
ನಿಮಗೆ ತಿಳಿಯದೇ ಇರುವ ಮೆಜೆಸ್ಟಿಕ್ ಬಸ್ ನಿಲ್ದಾಣದ ಇತಿಹಾಸದ ಅಚ್ಚರಿಯ ವಿಷಯಗಳು ಇಲ್ಲಿವೆ ನೋಡಿ
ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ ವಿಶ್ವದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನ ಇರುವ ನಗರವಾಗಿದೆ ಬೆಂಗಳೂರಿನ್ನು ಸಿಲಿಖಾನ ಸಿಟಿ ಎಂದು ಕರೆಯುತ್ತಾರೆ ಬೆಂಗಳೂರಿನ ಸುಭಾಷ ನಗರದಲ್ಲಿರುವ ಈ ನಿಲ್ದಾಣವನ್ನು ಮೆಜೆಸ್ಟಿಕ್ ಬಸ್ ನಿಲ್ದಾಣ ಎಂದೂ ಕರೆಯಲಾಗುತ್ತದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪ್ರಮುಖ ನಿಲ್ದಾಣ ಇದು ಇದು ಬೆಂಗಳೂರು ನಗರ ರೈಲ್ವಯ್ ನಿಲ್ದಾಣದ ಎದುರಿಗಿದೆಕೆಂಪೇಗೌಡ ಬಸ್ ನಿಲ್ದಾಣವನ್ನು ಕಟ್ಟಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಆರ್ ಗುಂಡೂ ರಾವ್ರವರಿಗೆ ಸಲ್ಲುತ್ತದೆ. ಮೆಜೆಸ್ಟಿಕ್ ಚಿತ್ರಮಂದಿರಕ್ಕೆ ಹತ್ತಿರವಿದ್ದುದರಿಂದ ಈ ನಿಲ್ದಾಣವನ್ನು ಮೆಜೆಸ್ಟಿಕ್ ಎಂದೂ ಕರೆಯಲಾಗುತ್ತದೆ ಬೆಂಗಳೂರಿಗೆ ಬಂದವರು ವಾಪಸ್ ಹೋಗಲು ಬಯಸುವುದು ಇಲ್ಲ ಬೆಂಗಳೂರಿನಲ್ಲಿ ಎಲ್ಲ ತರಹದ ಜನರು ಹಾಗೂ ಎಲ್ಲ ತರದ ಭಾಷಿಗರು ಸಿಗುತ್ತಾರೆನಾವು ಈ ಲೇಖನದ ಮೂಲಕ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಗ್ಗೆ ತಿಳಿದುಕೊಳ್ಳೊಣ.
ಬೆಂಗಳೂರು ಭಾರತದ ಮೂರನೇ ದೊಡ್ಡ ನಗರವಾಗಿದೆ ಎರಡು ಸಾವಿರದ ಇಪ್ಪತ್ತೊಂದು ಇಪ್ಪತ್ತೆರಡ ರ ಪ್ರಕಾರ ಬೆಂಗಳೂರಿನಲ್ಲಿ ಒಂದು ಪಾಯಿಂಟ್ ಮೂವತ್ತೈದು ಕೋಟಿ ಯಷ್ಟು ಜನರು ಇದ್ದರೆ ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ ವಿಶ್ವದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನ ಇರುವ ನಗರವಾಗಿದೆ ಬೆಂಗಳೂರಿನ್ನು ಸಿಲಿಖಾನ ಸಿಟಿ ಎಂದು ಕರೆಯುತ್ತಾರೆ ಆದರೂ ಸಹ ಬಿ ಎಂ ಟಿ ಸಿ ಬಸ್ ಗಳಲ್ಲಿ ಜಾಗ ಸಿಗುವುದು ಇಲ್ಲ ಹದಿನೈದು ಲಕ್ಷ ಜನ ವ್ಯಾಪಾರ ವ್ಯವಹಾರ ಪ್ರತಿ ದಿನ ಇದರಿಂದ ಹತ್ತು ಸಾವಿರ ಜನ ಕೆಲಸ ಹುಡುಕಿಕೊಂಡು ವಾಸವಾಗಲು ಬರುತ್ತಾರೆ. ಬೆಂಗಳೂರಿಗೆ ಬಂದವರು ವಾಪಸ್ ಹೋಗಲು ಬಯಸುವುದು ಇಲ್ಲ ಬೆಂಗಳೂರಿನಲ್ಲಿ ಎಲ್ಲ ತರಹದ ಜನರು ಹಾಗೂ ಎಲ್ಲ ತರದ ಭಾಷಿಗರು ಸಿಗುತ್ತಾರೆ ಬೆಂಗಳೂರಿನಲ್ಲಿ ಮೆಟ್ರೋ ಇದೆ ಟ್ಯಾಕ್ಸಿ ವ್ಯವಸ್ಥೆ ಇರುತ್ತದೆ ಇಷ್ಟೆಲ್ಲ ಇದ್ದರೂ ಬಸ್ ಗಳಲ್ಲಿ ಜಾಗ ಸಹ ಸಿಗುವುದು ಇಲ್ಲ ಬಸ್ ಇರುವುದು ಬೆಂಗಳೂರಿನ ಹೃದಯ ಭಾಗವಾದ ಮೆಜೆಸ್ಟಿಕ್.
ಬೆಂಗಳೂರಿನ ಬಸ್ ನಿಲ್ದಾಣ ಹಿಂದೆ ಬರ್ಮಾಭೂತಿ ಕೆರೆಯಾಗಿತ್ತು ಬೆಂಗಳೂರನ್ನು ಕಟ್ಟಿದ ರಾಜ ಕೆಂಪೇಗೌಡ ನಿರ್ಮಿಸಿದ ಕುಡಿಯುವ ನೀರಿನ ಜಾಗ ಇದಾಗಿತ್ತು ಬರ್ಮಾಭುತಿ ಕೆರೆಗೆ ಸಂಪಂಗಿ ಕಾಲುವೆ ಮೂಲಕ ನೀರನ್ನು ಬೀಡಲಾಗುತ್ತಿತ್ತು ರೈಲ್ವೆ ನಿಲ್ದಾಣ ಮಾಡುವ ಸಂದರ್ಭದಲ್ಲಿ ಕಾಲುವೆಗಳನ್ನು ಮುಚ್ಚಲಾಯಿತು ನಂತರ ನಗರದ ಜನರ ಬೇಡಿಕೆಯನ್ನು ಈಡೇರಿಸಲು ಈ ಕೆರೆಯಿಂದ ಸಾಧ್ಯ ವಾಗಲಿಲ್ಲ. ಈ ಕೆರೆಯ ಮೇಲಿನ ಅವಲಂಬನೆ ಕಡಿಮೆ ಆಯಿತು.
ನಂತರ ಕುಸ್ತಿ ಆಟ ಮತ್ತಿತರ ಆಟಗಳ ನ್ನು ಆಡಲು ಆರಂಭ ಆಯಿತು ನಂತರ ಬೆಂಗಳೂರು ಗೆ ಬೇರೆ ಬೇರೆ ಕರೆಯಿಂದ ನೀರನ್ನು ತರಲಾಯಿತುನಂತರ ನಗರ ಸಭೆಯ ಬಸ್ ನಿಲ್ದಾಣ ಆಯಿತು ಬಸ್ ನಿಲ್ದಾಣ ಮಾಡಲು ಈ ಹಗವನ್ನಿಸಾರಿಗೆ ಇಲಾಖೆಗೆ ಹಸ್ತಾಂತರಿಸಲಾಯಿತು ಈ ನಿಲ್ದಾಣದ ಬಳಿ ಮೆಜೆಸ್ಟಿಕ್ ಚಿತ್ರ ಮಂದಿರ ಇದ್ದ ಕಾರಣಮೆಜೆಸ್ಟಿಕ್ ಬಸ್ ನಿಲ್ದಾಣ ಎಂದು ಕರೆಯಲು ಪ್ರಾರಂಭಿಸಿದರು ಆದರೆ ನಿಜವಾದ ಬಸ್ ನಿಲ್ದಾಣದ ಹೆಸರು ಕೆಂಪೇಗೌಡ ಬಸ್ ನಿಲ್ದಾಣವಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣ ಎಂದು ಯಾರು ಸಹ ಕರೆಯುವುದು ಇಲ್ಲಡ್ರೈವರ್ ಕಂಡೆಕ್ಟರ್ ಗಳು ಸಹ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಎಂದು ಕರೆಯುತ್ತಾರೆ ಬಸ್ ನಿಲ್ದಾಣದ ಪಕ್ಕದಲ್ಲಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಸಹ ಇದೆ ಹೀಗೆ ಕೆರೆ ಇತ್ತು ಎಂಬ ಕುರುಹು ಗಳು ಸಹ ಕಾಣಿಸುವುದು ಇಲ್ಲ ಕೆರೆಯು ಒಣಗುತ್ತ ಬಂದ ಹಾಗೆ ಮೈದನವಾಗಿ ಪರಿವರ್ತನೆ ಆಯಿತು ಈ ಮೈದಾನವನ್ನು ಶುಭಾಷ ಮೈದಾನ ಎಂದು ಕರೆಯುತ್ತಿದ್ದರು.
ಈಗ ಇರುವ ಮೆಜೆಸ್ಟಿಕ್ ಅನ್ನು ಶುಭಾಷ ನಗರ ಎಂದು ಕರೆಯುತ್ತಿದ್ದರು ಆದರೆ ಈ ವಿಷಯ ಎಷ್ಟೋ ಜನರಿಗೆ ಗೊತ್ತೇ ಇಲ್ಲ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಆರ್ ಗುಂಡು ರಾವ್ ಅವರು ಈ ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ನಿರ್ಮಿಸಿದರು. ಈ ಬಸ್ ನಿಲ್ದಾಣ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು ಜನರ ದಟ್ಟಣೆಯನ್ನು ತಪ್ಪಿಸಲು ನಿರ್ಮಾಣ ಮಾಡಲಾಗಿದೆ ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರೆಗೂ ಸಹ ಬಸ್ ಇರುತ್ತದೆ .ಹೀಗೆ ಜನರಿಗೆ ಅನುಕೂಲವಾಗಿದೆ.