40 ವರ್ಷದಿಂದ ನಿದ್ರೆ ಮಾಡದೇ ವೈದ್ಯ ಲೋಕಕ್ಕೆ ಸವಾಲ್ ಆಗಿರುವ ಈ ವ್ಯಕ್ತಿ ನಿಜಕ್ಕೂ ಯಾರು ಗೊತ್ತಾ

ಪ್ರಪಂಚದ ಪ್ರತಿಯೊಂದು ಜೀವಿಗೂ ನಿದ್ದೆ ಜೀವನದ ಒಂದು ಭಾಗವಾಗಿದೆ ಮನುಷ್ಯನ ಹೊರತಾಗಿ ಪ್ರಾಣಿ ಪಕ್ಷಿಗಳು ಕೂಡ ನಿದ್ದೆಯನ್ನು ಮಾಡುತ್ತಾವೆ ಮನುಷ್ಯನು ದಿನ ಒಂದಲ್ಲ ಒಂದು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಹಾಗಾಗಿ ತನ್ನ ದೇಹಕ್ಕೆ ವಿಶ್ರಾಂತಿ ಅವಶ್ಯಕತೆ ಇದ್ದು ಸ್ವಲ್ಪ ಸಮಯವನ್ನು ಎಚ್ಚರ ಇಲ್ಲದೆ ಮಲಗುತ್ತಾನೆ ಸಾಮಾನ್ಯವಾಗಿ ಎಲ್ಲರೂ ರಾತ್ರಿ ಹೊತ್ತಿನಲ್ಲಿ ನಿದ್ರೆ ಮಾಡುತ್ತಾರೆ ನಿದ್ರೆಯ ಅವಧಿಯನ್ನು ಅವರವರ ವಯೋಮಿತಿ ಅನುಗುಣವಾಗಿ ವಿಂಗಡಿಸಲಾಗಿದೆ ವಯಸ್ಕರು ದಿನಾಲು 8 ಗಂಟೆ ನಿದ್ದೆ ಮಾಡಿದರೆ ಅವರ ದೇಹವು ಆರೋಗ್ಯದಿಂದ ಕೂಡಿರುತ್ತದೆ

ಆದರೆ ಪ್ರಪಂಚದಲ್ಲಿ ಕೆಲವು ಕಡೆ ಹಲವು ವ್ಯಕ್ತಿಗಳು ತಮ್ಮ ಜೀವಮಾನವಿಡೀ ನಿದ್ರೆ ಮಾಡುವುದಿಲ್ಲ ಈ ರೋಗವನ್ನು ಇನ್ಸೋಮ್ನಿಯಾ ಎಂದು ಕರೆಯುತ್ತಾರೆ ಬಹುತೇಕ ಜನರು ಈ ರೋಗದಿಂದ ನರಳುತ್ತಿದ್ದಾರೆ 1990ರಲ್ಲಿ ಹಾಲಿವುಡ್ ಮೋವಿ ಫೈಟ್ ಕ್ಲಬ್ ಅಲ್ಲಿ ಈ ರೋಗದ ಬಗ್ಗೆ ಸಂಪೂರ್ಣ ಚಿತ್ರೀಕರಣ ಮಾಡಿದರೆ ಇದನ್ನು ನೋಡಿದ ರ್ಯಾಂಡಿ ಎಂಬ ವ್ಯಕ್ತಿ 11 ದಿನ ನಿದ್ರೆಯನ್ನು ಮಾಡದೆ ಗಿನ್ನಿಸ್ ದಾಖಲೆಗೆ ಮಾಡುವೆ ಎಂದು ಸವಾಲು ಹಾಕಿ ಕೊನೆಗೆ ಜೀವಂತ ಶವವಾಗಿ ಕೊನೆಗೆ ಉಳಿಸಲು ಹರಸಾಹಸ ಪಡಬೇಕಾಯಿತು
ವಿತ್ನೆಯಂ ಮೂಲದ ಥಾಯ್ ನಾಗೊಕ್ ಎಂಬ ವ್ಯಕ್ತಿ ಸುಮಾರು 50 ವರ್ಷಗಳ ಕಾಲ ನಿದ್ರೆ ಇಲ್ಲದೆ ತನ್ನ ಜೀವನ ಸಾಗಿಸುತ್ತಿದ್ದಾರೆ ಎಂದು ಅಲ್ಲಿನ ಮಾದ್ಯಮ ವಾಹಿನಿಗಳಲ್ಲಿ ಪ್ರಸಾರವಾಗಿದೆ.

ವಿತ್ನೆಯಮ್ ತೃಘ್ 1942 ರಲ್ಲಿ ಅವರ ಜನನವಾಯಿತು ಇವರ ಕುಲ ಕಸುಬು ಕೃಷಿ ಇವರ ಕುಟುಂಬದವರು ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ ಇದ್ದಾರೆ ಈತನು ತನ್ನ ಜಮೀನು ಅಲ್ಲಿ ಹಗಲೆಲ್ಲ ದುಡಿದು ರಾತ್ರಿಯ ವೇಳೆ ದೇಶಿ ಸಾರಾಯಿ ಜೊತೆ ಮೃಷ್ಟಾನ್ನ ಬೋಜನ ಮಾಡಿ ಜೀವನ ನಡೆಸುತ್ತಾ ಇದ್ದರೂ ಈ ಜೀವನವನ್ನು 1942-1973 ರ ತನಕ ಯಾವುದೇ ತೊಂದರೆ ಇಲ್ಲದೆ ನಡಿಸುತ್ತಾನೆ 1973 ರಲಿ ಒಂದು ದಿನ ಚಳಿ ಜ್ವರ ಬಂದು ಹಾಸಿಗೆ ಹಿಡಿಯುತ್ತಾನೆ 2 ದಿನ ನಂತರ ಜ್ವರ ಕಮ್ಮಿ ಆದರೂ ಆತನಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ ಅದನ್ನು ಖಚಿತ ಪಡಿಸಿಕೊಳ್ಳಲು ವೈದ್ಯರನ್ನು ಸಂಪರ್ಕಿಸಿ ವೈದ್ಯರು ಇವರ ತೊಂದರೆಯನ್ನು ಆಲಿಸಿ ಪರಿಶೀಲಿಸಿದಾಗ ಇದು ಇನ್ಸೋಮ್ನಿಯಾ ಎಂದು ಹೇಳುತ್ತಾರೆ

ನಂತರ ಸುಮಾರು 2 ವರ್ಷಗಳ ತನಕ ಆತಂಕ ಜೀವನ ನಡೆಸುತ್ತಾ ಕ್ರಮೇಣ ಅದಕ್ಕೆ ತನ್ನನು ಒಗ್ಗಿಕೊಂಡು ಬೆಳಿಗ್ಗೆಯಿಂದ ಸಂಜೆ ವರೆಗೂ ದುಡಿತ ಇದ್ದವರು ರಾತ್ರಿಯೂ ತನ್ನ ಹೊಲದಲ್ಲಿ ದುಡಿಮೆ ಮಾಡಲು ಶುರು ಮಾಡಿದರು ತನ್ನ ದಿನಚರಿಯ ಹಾಗೆ ಬೆಳಿಗ್ಗೆ ದುಡಿಮೆ ಸಂಜೆ ದೇಶಿ ಸಾರಾಯಿ ಆದರೂ ನಿದ್ರೆ ಅವರ ಬಳಿಗೆ ಸುಳಿಯಲಿಲ್ಲ ಇನ್ನೂ ಜೀವಂತ ಇದ್ದು ಸುಮಾರು 50 ವರ್ಷ ನಿದ್ದೆ ಮಾಡಿಲ್ಲ ಇವರು ಇತ್ತೀಚೆಗೆ ಈ ವಿಷಯ ತಿಳಿದ ಹಲವಾರು ಮಾದ್ಯಮ ವಾಹಿನಿ ಸಂದರ್ಶಿಸಿ ಅವರ ಕಥೆಯನ್ನು ತಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಿದರು ಇನ್ನೂ ಇವರು ಬಿಬಿಸಿ ವರದಿಯಲ್ಲಿ ನನಗೆ ಇದೊಂದು ಖಾಯಿಲೆ ಎಂದು ಯಾವತ್ತೂ ಅಂದುಕೊಂಡು ಇಲ್ಲ ಇದು ನಂಗೆ ದೇವರು ನೀಡಿದ ವರ ಎಂದು ಹೇಳಿದ್ದಾರೆ ನಿಜ ಯಾಕೆಂದರೆ. ಮನುಷ್ಯ ತನ್ನ ಜೀವನದ ಅರ್ದಷ್ಟು ಆಯಸ್ಸನ್ನು ನಿದ್ರೆಯಲ್ಲಿ ಕಳೆಯುತ್ತಾನೆ

ಆದರೆ ನಾನು ಅದ ಸಮಯವನ್ನು ನನ್ನ ಕೆಲಸಗಳಲ್ಲಿ ತೊಡಗಿದ್ದೇನೆ .ನಮ್ಮ ಹೊಲ ಬೆಟ್ಟದ ತಪ್ಪಲಿನಲ್ಲಿ ಇದ್ದು ಇವತ್ತಿಗೂ ಮುಂಜಾನೆಯೇ ಎದ್ದು ಹೊಲಕ್ಕೆ ಹೋಗಿ ದನ ಎಮ್ಮೆ ಮೇಕೆ ಕುರಿಗಳಿಗೆ ಹುಲ್ಲನ್ನು ಕುಯ್ದುಕೊಂಡು ಸುಮಾರು ನಾಲ್ಕರಿಂದ ಐದು ಕಿಲೋಮೀಟರ್ ನಡೆದು ಬರುತ್ತೇನೆ ಎಂದು ಹೇಳಿದ್ದಾರೆ. ಇವರ ಮೆದುಳನ್ನು ಪರಿಶೀಲಿಸ ವೈದ್ಯರು ಆತನ ರೋಗಕ್ಕೆ ಕಾರಣವನ್ನು ಕಂಡು ಹಿಡಿಯಲು ಆಗಲಿಲ್ಲ . ಇನ್ನೂ ಇನ್ಸೋಮ್ನಿಯಾ ಬಿಟ್ಟು ಬೇರೆ ಯಾವುದೇ ತೊಂದರೆ ಇಲ್ಲ ಕುಡಿತದಿಂದ ಲಿವರ್ ಹಾನಿಯಾಗಿದ್ದು ಬಿಟ್ಟರೆ ಬೇರೆ ಯಾವುದೇ ತೊಂದರೆ ಇಲ್ಲದೆ ಆರೋಗ್ಯವಾಗಿದ್ದಾರೆ ಎಂದು ವ್ಯೆದ್ಯರು ವರದಿ ನೀಡಿದ್ದಾರೆ

Leave a Comment

error: Content is protected !!