ರಾತ್ರಿಯಿಡೀ ಗಂಡನ ಶವದ ಮುಂದೆ ಕೂತು ಗಳಗಳನೆ ಅತ್ತು ಡವ್ ಮಾಡಿದ ಪತ್ನಿ. ಬೆಳಿಗ್ಗೆ ಆದ ಮೇಲೆ ಗೊತ್ತಾಯ್ತು ನೋಡಿ ಹೆಂಡತಿಯ ಅಸಲಿ ಸತ್ಯ

ಈಗಿನ ಕಾಲ ಹೇಗಿದೆ ಎಂದರೆ ನಮ್ಮ ಮನೆಯವರನ್ನೇ ನಾವು ನಂಬಲಾಗದ ಪರಿಸ್ಥಿತಿ. ತಂದೆ ತಾಯಿ ಮಕ್ಕಳನ್ನು ನಂಬಲಿಕ್ಕೆ ಆಗೋದಿಲ್ಲ, ಹೆಂಡತಿ ಗಂಡನನ್ನು ಮತ್ತು ಗಂಡ ಹೆಂಡತಿಯನ್ನು ನಂಬೋಕೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಬಂದಿದೆ.ಈ ಪರಿಸ್ಥಿತಿಗೆ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳೇ ಕಾರಣ. ಇದೀಗ ವಿಜಯಪುರದಲ್ಲಿ ಪೊಲೀಸರು ಇಂತಹದ್ದೇ ಒಂದು ಘಟನೆಯನ್ನು ಭೇದಿಸಿದ್ದಾರೆ. ಈ ಘಟನೆಯನ್ನು ತನಿಖೆ ನಡೆಸಿದ ಮೇಲೆ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಇದೇ ಜೂನ್ 8 ನೇ ತಾರೀಕಿನಂದು ವಿಜಯಪುರದ 40 ವರ್ಷ ವಯಸ್ಸಿನ ಪ್ರಕಾಶ್ ಹಳ್ಳಿ ಎಂಬಾತ ತನ್ನ ಮನೆಯಲ್ಲಿಯೇ ಅನುಮಾನಾಸ್ಪದವಾಗಿ ಇಹಲೋಕ ತ್ಯಜಿಸಿದ್ದ. ಪ್ರಾರಂಭದ ಹಂತದಲ್ಲಿ ಪೊಲೀಸರಿಗೆ ವಿಚಾರ ತಿಳಿದಾಗ ತನಿಖೆ ನಡೆಸಿದರು. ತನಿಖೆಯ ನಂತರ ಪ್ರಕಾಶ್ ಎಂಬಾತನ ಪತ್ನಿ ತನ್ನ ಗಂಡನಿಗೆ ಹೃದಯಾ’ಘಾ’ತವಾಗಿ ಸಾ’ ವನ್ನಪ್ಪಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಳು. ಆದರೆ ನಂತರ ಪ್ರಕಾಶ್ ನ ಮರ’ಣೋ’ತ್ತರ ಪರೀಕ್ಷೆಯಲ್ಲಿ ತಿಳಿದುಬಂದ ಸ್ಫೋಟಕ ಮಾಹಿತಿ ನೋಡಿ ಪೊಲೀಸರಿಗೆ ಆಶ್ಚರ್ಯ ಹುಟ್ಟಿಸಿತು.

ಪರೀಕ್ಷೆಯಲ್ಲಿ ಕಂಡುಬಂದಿದ್ದೇನೆಂದರೆ ಪ್ರಕಾಶ್ ಇಹಲೋಕ ತ್ಯಜಿಸಿರುವುದಕ್ಕೆ ಕಾರಣ ಹೃದಯಾ’ಘಾ’ತವಲ್ಲ ಅಂತ. ತಕ್ಷಣವೇ ಪೊಲೀಸರು ಪ್ರಕಾಶ್ ಅವರ ಪತ್ನಿ ಅಂಗನವಾಡಿ ಟೀಚರ್​ ರಾಜೇಶ್ವರಿ ಹೊಸಮನಿ ಅವರನ್ನು ಇನ್ನಷ್ಟು ತನಿಖೆಗೆ ಒಳಪಡಿಸಿದಾಗ ಪೊಲೀಸರಿಗೆ ಶಾಕಿಂಗ್ ವಿಷಯ ತಿಳಿದು ಬರುತ್ತದೆ. ಅದು ಏನೆಂದರೆ ಪ್ರಕಾಶ್ ನ ಪತ್ನಿ ಟೀಚರ್​ ರಾಜೇಶ್ವರಿ(30 ವರ್ಷ) ಎಂಬಾಕೆಯೇ ಪ್ರಕಾಶ್ ನನ್ನು ಮುಗಿಸಿರುವ ವಿಷಯ ಗೊತ್ತಾಗುತ್ತದೆ. ಇದಕ್ಕೆ ಕಾರಣ ಹುಡುಕಿದಾಗ ಪ್ರಕಾಶ್ ನ ಪತ್ನಿ ರಾಜೇಶ್ವರಿ ಕೊಟ್ಟ ಉತ್ತರ ಹೀಗಿತ್ತು..

ಪತ್ನಿ ರಾಜೇಶ್ವರಿ ಅಂಗನವಾಡಿ ಟೀಚರ್ ಆಗಿದ್ದಳು. ಕೆಲವು ತಿಂಗಳುಗಳ ಹಿಂದೆ ಈಕೆಗೆ 24 ವರ್ಷದ ರವಿ ತಳವಾರ ಎಂಬಾತನ ಪರಿಚಯವಾಗಿತ್ತು. ಅದಾದ ನಂತರ ಹೊರ ಮಧ್ಯೆ ಸಂಬಂಧ ಬೆಳೆದು ಪ್ರೀತಿ ಕೂಡ ಹುಟ್ಟಿತ್ತು. ತನ್ನ ಗಂಡನಿಗೆ ಗೊತ್ತಾಗದ ಹಾಗೆ ಏಕೆ ರವಿ ಜೊತೆ ಆಗಾಗ ಕದ್ದುಮುಚ್ಚಿ ಡಿಂಗ್ ಡಾಂಗ್ ಆಟವಾಡುತ್ತಿದ್ದಳು. ಇತ್ತೀಚೆಗೆ ಈಕೆ ರವಿಯ ಜೊತೆ ತಿಂಗಳುಗಟ್ಟಲೆ ಮನೆ ಬಿಟ್ಟು ಹೋಗಿದ್ದಳು. ಈ ವಿಷಯ ಪ್ರಕಾಶ್ ಗೆ ತಿಳಿದ ನಂತರ ಪತ್ನಿಯ ಜೊತೆ ರಂಪಾಟ ಮಾಡುತ್ತಾನೆ.

ರವೀನ್ ಜೊತೆಗಿರುವ ಸಂಬಂಧವನ್ನು ಕಳೆದುಕೊಳ್ಳೋಕೆ ಪ್ರಕಾಶ್ ಒತ್ತಾಯಿಸುತ್ತಾನೆ ಆದರೆ ಪತ್ನಿ ರಾಜೇಶ್ವರಿ ರವಿಯನ್ನು ಬಿಟ್ಟಿರಲಾರೆ ಎಂದು ಹಠ ಹಿಡಿಯುತ್ತಾಳೆ. ತನ್ನ ಗಂಡ ತನ್ನ ಮತ್ತು ರವಿಯ ಸಂಬಂಧವನ್ನು ಹಾಳು ಮಾಡೋಕೆ ನೋಡುತ್ತಿದ್ದಾನೆ ಎಂದು ಅನುಮಾನ ಹುಟ್ಟುತ್ತದೆ. ಆಗ ರಾಜೇಶ್ವರಿ ಮಾಸ್ಟರ್ ಪ್ಲಾನ್ ಮಾಡುತ್ತಾಳೆ.ಜೂನ್ 7 ರ ರಾತ್ರಿ ತನ್ನ ಗಂಡನಿಗೆ ಊಟದಲ್ಲಿ ನಿದ್ರೆ ಮಾತ್ರೆ ಹಾಕುತ್ತಾಳೆ. ನಂತರ ಪ್ರಕಾಶ್ ಎಚ್ಚರ ತಪ್ಪಿದ ಮೇಲೆ ತನ್ನ ಪ್ರಿಯಕರ ರವಿ ಮತ್ತು ಇನ್ನೊಬ್ಬ ಸ್ನೇಹಿತನ ಮನೆಗೆ ಕರೆಯಿಸಿ, ಮೂರು ಜನರು ಸೇರಿ ಪ್ರಕಾಶ್ ನನ್ನು ವೇಲ್ ನಿಂದ ಕತ್ತಿಗೆ ಬಿಗಿದು ಪ್ರಕಾಶ್ ನನ್ನು ಇಲ್ಲವೆನಿಸಿದ್ದಾರೆ. ತನ್ನ ಗಂಡನ ಕಥೆಯನ್ನು ತಾನೇ ಮುಗಿಸಿ ರಾತ್ರಿಯಿಡೀ ಗಂಡನ ಶ’ವದ ಮುಂದೆ ಕುಳಿತು ರಾಜೇಶ್ವರಿ ಗಳಗಳನೆ ಅತ್ತು ಡವ್ ಮಾಡಿ ನಾಟಕ ಬೇರೆ ಮಾಡಿದ್ದಳು. ಸರಿಯಾದ ತನಿಖೆ ನಂತರ ರಾಜೇಶ್ವರಿಯ ನೈಜಮುಖ ಇದೀಗ ಬಯಲಾಗಿದೆ.

Leave a Comment

error: Content is protected !!