ವಾಸ್ತು ಅಧಿಪತಿ ಚಂದ್ರ ಶೇಖರ್ ಗುರೂಜಿಯವರ ತಿಂಗಳ ಆದಾಯ ಎಷ್ಟು ಗೊತ್ತಾ? ನಿಜಕ್ಕೂ ಶಾಕಿಂಗ್

ಚಂದ್ರ ಶೇಖರ್ ಅವರು ಮೂಲತಃ ಬಾಗಲಕೋಟೆಯ ಮೂಲದವರು ತಮ್ಮ ಶಿಕ್ಷಣವನ್ನು ಅಲ್ಲಿಯೇ ಮುಗಿಸಿ ಸಿವಿಲ್ ಎಂಜಿನಿಯರ್ ಅಲ್ಲಿ ಪದವಿ ಪಡೆದಿದ್ದು ಇವ್ರ ತಂದೆ ತೆಂಗಿನಕಾಯಿ ಮಾರುವವರು ಹಾಗುಬಿಂದು ಮಾದ್ಯಮ ಕುಟುಂಬ ಇಂದ ಬಂದಿರುತ್ತಾರೆ. ಪದವಿಯನ್ನು ಪಡೆದ ಮೊದಲಿಗೆ ಎಲ್ಲಿಯೂ ಉದ್ಯೋಗ ಸಿಗಲಿಲ್ಲ ಯಾರು ಇಬ್ಬರ ಸಲಹೆಯ ಮೇರೆಗೆ ಚಂದ್ರಶೇಕರ ಅವರು ಮುಂಬೈಗೆ ಹೋಗಿ ಅಲ್ಲಿಯೇ ಗುತ್ತಿಗೆದಾರ ಬಳಿ ಕೆಲಸವನ್ನು ಮಾಡುತ್ತಾರೆ ಸುಮಾರು 6 ವರ್ಷಗಳ ಕಾಲ ಇನ್ನೊಬ್ಬ ಬಳಿ ಗುತ್ತಿಗೆ ಕೆಲಸವನ್ನು ಮಾಡುತ್ತಾರೆ. ಕ್ರಮೇಣ ತಾವೇ ಗುತ್ತಿಗೆಯನ್ನು ಪಡೆದು ಕಟ್ಟಡ ನಿರ್ಮಾಣ ಕೈ ಹಾಕುತ್ತಾರೆ ಇದರಿಂದ ಒಳ್ಳೆಯ ಲಾಭ ಅವರದ್ದು ಆಗುತ್ತಾರೆ. ಹೀಗೆ ಮುಂದುವರೆಯುತ್ತಾ ಕೆಲವೊಬ್ಬರು ವಾಸ್ತು ಜ್ಯೋತಿಷ್ಯ ಬಗ್ಗೆ ಸಲಹೆಯನ್ನು ನೀಡುತ್ತಾರೆ.

ಹಾಗಾಗಿ ಸಿಂಗಪುರ ಅಲ್ಲಿ ವಾಸ್ತು ಅನ್ನು ಕಲಿತು ಪುನಃ ಮಾಯಾ ನಗರಿಗೆ ಬಂದು ಒಂದು ಸಂಸ್ಥೆಯನ್ನು ಸ್ಥಾಪಿಸಿದರು ಮಾನವ ಸಮಸ್ಯೆ ಇಷ್ಟು ಕಾರು ಬಂಗಲೆ ಮನೆ ದುಡ್ಡು ಎಷ್ಟಿದ್ದರೂ ಮನೆಯಲ್ಲಿ ಮನಸ್ಸಿಗೆ ನೆಮ್ಮದಿ ಸುಖ ಇರೋಲ್ಲ ಹಾಗಾಗಿ ಅವನು ಜ್ಯೋತಿಷಿ ಹಾಗೂ ಇಂತಹ ವಾಸ್ತು ಶಾಸ್ತ್ರಜ್ಞರ ಬಳಿ ಸಲಹೆಯನ್ನು ಪಡೆಯಲು ಅವರನ್ನು ಹುಡುಕಿ ಅವರಿಗೆ ಕೇಳಿದಷ್ಟು ಹಣವನ್ನು ಕೊಟ್ಟು ತನ್ನ ಕಷ್ಟಕ್ಕೆ ಪರಿಹಾರ ಕೇಳುತ್ತಾರೆ ಹಾಗಾಗಿ ಇಂದಿಗೂ ಶಾಸ್ತ್ರ ಹೇಳುವರು ಬಂಗಲೆಯಲ್ಲಿ ಜೀವನ ಸಾಗಿಸುತ್ತಾ ಇದ್ದರೆ ಇನ್ನೂ ಗುರೂಜಿ ಅವರು ಒಮ್ಮೆಗೇ 20000-30000 ಅಷ್ಟು ಹಣವನ್ನು ಕೇಳುತ ಇದ್ದರೂ ಹಾಗೂ ಅವರ ಅದೃಷ್ಟಕ್ಕೆ ಅವರ ಬೇಗನೆ ಬೆಳವಣಿಗೆ ಹೊಂದಿ ಕರ್ನಾಟಕ ಹುಬ್ಬಳ್ಳಿ ಅಲ್ಲಿ ಒಂದು ಸಂಸ್ಥೆ ಅನ್ನು ತೆರೆಯುತ್ತಾರೆ ಅದು ಅವರ ಅದೃಷ್ಟ ಅನ್ನು ಬದಲಾಯಿಸುವುದು ಕಾಲಕ್ರಮೇಣ ಅಂದ್ರ ಪ್ರದೇಶ ಉತ್ತರ ಪ್ರದೇಶ ಕರ್ನಾಟಕ ಹೀಗೆ ಹಲವಾರು ಕಡೆ ಇವರ ವಾಸ್ತು ಶಾಸ್ತ್ರ ಪ್ರಚಲಿತ ಆಗುವುದು.

ಹೀಗೆಯೆ ದುಡ್ಡಿನ ಸುರಿಮಳೆ ಹರಿಯುವುದು ಇದರಿಂದ ಮುಂಬೈ ಅಲ್ಲಿ ದೊಡ್ಡದೊಂದು ಕಂಪನಿಯನ್ನು ಸ್ಥಾಪಿಸಿ ಹಲವಾರು ಉದ್ಯೋಗಿಗಳಿಗೆ ಉದ್ಯೋಗ ಅನ್ನು ನೀಡುತ್ತಾರೆ ಹೀಗೆ ಪ್ರತಿಯೊಂದು ಕಂಪೆನಿ ಉಪ ಕಂಪನಿ ಹೊಂದಿದ್ದು ಇವರ ಒಂದು ತಿಂಗಳ ಆದಾಯ ಸುಮಾರು 30 ಲಕ್ಷ ಆಗಿದ್ದು ಬಂದ ಹಣದಿಂದ ತನ್ನ ಹೆಸರಿನಲ್ಲಿ ಬೇಜಾನು ಆಸ್ತಿ, ಪ್ಲಾಟ್, ಅಪಾರ್ಟ್ಮೆಂಟ್, ಎಕರೆಗಟ್ಟಲೆ ಜಮೀನನ್ನು ಖರೀದಿ ಮಾಡುತ್ತಾರೆ.

ಹಾಗೂ ಕ್ರಮೇಣ ತನ್ನ ಆಪ್ತರ ಹೆಸರಿನಲ್ಲಿ ಕೂಡ ಆಸ್ತಿಯನ್ನು ರೆಜಿಸ್ಟರ್ ಮಾಡಿ ಅವರಿಗೆ ಯಾವಾಗ ಅದನ್ನು ಮಾರಬೇಕು ಅನಿಸಿತೋ ಯಾರ್ ಹೆಸರಿಗೆ ಆಸ್ತಿ ಇರುವುದು ಅವರ ಕಡೆಯಿಂದ ಮಾರಿಸಿ ಕೊಟ್ಟ ಹಣವನ್ನು ತಾನು ತೆಗೆದುಕೊಳ್ಳುತ್ತಾ ಇದ್ದರಂತೆ. ಇಷ್ಟೊಂದು ಬೇನಾಮಿ ಆಸ್ತಿ ಅವರ ಹೆಸರಿನಲ್ಲಿ ಇದ್ದರೂ ಅವರ ಮೇಲೆ ಐಟಿ ಅಧಿಕಾರಿಗಳು ಜಪ್ತಿ ಮಾಡಲಿಲ್ಲ ಯಾಕೆಂದರೆ ಈವರೆಗೆ ಗಣ್ಯರು ಸಚಿವರು ಹಾಗೂ ಹಲವಾರು ರಾಜಕಾರಣಿಗಳ ಪರಿಚಯ ಇತ್ತು ಇಷ್ಟೆಲ್ಲಾ ಇದ್ದರೂ ಇವರ ಸಾವು ಒಬ್ಬ ಸಾಮಾನ್ಯ ವ್ಯಕ್ತಿ ಹಾಗೂ ಇವರ ಅಪ್ತರಿಂಡ ಆಗಿದೂ ವಿಪರ್ಯಾಸ.

ಇವರ ವೈಯಕ್ತಿಕ ಜೀವನ ಬಗ್ಗೆ ನಿಮ್ಗೆ ತಿಳಿದಿದೆ ಮೊದಲ ಪತ್ನಿ ಮಾನಸಿಕ ಅಸ್ವಸ್ಥೆ ಆಗಿದ್ದು ಚಿಕಿತ್ಸೆ ಪಡೆದರು ಕೂಡ ಕೊನೆಗೊಮ್ಮೆ ಅವರು ತನ್ನ ದೇಹವನ್ನು ಬಿಟ್ಟು ಪರಲೋಕಕ್ಕೆ ಯಾತ್ರೆಯನ್ನು ಮಾಡುತ್ತಾರೆ ಇವರಿಗೆ ಸ್ವಾತಿ ಎನ್ನುವ ಮಗಳಿದ್ದು ಇಂದು ಆಕೆಯು ತಂದೆ ತಾಯಿ ಇಲ್ಲದೆ ಅನಾಥೆ ಆಗಿದ್ದಾರೆ.

ಹಾಗೂ ಚಂದ್ರಶೇಖರ್ ಅವರು ಎರಡನೆಯ ಮದುವೆ ಆಗಿದ್ದಾರೆ 3 ವರ್ಷಗಳ ಹಿಂದೆ ಆಗಿದ್ದು ಸ್ವಾತಿ ಅವರಿಗೆ ಗುರೂಜಿ ಅವರ ಎರಡನೆಯ ಪತ್ನಿ ವಯಸ್ಸಿನ ಅಂತರ ಕಡಿಮೆ ಇದ್ದು ಮಲತಾಯಿ ಪ್ರೀತಿ ಹೆತ್ತಮ್ಮ ಪ್ರೀತಿ ಆಗಲು ಸಾಧ್ಯವೇ ಇಲ್ಲ ಹಾಗೂ ನೋಡಲು ಇವರು ಅಕ್ಕ ತಂಗಿ ಹಾಗೆ ಇದ್ದಾರೆ ತಂದೆಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಮಗಳು ಇಂದು ತಂದೆ ತಾಯಿ ಇಬ್ಬರೂ ಇಲ್ಲದೆ ಅನಾಥೆ ಆಗಿದ್ದಾರೆ. ಇನ್ನೂ ಗುರೂಜಿ ಯವರನ್ನು ಮಹಾಂತೇಶ್ ಮತ್ತು ಮಂಜುನಾಥ್ ಅವರು ಹತ್ಯೆ ಮಾಡಿದ್ದು ಪೊಲೀಸರು ಅವರ ವಿಚಾರಣೆ ಮಾಡಿದ್ದು ಗುರೂಜಿಯವರು ಅವರ ಹೆಸರಿನಲ್ಲಿ ಕೂಡ ಆಸ್ತಿಯನ್ನು ಮಾಡಿದ್ದು ವಾಪಸು ಕೇಳಿದ ಪರಿಣಾಮ ಕೊಲೆಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ.

Leave a Comment

error: Content is protected !!