ಹೆಂಡತಿಗೆ ಅತಿ ಹೆಚ್ಚು ಬೆಲೆ ಬಾಳುವ ಹೊಸ ಕಾರನ್ನು ಉಡುಗೊರೆಯನ್ನಾಗಿ ನೀಡಿದ ತುಕಾಲಿ ಸಂತೋಷ್!

ಸ್ನೇಹಿತರೆ ಹಾಸ್ಯ ಪ್ರಧಾನ ಕಾರ್ಯಕ್ರಮಗಳ ಮೂಲಕ ಮನ್ನಣೆಗೆ ಬಂದಿದಂತಹ ತುಕಾಲಿ ಸಂತೋಷ್ ಅವರು ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ಭಾಗವಹಿಸಿ ಫಿನಾಲೆ ಹಂತದ ವರೆಗೂ ಬಂದು 5ನೇ ರನ್ನರಪ್ಪಾಗಿ ಕಾರ್ಯಕ್ರಮದಿಂದ ಹೊರ ನಡೆದಂತಹ ಸ್ಪರ್ಧಿ, ಕೇವಲ ಜಗಳ ಕಲಹ ಮನಸ್ಥಾಪಗಳಿಂದ ತುಂಬಿದ್ದಂತಹ ಬಿಗ್ ಬಾಸ್ ಸೀಸನ್ 10ರಲ್ಲಿ ತಮ್ಮ ಅದ್ಭುತ ಹಾಸ್ಯ ಪ್ರಜ್ಞೆಯಿಂದ ನೋಡುಗರಿಗೆ ನಗುವಿನ ಕಚಗುಳಿಯಿಡುತ್ತ ಕನ್ನಡಿಗರನ್ನು ಸೆಳೆದಿದ್ದ ಸಂತೋಷ(Santhosh) ಇಂದು ತಮ್ಮ ಹೆಂಡತಿಗೆ ಹೊಸ ಕಾರನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.

ಹೌದು ಗೆಳೆಯರೇ ತಮ್ಮ ಬಹುದಿನಗಳ ಆಸೆಯನ್ನು ಕೊನೆಗೂ ಈಡೇರಿಸಿಕೊಂಡಿರುವಂತಹ ತುಕಾಲಿ ಸಂತೋಷ ಅವರು ತಮ್ಮ ಪತ್ನಿ ಮಾನಸ ಅವರೊಂದಿಗೆ ಹೋಂಡಾ ಕಾರ್ ಷೋರೂಂಗೆ ಹೋಗಿ ಹುಂಡೈ ಕಿಯಾ ಕಾರ್ ಖರೀದಿ ಮಾಡಿದ್ದಾರೆ‌. ಕಾರಿನಲ್ಲಿ ಆಧುನಿಕ ಫೀಚರ್ಸ್ ಗಳನ್ನು ಅಳುವಳಿಕೆ ಮಾಡಲಾಗಿದ್ದು, ಇದರ ಬೆಲೆ ಬರೋಬ್ಬರಿ 15 ರಿಂದ 20 ಲಕ್ಷ ಎಂದು ಅಂದಾಜಿಸಲಾಗಿದೆ. ಮಾನಸ ಅವರು ಬಹಳ ಖುಷಿಯಿಂದ ಕಾರನ್ನು ರಿವೀಲ್ ಮಾಡುತ್ತಿರುವಂತಹ ವಿಡಿಯೋ ಒಂದನ್ನು ತುಕಾಲಿ ಸಂತೋಷ್(Tukali Santhosh) ಅವರು ತಮ್ಮ ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಚಾನಲ್ ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಾ ಇದ್ದ ಹಾಗೆ ಇದನ್ನು ಕಂಡಂತಹ ನೆಟ್ಟಿಗರು ಕಾರ್ ಖರೀದಿ ಮಾಡಲು ಲಕ್ಷ ಹಣವನ್ನು ನಿಮ್ಮ ಆತ್ಮೀಯ ಗೆಳೆಯ ವರ್ತೂರ್ ಸಂತೋಷ(Varthuru Santhosh) ನೀಡಿದ್ರಾ? ನಿಮ್ಮ ಬಳಿ ಹಣ ಇಲ್ಲ ಎನ್ನುತ್ತಿದ್ದೀರಿ ಇಷ್ಟೊಂದು ಖರ್ಚು ಮಾಡಲು ಹೇಗೆ ಸಾಧ್ಯ ಎಂಬ ಹತ್ತು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ ಮತ್ತಷ್ಟು ಜನರು ನಿಮ್ಮ ಅದ್ಭುತ ಪ್ರತಿಭೆಗೆ ಸದಾ ಕನ್ನಡಿಗರ ಬೆಂಬಲ ಇದ್ದೇ ಇರುತ್ತದೆ.

ಹೀಗೆ ಮೇಲೆ ಬನ್ನಿ ಎಂದು ಆಶಿರ್ವಾದ ಮಾಡಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಬಳಿಕ ಇತರೆ ಟಿವಿ ರಿಯಾಲಿಟಿ ಶೋ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುವಂತಹ ತುಕಾಲಿ ಸಂತೋಷ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಳ್ಳುತ್ತ ರಂಜಿಸುತ್ತಿದ್ದು ಹೆಂಡತಿ ಮಾನಸ ಮತ್ತು ತುಕಾಲಿ ಸಂತೋಷ್ ಅವರ ಜುಗಲ್ ಬಂದಿ ನೋಡುಗರಿಗೆ ಜಬರ್ದಸ್ತ್ ಮನೋರಂಜನೆಯನ್ನು ನೀಡುತ್ತಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!