ಮದುವೆಯಾಗಿ ಬಂಗಾರದಂತ ಹೆಂಡ್ತಿ ಇದ್ರೂ, ಈ ಮಹಾನುಭಾವ ನಾದಿನಿ ಜೊತೆ ಎಂತ ಕೆಲಸ ಮಾಡಿದ್ದ ಗೊತ್ತಾ? ಈ ಚಾಲಕಿಯ ಕಳ್ಳಾಟ ಬಟಾ ಬಯಲು ಆಗಿದ್ದೆಗೆ

ಆತ್ಮೀಯ ಓದುಗರೇ ಈ ಸಮಾಜದಲ್ಲಿ ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯ ದೃಶ್ಯಾವಳಿ ನಮ್ಮ ಕಣ್ಣ ಮುಂದೆ ಕಾಣುತ್ತಲೇ ಇರುತ್ತದೆ. ಕೆಲವು ಸುದ್ದಿಗಳು ಹೇಗಿರತ್ತೆ ಅಂದ್ರೆ ನಿಜಕ್ಕೂ ನಂಬೋಕೆ ಆಗದೆ ಇರಬಹುದು ಅಥವಾ ಇದು ನಿಜಾನಾ ಅನಿಸುವ ಸುದ್ದಿಗಳು ಸಹ ಇರುತ್ತವೆ. ಮುಖ್ಯವಾಗಿ ವಿಷಯಕ್ಕೆ ಬರೋಣ, ಅದೇನಪ್ಪ ಅಂದ್ರೆ ಮದುವೆಯಾಗಿ ಮನೆಯಲ್ಲಿ ಬಂಗಾರದಂತ ಹೆಂಡ್ತಿ ಇದ್ರೂ ಇಲ್ಲೊಬ್ಬ ಮಹಾನುಭಾವ ಹೆಂಡ್ತಿ ತಂಗಿ ಮೇಲೆ ಸಹ ಕಣ್ಣಿಟ್ಟಿದ್ದ ತಂಗಿಯ ಮೇಲಿನ ಮೋಹಕ್ಕೆ ಈ ಕುಟುಂಬದಲ್ಲಿ ನಡೆದ ಆ ಸಂಗತಿ ಏನು ಅನ್ನೋದನ್ನ ಈ ಲೇಖನದ ಮೂಲಕ ತಿಳಿಸುತ್ತೇವೆ ಬನ್ನಿ

ಪ್ರಿಯ ಓದುಗರೇ ಹಿರಿಯರು ಹೇಳಿರುವಂತೆ ಮದುವೆ ಆಗಿರುವ ಪುರುಷ ಹೆಂಡ್ತೀನ ಬಿಟ್ಟು ಉಳಿದ ಹೆಣ್ಣನ್ನು ಅಕ್ಕ ತಂಗಿ ತಾಯಿಯ ರೀತಿಯಲ್ಲಿ ಕಾಣಬೇಕು ಅನ್ನೋದನ್ನ ಹೇಳುತ್ತಾರೆ ಆದ್ರೆ ಇವತ್ತಿನ ದಿನ ಈ ಸಮಾಜ ಯಾವ ಮಟ್ಟಕ್ಕೆ ಸಾಗುತ್ತಿದೆ ಅನ್ನೋದನ್ನ ನೀವೇ ಪ್ರತಿದಿನ ಪ್ರತಿ ಕ್ಷಣ ನೋಡುತ್ತಲೇ ಇರುತ್ತೀರಾ.

ಬಂಗಾರದಂತ ಹೆಂಡ್ತಿ ಜೊತೆ ಒಳ್ಳೆ ಸಂಸಾರ ನಡೆಸಬೇಕಿದ್ದ ಈ ವ್ಯಕ್ತಿ ತನ್ನ ನಾದಿನಿ ಮೇಲಿನ ಮೋಹಕ್ಕೆ ಅವಳೊಂದಿಗೆ ಸರಸ ನಡೆಸಲು ಹೆಂಡ್ತಿಗೆ ಏನ್ ಮಾಡಿದ್ದಾನೆ ಅನ್ನೋದನ್ನ ನೋಡಿ, ಅಷ್ಟಕ್ಕೂ ಈ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ? ಇದು ನಡೆದ್ದಾದ್ರೂ ಎಲ್ಲಿ ಅನ್ನೋದನ್ನ ನೋಡಿದಾಗ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆಲೂರು ಗ್ರಾಮದ ಈ ಹೆಣ್ಣಿನ ಹೆಸರು ಶ್ವೇತ(30)ವರ್ಷ ಈಕೆಯನ್ನು 9 ವರ್ಷದ ಹಿಂದೆ ಚೌಡೇಶ್ ಎಂಬುವವನಿಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿ ಕೇಳಿದಷ್ಟು ವ’ರದಕ್ಷಿಣೆ ನೀಡಿದ್ದರೂ ಹಣ ಪಿ’ಚಾಚಿಯಾಗಿದ್ದ ಇವನಿಗೆ ಇನ್ನೂ ಬೇಕು ಇನ್ನೂ ಬೇಕು ಎನ್ನುವ ದಾಹವಿತ್ತು.

ಇವರು ಮದುವೆಯಾಗಿ ಎರಡು ಮಕ್ಕಳು ಹುಟ್ಟಿದ ಕಾರಣ ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಾದ ನೆಲಮಂಗಲದ ತೋಣಚಿನಕುಪ್ಪೆ ಗ್ರಾಮದ ಭುವನೇಶ್ವರಿ ಬಡಾವಣೆಯಲ್ಲಿ ಒಂದು ಮನೆಯನ್ನು ಖರೀದಿ ಮಾಡಿ ವಾಸವಿರುತ್ತಾರೆ. ಮದುವೆಯಾದ ಆರಂಭಿಕ ದಿನಗಳಲ್ಲಿ ಇವರಿಬ್ಬರ ಸಂಸಾರ ಬಹಳನೇ ಸುಗಮವಾಗಿರುತ್ತದೆ. ಆದ್ರೆ ದಿನಕಳೆದಂತೆ ಈ ಮಹಾನುಭಾವನಿಗೆ ನಾದಿನಿ ಮೇಲೆ ತೀಟೆ ತೀರಿಸಿಕೊಳ್ಳುವ ಅಸೆ ಹುಟ್ಟುತ್ತೆ ಅಲ್ಲಿಂದ ಶುರುವಾಗುತ್ತೆ ನೋಡಿ ಈತನ ನಿಜ ಮುಖ.

ನಾದಿನಿ ಮೇಲಿನ ಮೋಹಕ್ಕೆ ಹೆಂಡ್ತಿಯನ್ನು ದಿಂ’ಬಿನಿಂದ ಅದುಮಿ ಸಾ_ಯಿಸಿ ರಕ್ತದೊತ್ತಡ ಕಡಿಮೆಯಾದ ಕಾರಣ ಆಕೆ ಮೂ’ರ್ಛೆ ಹೋಗಿದ್ದಾಳೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅನಂತರ ಡಾಕ್ಟರ್ ಆಕೆಯ ಪ್ರಾ’ಣ ಅರ್ಧಗಂಟೆಯ ಮುಂಚೆಯೇ ಹೋಗಿದೆ ಮನೆಗೆ ತೆಗೆದುಕೊಂಡು ಹೋಗಿ ಎಂದಾಗ ಶ್ವೇತಾಳ ಸಹೋದರನಾದ ಜಗದೀಶನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಚಿತ್ರದುರ್ಗದಿಂದ ಓಡೋಡಿ ಬೆಂಗಳೂರಿಗೆ ಬಂದಂತಹ ಶ್ವೇತಾಳ ಹೆತ್ತವರು ಎದೆಬಡಿದುಕೊಂಡು 30ವರ್ಷದ ತನ್ನ ಮಗಳು ಇಷ್ಟು ಬೇಗ ಇಲ್ಲವಾದಳಲ್ಲ ಎಂದು ಗೋಳಾಡಿದರು.

ನಂತರ ಈತನ ಮೇಲೆ ಅನುಮಾನ ಬಂದ ಕಾರಣ ಹೆಂಡ್ತಿ ಕಡೆಯವರು ಪೊಲೀಸ್ ಠಾಣೆಗೆ ಹೋಗಿ ಅಳಿಯನ ವಿರುದ್ಧ ದೂರು ದಾಖಲಿಸಿದ್ದರೆ. ಪೊಲೀಸರ ತನಿಖೆಯ ನಂತರ ಶ್ವೇತಾಳ ಸಹೋದರಿ ಮತ್ತು ಚೌಡೇಶ್ ಚೆ’ಲ್ಲಾಟ ಬಯಲಾಗಿದೆ.

Leave A Reply

Your email address will not be published.

error: Content is protected !!