Namratha Gowda: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ನಮೃತ ಗೌಡ ಮತ್ತು ಕಾರ್ತಿಕ ಮಹೇಶ್, ವೈರಲ್ ಫೋಟೋಸ್ ಹಿಂದಿನ ಸಲಿ ಸತ್ಯ ಇಲ್ಲಿದೆ

ಸ್ನೇಹಿತರೆ ಕನ್ನಡ ಬಿಗ್ ಬಾಸ್ ಸೀಸನ್ ಹತ್ತರ ಮೂಲಕ ಎಲ್ಲೆಡೆ ಬಾರಿ ಜನಪ್ರಿಯತೆ ಪಡೆದಿದ್ದಂತಹ ನಟಿ ನಮ್ರತ ಗೌಡ(Namratha Gowda) ಮತ್ತು ಈ ಆವೃತ್ತಿಯ ವಿನ್ನರ್ ಕಾರ್ತಿಕ ಮಹೇಶ್ ಇಬ್ಬರು ಕಾರ್ಯಕ್ರಮದಲ್ಲಿ ಇದ್ದ ದಿನಗಳಿಂದಲೂ ಆತ್ಮೀಯವಾದ ಒಡನಾಟವನ್ನು ಬೆಳೆಸಿಕೊಂಡಿದ್ದರು. ಮನೆಯಿಂದ ಹೊರಬಂದ ನಂತರವೂ ಸಾಕಷ್ಟು ಕಡೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ ನೆಟ್ಟಿಗರ ಗಮನ ಸೆಳೆಯುತ್ತಿದ್ದಂತಹ ಈ ಜೋಡಿ ಇಂದು ತಮ್ಮ ಮದುವೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ನೆಟ್ಟಿಗರಿಗೆ ಅಚ್ಚರಿಯನ್ನು ಉಂಟು ಮಾಡಿಸಿದ್ದಾರೆ.

ಅಷ್ಟಕ್ಕೂ ಇದರ ಅಸಲಿಯತ್ತೇನು ಕಾರ್ತಿಕ್ ಮಹೇಶ್(Karthik Mahesh) ಮತ್ತು ನಮ್ರತಾ ಗೌಡ ನಿಜವಾಗಲೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರಾ? ಎಂಬ ಎಲ್ಲಾ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಹೌದು ಸ್ನೇಹಿತರೆ ಬಿಗ್ ಬಾಸ್ ಸೀಸನ್ 10 ಪ್ರಾರಂಭವಾದ ಆರಂಭಿಕ ದಿನಮಾನಗಳಲ್ಲಿ ನಮೃತ ಗೌಡ ಸ್ನೇಹಿತ ಅವರೊಂದಿಗೆ ಉತ್ತಮವಾದ ಬೆಳೆಸಿಕೊಂಡು ಬಂದಿದ್ದರು. ಆದರೆ ಸ್ನೇಹಿತ್ ಎಲಿಮಿನೇಟ್ ಆದ ನಂತರ ಕಾರ್ತಿಕ್ ಮಹೇಶ್ ಅವರ ಜೊತೆಗೆ ಬಹಳ ಆತ್ಮೀಯವಾಗಿ ವರ್ತಿಸಲು ಶುರು ಮಾಡಿದರು.

ಇದು ಹಲವೆಡೆ ತೀವ್ರವಾದ ಚರ್ಚೆಗೂ ಗುರಿಯಾಗಿತ್ತು ಜೊತೆಗೆ ಸಂಗೀತ ಶೃಂಗೇರಿ ಅವರ ಕೋಪಕ್ಕೂ ಕಾರಣವಾಗಿತ್ತು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸ್ನೇಹ ಬಾಂಧವ್ಯವನ್ನು ಕೊನೆವರೆಗೂ ಹಾಗೆ ಉಳಿಸಿಕೊಂಡು ಬಂದ ನಮೃತ ಮತ್ತು ಕಾರ್ತಿಕ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಸಾಕಷ್ಟು ಪಾರ್ಟಿ ಪಬ್ಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಆದರೆ ಈಗ ತಮ್ಮ ಮದುವೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳ ಹುಬ್ಬೇರಿ ಹುಬ್ಬೇರಿಸುವಂತೆ ಮಾಡಿದ್ದಾರೆ.

ಆದರೆ ಜಾಹೀರಾತು ಒಂದರ ಆಡ್ ಶೂಟಿಂಗ್ಗಾಗಿ ನಮ್ರತಾ ಗೌಡ ಮತ್ತು ಕಾರ್ತಿಕ್ ಮಹೇಶ್ ವಧು ವರರಾಗಿ ಕಾಣಿಸಿಕೊಂಡಿದ್ದು, ಮತ್ತಷ್ಟು ಅಚ್ಚರಿಕರ ಸುದ್ದಿಯೆಂದರೆ ಕನ್ನಡದ ಹೆಸರಾಂತ ನಟಿ ಪ್ರೇಮ ಕೂಡ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ ಹೌದು ಗೆಳೆಯರೇ ಕಾರ್ತಿಕ್ ಮಹೇಶ್(Karthik Mahesh) ಮತ್ತು ನಮ್ರತಾ ಗೌಡ(Namratha Gowda) ಅವರ ಸಂಬಂಧಿಕರಂತೆ ಪ್ರೇಮ ಕೂಡ ಅವರ ಹಿಂದೆ ನಿಂತು ಮದುವೆಯನ್ನು ಆನಂದಿಸುತ್ತಿರುವ ಹಾಗೆ ಫೋಟೋಶೂಟ್ಗಳನ್ನು ಮಾಡಿಸಿದ್ದು ಈ ಫೋಟೋಗಳನ್ನು ಜಾಹೀರಾತಿನ ತಂಡದವರು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ.

ಶೂಟಿಂಗ್ ಸಮಯದಲ್ಲಿ ತೆಗೆಯಲಾದಂತಹ ತಮ್ಮ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಾರ್ತಿಕ್ ಮಹೇಶ್(Karthik Mahesh) ಭಾರಿ ಟ್ರೆಂಡ್ ಸೃಷ್ಟಿ ಮಾಡಿರುವ ಕರಿಮಾಡಿ ಮಾಲಿಕ ನಾನಲ್ಲ ಎಂಬ ಹಾಡಿಗೆ ಮದುವೆ ಸಮಯದಲ್ಲಿ ತೆಗೆಯಲದಂತಹ ಫೋಟೋ ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!