ವಿರಾಟ್ ಕೊಹ್ಲಿ ಮದುವೆಗೆ ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತಾ? ಕೇಳಿದ್ರೆ ನಿಜಕ್ಕೂ ಒಂದು ಕ್ಷಣ ಬೆರಗಾಗ್ತೀರಾ

ಹಿಮಾಲಯ ಭೂಮಿಯ ಅತ್ಯಂತ ನವೀನ ಪರ್ವತಶ್ರೇಣಿಗಳಲ್ಲಿ ಒಂದು ಸುಮಾರು ೨೫ ಕೋಟಿ ವರ್ಷಗಳ ಹಿಂದೆ ಪ್ಯಾಂಜಿಯ ಭೂಭಾಗ ಒಡೆದು ಇಂಡೋ-ಆಸ್ಟ್ರೇಲಿಯನ್ ಭೂಭಾಗ ಯೂರೇಷ್ಯನ್ ಭೂಭಾಗದತ್ತ ತೇಲಲಾರಂಭಿಸಿತು. ಸುಮಾರು ೪-೭ ಕೋಟಿ ವರ್ಷಗಳ ಹಿಂದೆ ಈ ಎರಡು ಭೂಭಾಗಗಳು ಒಂದಕ್ಕೊಂದು ಗುದ್ದಿದಾಗ ಹಿಮಾಲಯ ಪರ್ವತಗಳು ಸೃಷ್ಟಿಯಾದವು. ಎಂಬ ಮಾಹಿತಿ ಇದೆ ಇಂದಿನ ಅಂಕಣ ಅಲ್ಲಿ ಹಿಮಾಲಯ ಅಲ್ಲಿರುವ ಕೆಲವೊಂದು ಸಸ್ಯ ಗಿಡಮೂಲಿಕೆ ಬಗ್ಗೆ ಮಾಹಿತಿ ಇದೆ

ಈ ಭೂಮಿ ಮೇಲೆ ಮೂರು ಪ್ರಪಂಚ ಇದ್ದು ನಾವು ನಡೆದಾಡುವ ಭೂಮಿ ಒಂದಾದರೆ ಇನ್ನೊಂದು ಸಮುದ್ರ ಹಾಗೆಯೇ ಮತ್ತೊಂದು ಹಿಮಾಲಯ ಪರ್ವತ ಭಾರತದಲ್ಲಿ ಕಿರಿಟದಂತೆ ಇರುವ ಈ ಪರ್ವತ ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಶಿಖರ ಎನ್ನುವ ಖ್ಯಾತಿ ಹೊಂದಿದೆ ಈ ಪರ್ವತವು ಎತ್ತರ ಒಂದಲ್ಲದೆ ಅಗಲವಾದ ಪರ್ವತ ಐದು ದೇಶಗಳನ್ನು ಸುತ್ತ ವಿಸ್ತರಿಸಿದೆ ಅವು ಭಾರತ ಭೂತಾನ್ ನೇಪಾಳ್ ಚೈನಾ ಹಾಗೂ ಪಾಕಿಸ್ತಾನ್ ಇದ್ದು ಅಷ್ಟೆ ಅಲ್ಲದೆ ಮಯನ್ಮಾರ್ ಮತ್ತು ಅಫ್ಘಾನಿಸ್ತಾನ್ ಕೂಡ ಇದು ತಾಗುತ್ತದೆ ಹಿಮಾಲಯ ಪರ್ವತ ಬಗ್ಗೆ ನಮ್ಮ ಹಿಂದೂ ಪುರಾಣಗಳಲ್ಲಿ ವ್ಯಾಖ್ಯಾನ ಇದ್ದು ಹಲವಾರು ರಹಸ್ಯಗಳ ತಾಣ ಎಂದು ಕರೆಯಬಹುದು

ಇದರ ರಹಸ್ಯವನ್ನು ಭೇದಿಸಲು ವಿಜ್ಞಾನಿಗಳು ಕೂಡ ಪ್ರಯತ್ನಿಸಿ ಸೋತು ಹೋಗಿದ್ದಾರೆ ಕಾರಣ ಅಲ್ಲಿನ ಹವಾಮಾನ ಕಠಿಣ ವಾತಾವರಣ ಪರಿಸ್ಥಿತಿ ಮುಖ್ಯವಾಗಿ ಇಂದಿನ ಪ್ರಪಂಚದಲ್ಲಿ ವಾಯುಮಾಲಿನ್ಯ ಇಂದ ಹಲವಾರು ರೋಗ ರುಜಿನಗಳಿಗೆ ತುತ್ತಾಗಿ ಸಾವನ್ನು ಹೊಂದಿದ್ದಾರೆ ಆದರೆ ಹಿಮಾಲಯ ಸುತ್ತ ಮುತ್ತ ಇರುವ ನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆ ಕಾಣಿಸಿಕೊಂಡಿಲ್ಲ ಆರೋಗ್ಯವಾಗಿ ಜೀವನ ಸಾಗಿಸುತ್ತಾ ಇದಾರೆ ಎನ್ನುತ್ತಾರೆ ಆದರೆ ನಿರ್ದಿಷ್ಟ ಮಾಹಿತಿ ಇಂದು ತಿಳಿದಿಲ್ಲ

ನಮ್ಮ ಹಿಂದೂ ಪುರಾಣದ ಪ್ರಕಾರ ಬ್ರಹ್ಮ ವಿಷ್ಣು ಮಹೇಶ್ವರ ರ ನಿವಾಸಗಳು ಇಲ್ಲೇ ಇದ್ದು ಅದೇ ರೀತಿ ಕೈಲಾಸ ಪರ್ವತವನ್ನು ಶಿವನು ನೆಲೆಸಿರುವ ತಾಣ ಎಂದು ಕರೆಯುತ್ತಾರೆ ಶಿವ ಪುರಾಣ ಓದಿದವರು ಮಾಹಿತಿ ಹೊಂದಿರುತ್ತಾರೆ ನಮ್ಮ ಹಿಂದೂ ಪುರಾಣದ ಪುಸ್ತಕ ಹಾಗೂ ಧಾರ್ಮಿಕ ವಿಚಾರ ಅಲ್ಲಿ ಹಿಮಾಲಯ ಪರ್ವತ ಬಗ್ಗೆ ಮಾಹಿತಿ ಇದ್ದು ಕೈಲಾಸ ಪರ್ವತ ಅಲ್ಲಿ ಅನೇಕ ಋಷಿ ಮುನಿಗಳು ತಪಸ್ಸು ಮಾಡುವ ಪ್ರದೇಶ ಹಾಗೂ ದೇವಾನುದೇವತೆಗಳು ಸಂಚರಿಸುವ ಪ್ರದೇಶ ಎಂದು ಮಾಹಿತಿ ಇದ್ದು ಅದರ ಆಧಾರವಾಗಿ ಹಿಮಾಲಯ ಪರ್ವತ ಸುತ್ತಮುತ್ತ ಅನೇಕ ಗುಹೆಗಳು ಇದ್ದು ಅಲ್ಲಿ ಋಷಿಮುನಿಗಳು ತಪಸ್ಸು ಮಾಡುತ್ತಾ ಇದ್ದರು ಎಂಬ ನಂಬಿಕೆ ಇದೆ ಅದನ್ನು ಕೂಡ ನಂಬುತ್ತಾರೆ

ಹಿಮಾಲಯ ಪರ್ವತ ಶ್ರೇಣಿ ಅಲ್ಲಿ ಇರುವ ಗಿಡ ಮರಗಳ ಕೂಡ ಔಷಧಿಯ ಗುಣ ಹೊಂದಿದ್ದು ಪುರಾಣಗಳ ಪ್ರಕಾರ ಹನುಮಂತನು ಲಕ್ಷ್ಮಣನ ಜೀವ ಉಳಿಸಲು ಸಂಜೀವಿನಿ ಬೆಟ್ಟವನ್ನು ಈ ಹಿಮಾಲಯ ಇಂದ ತಂದಿದ್ದಾನೆ ಅಂತ ನಮ್ಮೆಲ್ಲರಿಗೂ ಗೊತ್ತಿರುವ ವಿಷಯ ಇನ್ನೂ ಇಲ್ಲಿ ಮನುಷ್ಯನ ಆರೋಗ್ಯ ಸರಿ ಆಗುವ ಮೂಲಿಕೆ ಅಲ್ಲದೆ ಅನೇಕ ರಹಸ್ಯ ವನ ಮೂಲಿಕೆ ಇದೆ ಎಂಬುದರ ಬಗ್ಗೆ ಮಾಹಿತಿ ಇದೆ ಕೆಲವೊಂದು ರಹಸ್ಯ ಮೂಲಿಕೆಯಿಂದ ಮನುಷ್ಯನ ಆಯಸ್ಸು ಕೂಡ ವೃದ್ಧಿ ಆಗುವುದು ಹೀಗಾಗಿ ಹಿಂದಿನ ಕಾಲದಲ್ಲಿ ಋಷಿ ಮುನಿಗಳು ಈ ಮೂಲಿಕೆ ಉಪಯೋಗಿಸಿ ಸಾವಿರಾರು ವರ್ಷಗಳ ಕಾಲ ತಪಸ್ಸನ್ನು ಮಾಡಿದ್ದರು ಎಂದು ನಂಬಿಕೆ ಇದೆ ಆದರೆ ಆ ಗಿಡಮೂಲಿಕೆಯ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲ ಒಂದುವಳೆ ಮಾಹಿತಿ ದೊರೆತರೆ ವೈದ್ಯರು ಗುಣಪಡಿಸಲು ಸಾಧ್ಯವಾಗಿದ ಖಾಯಿಲೆಯನ್ನು ಗುಣಪಡಿಸಲು ಉಪಯೋಗ ಆಗುತ್ತಿತ್ತು

ಕಂಬಳಿ ಹುಳ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಅದು ಸತ್ತ ಮೇಲೆ ಮಣ್ಣಲ್ಲಿ ಮಣ್ಣಾಗಿ ಹೋಗುವುದು ಆದರೆ ಹಿಮಾಲಯ ಅಲ್ಲಿ ಇರುವ ಕಂಬಳಿ ಹುಳ ಸತ್ತ ಮೇಲೆ ಒಂದು ಗಿಡವಾಗಿ ಬೆಳೆದು ಆ ಗಿಡವು ಅಪಾರ ಔಷಧಿ ಗುಣವನ್ನು ಹೊಂದಿರುತ್ತದೆ ಇದನ್ನು ಈಡಸ ಬುಂಭಾ ಎಂದು ಅಲ್ಲಿನವರು ಕರೆಯುತ್ತಾರೆ ಇದು ಕ್ಯಾನ್ಸರ್ ಅಸ್ತಮಾ ಹಾಗೂ ನಪುಂಸಕತೆಗೆ ಒಳ್ಳೆಯ ಔಷಧಿ ಎಂದು ಇಲ್ಲಿನವರು ಹೇಳುತ್ತಾರೆ ಇದು ಬಂಗಾರಕ್ಕಿಂತಲೂ ಅಧಿಕ ಬೆಲೆ ಹೊಂದಿದ್ದು ಇದರ ಒಂದು ಕೆಜಿಗೆ ಸುಮಾರು 70 ಲಕ್ಷ ಬೆಲೆ ಇದೆ ಇದು ಭಾರತ ಭೂತಾನ ನೇಪಾಳ ಹಾಗೂ ಟಿಬೇಟಿಯನ್ ಪರ್ವತ ಶ್ರೇಣಿ ಅಲ್ಲಿ ಸಿಗುವುದು ನೆಲದ ಮೇಲೆ ಹರಿದಾಡುತ್ತಿರುವ ಈ ಹುಳ

ಒಂದು ಪಂಗಸ್ ಸೋಕಿ ಏರ್ಡ್ಡ ಭೋಂಭ ಆಗಿ ಪರಿವರ್ತನೆ ಹೊಂದಿ ಇದರ ಔಷಧಿಗಳ ಗಳಿಗೆ ಅತ್ಯಂತ ಬೇಡಿಕೆ ಇರುವುದು ನಿಜ ಆದರೆ ಅದು ನಮ್ಮ ದೇಶದಲ್ಲಿ ಅಲ್ಲ ಅಮೆರಿಕ ಚೀನಾ ಇಂಗ್ಲೆಂಡ್ ಸಿಂಗಾಪುರ್ ಕೊರಿಯಾ ಮುಂತಾದ ಮುಂದುವರೆದ ದೇಶಗಳಲ್ಲಿ ಭಾರಿ ಬೇಡಿಕೆ ಹೊಂದಿದೆ ಇದರಿಂದಾಗಿ ಹಿಮಾಲಯ ಪರ್ವತಶ್ರೇಣಿಯ ತಪ್ಪಲಿನಲ್ಲಿರುವ ನಿವಾಸಿಗಳಿಗೆ ಒಂದು ಗಿಡಮೂಲಿಕೆ ಆದಾಯ ತರುವ ಮೂಲವಾಗಿದೆ ಆದರೆ ಹಿಮಾಲಯ ಪರ್ವತದಲ್ಲಿ ಇರುವ ರಹಸ್ಯವನ್ನು ಎಂದಿಗೂ ಯಾರಿಂದಲೂ ಅಳಿಸಲು ಸಾಧ್ಯವಿಲ್ಲ

ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಆಟಗಾರ ಬಲಗೈ ಬ್ಯಾಟ್ಸ್ಮನ್ ಹಾಗೂ ಮಧ್ಯಮ ವೇಗದ ಬೌಲರ್ ಕೂಡ ಆಗಿದ್ದು ಮಲೇಶಿಯಾ ಅಲ್ಲಿ ನಡೆದ 19 ವರ್ಷದ ಒಳಗಿನ ಪಂದ್ಯದಲ್ಲಿ ವಿಶ್ವ ಕಪ್ ಗೆದ್ದಿದ್ದಾರೆ ಇನ್ನೂ ರಾಯಲ್ ಚಾಲೆಂಜರ್ಸ್ ನ ನಾಯಕನು ಕೂಡ ಆಗಿದ್ದಾರೆ 2017 ಅಲ್ಲಿ ಅನುಷ್ಕಾ ಶರ್ಮಾ ಜೊತೆ ಸಪ್ತಪದಿ ತುಳಿದಿದ್ದಾರೆ ಅನುಷ್ಕಾ ಅವರು ಬಾಲಿವುಡ್ ಅಲ್ಲಿ ನಟಿ ಹಾಗೂ ನಿರ್ಮಾಪಕಿ ಆಗಿದ್ದಾರೆ ಇವರ ಮದುವೆ ಎಲ್ಲಿ ಹೇಗೆ ಎಷ್ಟೆಲ್ಲ ಖರ್ಚು ವೆಚ್ಚ ಮಾಡಿದ್ದಾರೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ನಮ್ಮ ಭಾರತ ದೇಶದಲ್ಲಿ ಅದು ಹಿಂದೂ ಸಂಪ್ರದಾಯದಲ್ಲಿ ಮದುವೆಯೆಂದರೆ ಎಲ್ಲಿಲ್ಲದ ಸಂತೋಷ ಸಡಗರ ಒಂದು ಮದುವೆಯನ್ನು ಮಾಡಲು ಅನೇಕ ಪದ್ಧತಿಗಳಿದ್ದು ಪ್ರತಿಯೊಂದು ಶಾಸ್ತ್ರೋಕ್ತವಾಗಿ ಮಾಡುತ್ತಾರೆ ಆದರೆ ವಿದೇಶಗಳಲ್ಲಿ ಮದುವೆ ಎಂಬುದರ ಬಗ್ಗೆ ಅಷ್ಟೊಂದು ಯೋಚನೆ ಇರುವುದಿಲ್ಲ ವಿದೇಶಿಗರು ಯಾವುದೇ ವೆಚ್ಚವಿಲ್ಲದೆ ಸುಲಲಿತವಾಗಿ ಸರಳವಾದ ರೀತಿಯಲ್ಲಿ ವಿವಾಹವನ್ನು ಮಾಡಿಕೊಳ್ಳುತ್ತಾರೆ

ಭಾರತೀಯರಲ್ಲಿ ಮದುವೆ ಎನ್ನುವುದು ಒಂದು ದೊಡ್ಡ ಹಬ್ಬವಿದ್ದಂತೆ ಹಾಗಾಗಿ ಎಷ್ಟೇ ಕಷ್ಟವಾದರೂ ಎಲ್ಲವನ್ನು ಸಾಂಪ್ರದಾಯಿಕ ಬದ್ಧವಾಗಿ ಮಾಡಿಕೊಳ್ಳುತ್ತಾರೆ ಆದರೆ ಅದಕ್ಕೆ ತುಂಬಾನೇ ವೆಚ್ಚವಾಗುತ್ತದೆ ಹಾಗಾಗಿ ತಮ್ಮ ಮಕ್ಕಳ ಇಲ್ಲ ಸಹೋದರ-ಸಹೋದರಿಯರ ಮದುವೆಯನ್ನು ಮಾಡಲು ಆದಷ್ಟು ಹಣವನ್ನು ಹೂಡಿಕೆ ಮಾಡಿಕೊಂಡಿರುತ್ತಾರೆ ಮಧ್ಯಮವರ್ಗದವರು ಒಂದು ರೀತಿ ಮದುವೆಯಾದರೆ ಶ್ರೀಮಂತ ವರ್ಗದ ಜನರು ತಮ್ಮ ಸ್ಟೇಟಸ್ ಗೆ ತಕ್ಕಂತೆ ಅವರ ಅಭಿರುಚಿಯಂತೆ ಮಾಡಿಕೊಳ್ಳುತ್ತಾರೆ ಇಂದಿನ ಅಂಕಣದಲ್ಲಿ ನಮ್ಮಗಳ ಚಿರಪರಿಚಿತರಾಗಿರುವ ಭಾರತದ ಕ್ರಿಕೆಟಿಗ ಹಾಗೂ ನಾಯಕತ್ವವನ್ನು ಹೊಂದಿರುವ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮದುವೆಗೆ ಇಷ್ಟೆಲ್ಲ ಖರ್ಚು ಮಾಡಿದರೆ ಅದರ ವಿವರಣೆ ಇಲ್ಲಿದೆ

ಇವರ ಮದುವೆಗೆ ಸುಮಾರು 77ಕೋಟಿ ಅಷ್ಟು ಖರ್ಚಾಗಿದ್ದು ಇದರ ಜೊತೆಗೆ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಇವರು ಇಟೆಲಿಯಲ್ಲಿ 44 ವಿಐಪಿಗಳ ಸಮ್ಮುಖದಲ್ಲಿ ಮದುವೆಯಾಗುತ್ತಾರೆವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರದು ಪ್ರೇಮವಿವಾಹ ಆಗಿದ್ದು ಇವರ ಅಭಿಮಾನಿಗಳು ಇವರನ್ನು ವಿರುಷ್ಕಾ ಎಂದು ಕರೆಯುತ್ತಾರೆ ಇವರು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತರ ತನ್ನ ಸ್ನೇಹಿತರ ಜೊತೆಗೆ ಅದ್ದೂರಿಯಾಗಿ ಆರತಕ್ಷತೆ ಯನ್ನು ಮಾಡಿಕೊಳ್ಳುತ್ತಾರೆ ಇಟಲಿಯ ಬೂರ್ಗೋಫಿನಚಿಯ ಆಟೋ ಎಂಬಲ್ಲಿ ನಡೆದಿದ್ದು ತುಂಬಾ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ ಇವರ ಕಾರ್ಡ್ ಒಂದಕ್ಕೆ ಸುಮಾರು ಒಂದು ವರೆ ಲಕ್ಷದಷ್ಟು ಕೊಟ್ಟು ಡೆಸೈನ್ ಮಾಡುತ್ತಾರೆ

ಇನ್ನೂ ಇವರ ಉಡುಪು ಕೂಡ ತುಂಬಾನೇ ದುಬಾರಿ ಆಗಿದ್ದು ಇವರು ತಂಗಿದ್ದ ರೆಸಾರ್ಟ್ ಕೂಡ ಸುಮಾರು800 ವರ್ಷಗಳ ಕಾಲ ಹಳೆಯ ಲಕ್ಸುರಿ ರೆಸಾರ್ಟ್ ಆಗಿದ್ದೂ ಪ್ರಪಂಚದಲ್ಲೇ ಅತ್ಯಂತ ದುಬಾರಿ ರೆಸಾರ್ಟ್ ಆಗಿದ್ದು ಒಂದು ರಾತ್ರಿಗೆ ಸುಮಾರು ಹದಿಮೂರು ವರೆ ಲಕ್ಷದಷ್ಟು ಇದ್ದು ಒಂದು ಬಾರಿ ಕೇವಲ 44 ಜನರಿಗೆ ಅಷ್ಟೆ ಪ್ರವೇಶ ಇರುವುದು ಒಬ್ಬ ವ್ಯಕ್ತಿ ಒಂದು ವಾರ ತಂಗಲು ಒಂದು ಕೋಟಿ ವೆಚ್ಚ ಆಗುವುದು ಇವರು ಸುಮಾರು 45 ಕೋಟಿಯಷ್ಟು ವೆಚ್ಚ ಮಾಡಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಇವರ ಈ ಅದ್ದೂರಿ ಖರ್ಚು ಹಾಗೂ ಇವರ ಮದುವೆಯ ಬಗ್ಗೆ ಮಾದ್ಯಮ ಪತ್ರಿಕೆ ಹಾಗೂ ಮ್ಯಾಗ್ಜಿನ್ ಅಲ್ಲಿ ಪ್ರಸಾರವಾಗುತ್ತಿದೆ ಅನುಷ್ಕಾ ಅವರನ್ನು ಪಕ್ಕಕ್ಕೆ ಇಟ್ಟಲ್ಲಿ ವಿರಾಟ್ ಕೊಹ್ಲಿ ಅವರಿಗೆ ಪ್ರಪಂಚದ ಸುತ್ತ ಅಭಿಮಾನಿಗಳು ಇದ್ದು ನಮ್ಮ ಆರ್ ಸಿ ಬಿ ತಂಡದಲ್ಲಿ ಅತ್ಯಂತ ಅಭಿಮಾನಿಗಳು ಹೊಂದಿರುವ ಬಗ್ಗೆ ಹೆಮ್ಮೆ ಪಡುವ ವಿಷಯವೇ ಆಗಿದೆ

Leave a Comment

error: Content is protected !!