Nita Ambani: ನೀತಾ ಅಂಬಾನಿ ಅವರ ಮೇಕಪ್ ಆರ್ಟಿಸ್ಟ್ ಸಂಬಳ ಕೇಳಿದರೆ ನೀವು ಕೂಡ ಅವರ ಜೊತೆಗೆ ಕೆಲಸಕ್ಕೆ ಸೇರಿಕೊಳ್ತೀರಾ!

Nita Ambani ಮುಕೇಶ್ ಅಂಬಾನಿ(Mukesh Ambani) ಅವರ ರಿಲಯನ್ಸ್ ಸಾಮ್ರಾಜ್ಯ ವಿಶ್ವದ್ಯಂತ ಯಾವ ರೀತಿಯಲ್ಲಿ ಹರಡಿಕೊಂಡಿದೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಯಾಕೆಂದರೆ ಅವರು ಕೇವಲ ಭಾರತದ ಮಾತ್ರವಲ್ಲದೆ ಏಷ್ಯಾ ಖಂಡದ ಅತ್ಯಂತ ಶ್ರೀಮಂತ ವ್ಯಕ್ತಿ ಕೂಡ ಆಗಿದ್ದಾರೆ. ಆದರೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಅವರ ಬಗ್ಗೆ ಅಲ್ಲ ಬದಲಾಗಿ ಅವರ ಪತ್ನಿಯ ಬಗ್ಗೆ.

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರಲೇಬೇಕು ಎಂಬುದಾಗಿ ಪ್ರತಿಯೊಬ್ಬರೂ ಕೂಡ ಹೇಳುತ್ತಾರೆ ಅದೇ ರೀತಿಯಲ್ಲಿ ಮುಕೇಶ್ ಅಂಬಾನಿ ಅವರ ಪ್ರತಿಯೊಂದು ಸಾಹಸಿಗಳಿಗೂ ಕೂಡ ಅವರ ಧೈರ್ಯವಾಗಿ ಅವರ ಪತ್ನಿ ಆಗಿರುವಂತಹ ನೀತಾ ಅಂಬಾನಿ(Nita Ambani) ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ.

ಇನ್ನು ಇವರು ನೋಡೋದಕ್ಕೆ ಎಷ್ಟು ಸಿಂಪಲ್ ಆಗಿರುತ್ತಾರೋ ಅವರ ಕೆಲವೊಂದು ಖರ್ಚುಗಳು ಕೂಡ ಅಷ್ಟೇ ದುಬಾರಿಯಾಗಿರುತ್ತದೆ ಎಂಬುದನ್ನು ಕೂಡ ನೀವು ಮನಗಾಣ ಬೇಕಾಗುತ್ತದೆ. ಅದರಲ್ಲಿ ವಿಶೇಷವಾಗಿ ನಾವು ಇಂದು ಮಾತನಾಡಲು ಹೊರಟಿರುವುದು ಅವರ ಮೇಕಪ್ ಆರ್ಟಿಸ್ಟ್ ಬಗ್ಗೆ.

ಹೌದು ನೀತಾ ಅಂಬಾನಿ(Nita Ambani) ಅವರ ಮೇಕಪ್ ಆರ್ಟಿಸ್ಟ್ ರವರಿಗೆ ನೀತಾ ಅಂಬಾನಿ ಭರ್ಜರಿ ದಿನಕ್ಕೆ 80 ಸಾವಿರದಿಂದ ಒಂದು ಲಕ್ಷ ರೂಪಾಯಿ ಸಂಭಾವನೆಯನ್ನು ನೀಡುತ್ತಾರೆ ಎಂಬುದಾಗಿ ತಿಳಿದು ಬಂದಿದ್ದು ಖ್ಯಾತನಾಮ ಸೆಲಬ್ರೆಟಿ ಆರ್ಟಿಸ್ಟ್ ಗಳೇ ಬಂದು ನೀತಾ ಅಂಬಾನಿ ಅವರಿಗೆ ಮೇಕಪ್ ಮಾಡಿ ಹೋಗುತ್ತಾರಂತೆ. ನೀತಾ ಅಂಬಾನಿ ಅವರ ಈ ಐಶರಾಮಿತನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.

error: Content is protected !!