ಗಂಧದ ಮರದಲ್ಲಿ ವಿಷಕಾರಿ ಹಾವುಗಳು ಯಾಕೆ ಹೆಚ್ಚಾಗಿ ವಾಸಿಸುತ್ತವೆ ಗೊತ್ತಾ

ಹಾವುಗಳು ಭೂಗೋಳದ ಅತ್ಯಂತ ರೋಚಕ ನಿಗೂಢ ಹಾಗು ಸ್ವಾರಸ್ಯಕರ ಜೀವಿಗಳು ಈ ಕ್ಷುದ್ರ ಜೀವಿಗಳ ಬದುಕು ಬಲು ವಿಚಿತ್ರ ಈ ಜೀವಿಗಳ ಬಗ್ಗೆ ನಮ್ಮ ಚರಿತ್ರೆ ಹಾಗು ಪುರಾಣಗಳಲ್ಲಿ ಅನೇಕ ರೋಚಕ ಕತೆಗಳನ್ನು ಉಲ್ಲೇಖ ಮಾಡಲಾಗಿದೆ ಅವುಗಳು ಗಂಧದ ಮರಗಳಲ್ಲಿ ಏಕೆ ಹೆಚ್ಚಾಗಿ ವಾಸಿಸುತ್ತವೆ

ವಿಶೇಶವಾಗಿ ಹಾವುಗಳು ಗಂಧದ ಮರದ ಹತ್ತಿರ ಹೆಚ್ಚಾಗಿ ಸುಳಿಯುತ್ತವೆ ಹಾಗಾಗಿ ನಮ್ಮ ಹಿರಿಯರು ಗಂಧದ ಮರದ ಬಳಿ ನಿಲ್ಲಬಾರದು ನೆರಳಿಗಾಗಿ ಆ ವೃಕ್ಷದ ಆಸರೆಗೆ ನಿಲ್ಲಬಾರದು ಎಂದು ಹೇಳುತ್ತಾರೆ ನಿಜಕ್ಕೂ ಹಾವುಗಳು ಗಂಧದ ಮರಗಳಲ್ಲಿ ವಾಸಿಸುತ್ತದೆಯೇ ಎಂಬುದಕ್ಕೆ ಹೌದು ಎಂದ ಹೇಳಬಹುದು ಬಹಳಷ್ಟು ಸಲ ಈ ಮರದಬಳಿ ಹಾವುಗಳು ಬರುತ್ತವೆ ಮತ್ತೆ ಮೇಲೆ ಸಹ ಕುಳಿತಿರುತ್ತವೆ

ಹಾವುಗಳು ಈ ಮರದಬಳಿ ಏಕೆ ಹೆಚ್ಚಾಗಿರುತ್ತವೆ ಎಂಬುವುದಕ್ಕೆ ನಮ್ಮ ಹಿರಿಯರಿಂದ ಹಲವಾರು ಉತ್ತರಗಳು ಸಿಗುತ್ತವೆ ಆದರೆ ಆ ಉತ್ತರಗಳಲ್ಲಿ ಕಪೋಲ ಕಲ್ಪಿತ ಉತ್ತರಗಳೇ ಹೆಚ್ಚು ಗಂಧದ ಮರ ಪೊಟರೆ ರೆಂಬೆ ಕೊಂಬೆ ಗಳಿಗೆ ಹೆಚ್ಚಾಗಿ ಅಂಟಿರುತ್ತವೆ ಇಲ್ಲವೇ ನೇತಾಡುತ್ತಿರುವುದನ್ನು ನಾವು ಕಾಣಬಹುದು ಹಾವುಗಳು ಮರವನ್ನು ಕೆಳಗಿನಿಂದ ಮೇಲಕ್ಕೆ ಬಲು ಸಲೀಸಾಗಿ ತೆವಳುತ್ತವೆ

ಈ ಹಾವುಗಳು ಬೇರೆ ಮರಗಳ ಮೇಲೆ ಹತ್ತುತ್ತವೆ ಮರದ ಮೇಲಿನ ಗುಡುಗಳು ಅದರಲ್ಲಿರುವ ಮೊಟ್ಟೆಗಳ ಸಾಲುವಾಗಿ ಹತ್ತಿ ಬೇಟೆಯಾಡಿ ಇಳಿಯುತ್ತವೆ ಆದರೆ ಗಂಧದ ಮರದ ಕಥೆ ಹೀಗಲ್ಲ ಅವು ಅಲ್ಲಿ ಹಿಂಡೂ ಹಿಂಡಾಗಿ ಕಂಡುಬರುತ್ತವೆ ಆ ಮರ ಸೂಸುವ ಸುಗಂಧಕ್ಕೆ ಇವು ಮರುಳಾಗಿ ಆ ಸುವಾಸನೆ ಸವಿಯಲು ಅಲ್ಲಿ ಬಿಡು ಬಿಡುತ್ತವೆ ಹಾಗಾಗಿ ಇವುಗಳನ್ನುಇಲ್ಲಿ ಸೆಳೆದು ತರುತ್ತದೆ ಎಂದ ಹೇಳಲಾಗುತ್ತದೆ

ಆದರೆ ಅಸಲಿಗೆ ನೋಡುವುದಾದರೆ ಹಾವುಗಳಿಗೆ ವಾಸನೆ ಗ್ರಂಥಿ ಇರುವುದಿಲ್ಲ ಅವಕ್ಕೆ ಇರುವುದು ರುಚಿ ಹಾಗು ಸಖ ಗ್ರಹಿಸುವ ಗ್ರಂಥಿಗಳು ಮಾತ್ರ ಅದು ಅದರ ನಾಲಿಗೆಯ ತುದಿಯಲ್ಲಿ ಇರುತ್ತವೆ ಒಂದು ತುದಿಯಲ್ಲಿ ರುಚಿ ಹಾಗು ಇನ್ನೊಂದರಲ್ಲಿ ವಾತಾವರಣದ ಸಾಖಾ ಹಾಗು ಸೀತ ಗ್ರಹಿಸುವ ಗ್ರಂಥಿ ಇರುತ್ತದೆ ಅವು ವಾಸನೆಯನ್ನು ಗ್ರಹಿಸುವುದಿಲ್ಲ ಅವುಗಳ ಮೂಗಿನ ಬಳಿ ಎರಡು ಸಣ್ಣ ರಂದ್ರಗಳಿವೆ ಅದರಿಂದಲೇ ಅವು ಉಸಿರಾಡುತ್ತವೆ ಅವುಗಳ ಮೂಲಕ ಆಮ್ಲಜನಕ ಮಾತ್ರ ಪಡೆಯುತ್ತವೆ ನಮ್ಮ ತರಹ ವಾಸನೆ ಗ್ರಹಿಸುವುದಿಲ್ಲ

ಹಾಗಿದ್ದಲ್ಲಿ ಇವು ಗಂಧದ ಮರದಬಳಿ ಹೆಚ್ಚಾಗಿ ಯಾಕಿರುತ್ತವೆ ಅಂದ್ರೆ ಇವು ಸೀತರಕ್ತದ ಜೀವಿಗಳು ಹಾವು ಮಾತ್ರವಲ್ಲದೆ ಕಪ್ಪೆ ಮೊಸಳೆ ಉಢಾ ಹಾವುರಾಣಿ ಮುಂತಾದ ಸರಿಸೃಪದ ಪಂಗಡಕ್ಕೆ ಬರುವ ಎಲ್ಲ ಜೀವಿಗಳು ಸಿತ ರಕ್ತದ ಜೀವಿಗಳು ಇವುಗಳಿಗೆ ತಣ್ಣನೆಯ ಪ್ರಶಾಂತ ವಾತಾವರಣ ಅಂದ್ರೆ ತುಂಬಾ ಇಷ್ಟ ಅತಿಯಾದ ಉಷ್ಣ ಇರುವಕಡೆ ಹೆಚ್ಚು ಹೊತ್ತು ಇರುವುದಿಲ್ಲ

Aಗಂಧದ ಮರದ ಸುತ್ತ ತಣ್ಣನೆಯ ಪ್ರಶಾಂತ ವಾತಾವರಣ ಇರುತ್ತದೆ ಈ ಮರ ತನ್ನ ಬೇರು ಹಾಗು ಬಿಳಲುಗಳ ರಾಸಾಯನಿಕ ಪ್ರವರ್ತನ ಇಂದಾಗಿ ಸದಾ ತಣ್ಣನೆಯ ಸ್ಥಿತಿಯಲ್ಲಿರುತ್ತದೆ ಇದು ಹಾವುಗಳಿಗೆ ಹೇಳಿಮಾಡಿಸಿದಂತಹ ಜಾಗ ಹೀಗಾಗಿ ಅವು ಗಂಧದ ಮರದ ಬಳಿ ಹೆಚ್ಚಾಗಿ ವಾಸಿಸಲು ಬಯಸುತ್ತವೆ ಅಷ್ಟೇ ಗಂಧದ ಮರದಬಳಿ ತಂಪಾದ ವಾತಾವರಣ ಹೇಗೆ ಪತ್ತೆಹಚ್ಚುತ್ತದೆ ಎಂದರೆ ಅವುಗಳ ದೇಹದ ಹುರುಪೆಗಳಿಂದ ಹಾಗು ನಾಲಿಗೆಯಿಂದ ಉಷ್ಣತೆಯನ್ನು ಗ್ರಹಿಸುತ್ತವೆ ಹಾಗಾಗಿ ಇವು ಗಂಧದ ಮರದಬಳಿ ಹೆಚ್ಚಾಗಿ ಕಂಡುಬರುತ್ತವೆ

Leave A Reply

Your email address will not be published.

error: Content is protected !!