ನಟ ಯಶ್ ರಾಧಿಕಾ ಅವರ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಹೇಗಿತ್ತು ನೋಡಿ

ನಾಡಿನಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸುವ ಹಬ್ಬ ಗಣೇಶ ಚತುರ್ಥಿ ಹಾಗೆಯೇ ಗಣೇಶನ ಜನ್ಮದಿನದಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ ಗಣೇಶನು ಕುಟುಂಬಕ್ಕೆ ಸಂತೋಷ ಮತ್ತು ಕ್ಷೇಮವನ್ನು ತರುತ್ತಾನೆ ಹಾಗೆಯೇ ಈ ಹಬ್ಬವು ಎಲ್ಲಾ ಸಂಸ್ಕೃತಿಗಳ ಜನರನ್ನು ಒಂದುಗೂಡಿಸುವ ಸಮಾನತೆಯನ್ನು ತರುವ ಹಬ್ಬವಾಗಿದೆ. ಈ ಹಬ್ಬವು ನಿಜವಾಗಿಯೂ ಜನರನ್ನು ತುಂಬಾ ಆನಂದಿಸುವಂತೆ ಮಾಡುತ್ತದೆ

ಮನೆಯಲ್ಲಿ ವಿಧ ವಿಧ ತಿಂಡಿ ತಿನಿಸುಗಳನ್ನು ಮಾಡುತ್ತಾರೆ ಮಕ್ಕಳಿಗೆ ತುಂಬಾ ಆನಂದ ತಂದು ಕೊಡುವ ಹಬ್ಬ ಇದಾಗಿದೆ ಎಲ್ಲರ ಮನೆಯ ತರಹ ಸಿಂಡ್ರೆಲಾ ಸ್ಟಾರ್ ರಾಧಿಕಾ ಪಂಡಿತ್ ಅವರು ಮಕ್ಕಳೊಂದಿಗೆ ಬಹಳ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಿಸಿದ್ದಾರೆ ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಫೋಟೋಸ್ ಗಳನ್ನೂ ಅಪ್ಲೋಡ್ ಮಾಡಿದ್ದಾರೆ ನಾವು ಈ ಲೇಖನದ ಮೂಲಕ ರಾಧಿಕಾ ಪಂಡಿತ್ ಅವರು ಮಕ್ಕಳೊಂದಿಗೆ ಗಣೇಶ ಚತುರ್ಥಿ ಆಚರಿಸಿದ ಬಗ್ಗೆ ತಿಳಿದುಕೊಳ್ಳೋಣ.

ಗಣೇಶ ಹಬ್ಬದಂದು ಎಲ್ಲರೂ ಬಹಳ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುತ್ತಾರೆ ಹಾಗೆಯೇ ಮನೆಯಲ್ಲಿ ಚಕ್ಕುಲಿ ಮೋದಕ ಹೀಗೆ ವಿಧ ವಿಧವಾದ ತಿಂಡಿ ತಿನಿಸುಗಳನ್ನು ಮಾಡಿ ಅದ್ದೂರಿಯಾಗಿ ಹಬ್ಬವನ್ನು ಮಾಡುತ್ತಾರೆ ಹಾಗೆಯೇ ಕಳೆದ ಎರಡು ವರ್ಷದಿಂದ ಕೋರೋನ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲು ಆಗಿರಲಿಲ್ಲ

ಈ ವರ್ಷ ರಾಧಿಕಾ ಪಂಡಿತ್ ಹಾಗೂ ಮಗಳು ಐರಾ ಹಾಗೂ ಮಗ ಅಥರ್ವ ಬಹಳ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಿಸಿದ್ದಾರೆ ಮಕ್ಕಳೊಂದಿಗೆ ಅದ್ದೂರಿಯಾಗಿ ರಾಧಿಕಾ ಪಂಡಿತ್ ಅವರು ಆಚರಿಸಿದ್ದಾರೆ ಹಾಗೆಯೇ ಗಣೇಶ್ ಹಬ್ಬವನ್ನು ಆಚರಿಸಿದ ಬಗೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.

ಯಶ್ ಮಗಳು ಐರಾ ತಮ್ಮ ತಮ್ಮನಿಗೆ ಅರಿಶಿನ ದಾರವನ್ನು ಹೆಚ್ಚುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ ಅಜ್ಜಿಯ ಮನೆಯಲ್ಲಿ ತುಂಬಾ ಅದ್ದೂರಿಯಾಗಿ ಹಬ್ಬವನ್ನು ಆಚರಿಸಿದ್ದಾರೆ ರಾಧಿಕಾ ಪಂಡಿತ್ ಅವರು ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯುವ ಮೂಲಕ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ.

Leave a Comment

error: Content is protected !!