುತ್ತದೆ ತಾಳ್ಮೆಯಿಂದ ಇರುವುದು ಎಂದರೆ ಒಂದು ಸಮಸ್ಯೆಯನ್ನು ಸುಮ್ಮನೆ ಸಹಿಸಿಕೊಂಡು ಹೋಗುವುದು ಎಂದಲ್ಲ. ಬದಲಿಗೆ ಒಂದು ಉದ್ದೇಶದಿಂದ ಸಹಿಸಿಕೊಳ್ಳುವುದು ಅಂದರೆ ಮುಂದೆ ಎಲ್ಲ ಸರಿಹೋಗುತ್ತದೆ ಎನ್ನುವ ನಿರೀಕ್ಷೆಯಿಂದ ಇರುವುದು ಎಂದಾಗಿದೆ

ತಾಳ್ಮೆ ಇರುವ ವ್ಯಕ್ತಿ ತನ್ನ ಬಗ್ಗೆ ಮಾತ್ರ ಯೋಚಿದುವುದಿಲ್ಲ ಬದಲಿಗೆ ಬೇರೆಯವರ ಭಾವನೆಗಳಿಗೂ ಬೆಲೆ ಕೊಡುತ್ತಾನೆ ಬೇರೆಯವರು ತನಗೆ ಕಿರಿಕಿರಿ ಮಾಡಿದಾಗಲೂ ತನ್ನ ಜೊತೆ ಅನ್ಯಾಯವಾಗಿ ನಡಕೊಂಡಾಗಲೂ ತಾಳ್ಮೆ ಯಿಂದ ಇರುತ್ತಾರೆ ತಾಳ್ಮೆಯಿಂದ ಇರಲು ಕೆಲವು ಅಸನ ಮತ್ತು ಆರೋಗ್ಯಕರ ಆಹಾರ ವಿಧಾನದ ಮೂಲಕ ತಾಳ್ಮೆಯಿಂದ ಇರಬಹುದು. ನಾವು ಈ ಲೇಖನದ ಮೂಲಕ ತಾಳ್ಮೆ ಬಗ್ಗೆ ತಿಳಿದುಕೊಳ್ಳೋಣ.

ತಾಳಿದವನು ಬಾಳಿಯಾನು ಎಂಬ ಗಾದೆ ಮಾತಿನಂತೆ ತಾಳ್ಮೆ ಬಹಳ ಮುಖ್ಯ.ಜೀವನಕ್ಕೆ ಒಂದು ಅರ್ಥ ಇರಬೇಕು ಅಂದರೆ ತಾಳ್ಮೆ ಬಹಳ ಮುಖ್ಯ ತಾಳ್ಮೆ ಇಲ್ಲದವನ ಜೀವನ ನರಕವಾಗಿದೆ ಹೊಟ್ಟೆಯಲ್ಲಿ ಇರುವ ತೊಂದರೆಗಳೇ ತಾಳ್ಮೆ ಇಲ್ಲದಿರಲು ಕಾರಣವಾಗುತ್ತದೆ ಹೊಟ್ಟೆಯಲ್ಲಿರುವ ಆಮ್ಲ ತಣ್ಣಗೆ ಇರಬೇಕು ಅಂದರೆ ಹೊಟ್ಟೆಯೂ ತಟಸ್ಥ ವಾಗಿರಬೇಕು ಅದಕ್ಕಾಗಿ ಹರಳೆಣ್ಣೆ ಯನ್ನು ಸೇವಿಸಬೇಕು ಪ್ರತಿ ವಾರಕ್ಕೆ ಒಂದು ಬಾರಿಯಾದರೂ ನಾಲ್ಕೈದು ಚಮಚ ದೊಡ್ಡವರು ಹಾಗೂ ಎರಡು ಚಮಚ ಸಣ್ಣವರು ಹರಳೆಣ್ಣೆಯನ್ನು ಸೇವಿಸಬೇಕು ಇದರಿಂದ ಹೊಟ್ಟೆ ಶುದ್ಧಿಯಾಗುತ್ತದೆ . ಜೀರ್ಣಾ0ಗ ವ್ಯೂಹವನ್ನು ಚೆನ್ನಾಗಿ ಇಟ್ಟುಕೊಳ್ಳಲು ಹಸಿ ಶುಂಠಿಯನ್ನು ಆಹಾರಕ್ಕಿಂತ ಮೊದಲು ಅಗೆದು ತಿನ್ನುದರಿಂದ ಜೀರ್ಣಾ0ಗ ವ್ಯವಸ್ಥೆ ಶುದ್ಧಿಯಾಗುತ್ತದೆ .

ರಾತ್ರಿ ಮಲಗುವಾಗ ನೆತ್ತಿ ಮತ್ತು ಹೊಕ್ಕಳಿಗೆ ಎಣ್ಣೆಯನ್ನು ಹಾಕಬೇಕು ಹೀಗೆ ಮಾಡುವುದರಿಂದ ಮೆದಳು ಕ್ರಿಯಾಶೀಲ ವಾಗಿರುತ್ತದೆ ಹಾಗೆಯೇ ಜೀರ್ಣಾಂಗ ವ್ಯವಸ್ಥೆ ಕ್ರಿಯಾಶೀಲವಾಗಿರುತ್ತದೆ ಮೆದುಳಿನ ಹಾರ್ಮೋನಿನ ಸ್ರವಿಕೆಯಲ್ಲಿ ತೊಂದರೆಯುಂಟಾಗಿ ತಾಳ್ಮೆಯ ಕೊರತೆ ಕೆಲವು ಜನರಲ್ಲಿ ಕಂಡು ಬರುತ್ತದೆ ಮೇಲಾಟೋನಿನ್ ಹಾರ್ಮೋನಿನ ಅಸಮತೋಲನದಿಂದ ಮೆದುಳಿನ ಆಲೋಚನಾ ಶಕ್ತಿಯ ಕೊರತೆಯುಂಟಾಗಿರುತ್ತದೆ ಇದರಿಂದ ತಾಳ್ಮೆಯ ಕೊರತೆಯುಂತಾಗುತ್ತದೆ

ಈ ಸಮಸ್ಯೆಯಿಂದ ಹೊರಬರಲು ಮೆದುಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಹೇಗೆಂದರೆ ಪ್ರಾಣಾಯಾಮವನ್ನು ಮಾಡಬೇಕು ಆಹಾರದಲ್ಲಿ ಹಣ್ಣು ತರಕಾರಿಯ ಪದಾರ್ಥ ಗಳನ್ನು ತಿನ್ನಬೇಕು ಹಾಗೆಯೇ ಸೊಪ್ಪು ಮೊಳಕೆ ಕಾಳುಗಳನ್ನು ತಿನ್ನಬೇಕು ಇದರಿಂದ ಶರೀರದ ವಾತ ಪಿತ್ತ ಕಫ ಸಮತೋಲನದಲ್ಲಿ ಇರುತ್ತದೆ ಹಾಗೂ ಮೆದುಳು ಮತ್ತು ಜೀರ್ಣಾಂಗ ವ್ಯೂಹ ಸಮತೋಲನದಲ್ಲಿ ಇರುತ್ತದೆ ತಾಳ್ಮೆಯ ಕೊರತೆ ನಿವಾರಣೆಯಾಗುತ್ತದೆ.

ಬಸ್ತ್ರಿಕಾ ಪ್ರಾಣಾಯಾಮಗಳನ್ನು ಮಾಡಬೇಕು ಇದರಿಂದ ಮೆದುಳಿಗೆ ರಕ್ತ ಸಂಚಾರ ಸುಲಭವಾಗುತ್ತದೆ ಕಪಾಳಭಾತಿ ಪ್ರಾಣಾಯಾಮವನ್ನು ಮಾಡಬೇಕು ಕಪಾಲ ಎಂದರೆ ಜ್ಯೋತಿ ಭಾತಿ ಎಂದರೆ ಬೆಳಕು ಮೆದುಳಿಗೆ ಬೆಳಕನ್ನು ಒದಗಿಸುತ್ತದೆ ಹಾಗೆಯೇ ವರ್ಣ ಮುಂದ್ರೆ ಮತ್ತು ಜ್ಞಾನಮುದ್ರೆಯನ್ನು ಮಾಡಬೇಕು ಈ ಆಸನವನ್ನು ಮಾಡುವುದರಿಂದ ಮೆದುಳಿಗೆ ಜ್ಞಾನ ಪ್ರಾಪ್ತಿಯಾಗುತ್ತದೆ ಬ್ರಾಮರಿ ಪ್ರಾಣಾಯಾಮ ಮಾಡಬೇಕು

ಇದನ್ನು ಮಾಡುವುದರಿಂದ ಮೆದುಳಿನ ಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ ಹಾಗೂ ಮೆದುಳಿನ ಕೋಶ ಗಳು ವೃದ್ದಿಯಾಗುತ್ತದೆ ತಾಳ್ಮೆ ಬರಬೇಕು ಎಂದರೆ ಜೀವನದಲ್ಲಿ ಅನುಭವ ಬೇಕಾಗುತ್ತದೆ ಹಾಗೆಯೇ ಅನುಭವಿಗಳ ಮಾತನ್ನು ಕೇಳುವ ಪರಿಜ್ಞಾನ ಬೇಕಾಗುತ್ತದೆ ಸಣ್ಣ ಮಕ್ಕಳಿದ್ದಾಗ ಅವರಿಗೆ ತಾಳ್ಮೆ ಕಲಿಸುವ ಮೂಲಕ ತಾಳ್ಮೆ ದೊಡ್ಡವರಾದ ಬಳಿಕ ತಾಳ್ಮೆ ಬಗ್ಗೆ ಹೇಳುವ ಅವಶ್ಯಕತೆ ಇರುವುದಿಲ್ಲ ಅದಕ್ಕೆ ಹಿರಿಯರು ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ಗಾದೆ ಮಾತನ್ನು ಇಟ್ಟಿದ್ದಾರೆ ಈ ಮೂಲಕ ತಾಳ್ಮೆಯಿಂದ ಇರಬಹುದು.

Leave a Comment

error: Content is protected !!