ಸದ್ದಿಲ್ಲದೇ ಮದುವೆಯಾಗುವ ಮೂಲಕ ಕರಿಮಣಿ ಮಾಲೀಕನನ್ನು ರಿವೀಲ್ ಮಾಡಿದ ದೀಪಿಕಾ ದಾಸ್! ಸುಂದರ ಮದುವೆ ಫೋಟೋಸ್ ಇಲ್ಲಿದೆ ನೋಡಿ

ಸ್ನೇಹಿತರೆ, ಕನ್ನಡ ಕಿರುತೆರೆಯ ನಾಗಿಣಿ ಎಂದೆ ಪ್ರಸಿದ್ಧಿ ಪಡೆದಿದ್ದಂತಹ ನಟಿ ದೀಪಿಕಾ ದಾಸ್ ಅವರು ಬಹು ಪ್ರಸಿದ್ಧಿ ಸೀರಿಯಲ್ಗಳ ಮೂಲಕ ಕನ್ನಡಿಗರಿಗೆ ಪರೀಕ್ಷೆಗೊಂಡು ಆನಂತರ ಎರಡೆರಡು ಬಾರಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಸುವಂತಹ ಅವಕಾಶ ಪಡೆದು ತಮ್ಮ ಅದ್ಭುತ ವ್ಯಕ್ತಿತ್ವ ಹಾಗೂ ವರ್ಚಸ್ಸಿನಿಂದ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು. ಸಾಕಷ್ಟು ಆಲ್ಬಮ್ ಸಾಂಗ್ ಗಳಲ್ಲಿ, ಸಿನಿಮಾಗಳಲ್ಲಿ ಹಾಗೂ ಸೀರಿಯಲ್ ಗಳಲ್ಲಿ ಕಾಣಿಸಿಕೊಂಡಂತಹ ದೀಪಿಕಾ ಇದೀಗ ಮದುವೆ ಉಡುಪಿನಲ್ಲಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಹೌದು ಗೆಳೆಯರೇ ಗುಟ್ಟಾಗಿ ತಮ್ಮ ಪ್ರಿಯಕರನೊಂದಿಗೆ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳುವ ಮೂಲಕ ದೀಪಿಕಾ ದಾಸ್(Deepika Das) ಅವರು ತಮ್ಮ 29ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಇವರ ಮದುವೆ ಫೋಟೋ ಸಾಮಾಜಿಕ ಮಾಧ್ಯಮದಾದ್ಯಂತ ಬಾರಿ ವೈರಲ್ ಆಗುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ದಂಪತಿಗಳಿಗೆ ಶುಭ ಹಾರೈಸುತ್ತಿದ್ದಾರೆ. ಹೌದು ಗೆಳೆಯರೇ ಮಾರ್ಚ್ ಒಂದರಂದು ದೀಪಿಕ ದಾಸ್(Deepika Das) ಅವರು ತಮ್ಮ ಬಹುಕಾಲದ ಗೆಳೆಯನೊಂದಿಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು,

ಇದರ ಕೆಲ ಸುಂದರ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡು ಮಿಸ್ಟರ್ ಅಂಡ್ ಮಿಸಸ್ ಡಿ (Mr & Mrs D) ಎಂಬ ಶೀರ್ಷಿಕೆ ಬರೆದಿದ್ದರು. ಅದಾದ ನಂತರ ಮದುವೆ ಕುರಿತು ಸಾಕಷ್ಟು ಪ್ರಶ್ನೆಗಳ ಸುರಿಮಳೆ ಎದುರಾದಾಗ ಅದಕ್ಕೆ ಮತ್ತಷ್ಟು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅದಕ್ಕೆ ಸ್ಪಷ್ಟನೆ ನೀಡಿರುವ ದೀಪಿಕಾ

“ನನಗೆ ಡ್ರೀಮಿ ಹಾಗೂ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲಾನ್ (Destination wedding plan) ಇತ್ತು ಅದು ಈಗ ನೆರವೇರಿದೆ ಮದುವೆ ಏಕಾಏಕಿ ನಡೆಯಲಿಲ್ಲ ಅದಕ್ಕೆ ಸಕಲ ಸಿದ್ಧತೆಗಳು ಜರುಗಿದವು. ಆದರೆ ಸರ್ಪ್ರೈಸ್ ಯಾವಾಗಲೂ ಸ್ವೀಟ್ ಹಾಕಿ ಇರುತ್ತದೆ. ನನಗೆ ಪಕ್ಕ ದೇಸಿ ಸಂಗಾತಿ ಸಿಕ್ಕಿದ್ದಾರೆ ನಿಮ್ಮೆಲ್ಲರ ಆಶೀರ್ವಾದ ಹಾಗೂ ಶುಭಾಶಯಗಳಿಗೆ ನಮ್ಮ ಧನ್ಯವಾದಗಳು ದೀಪಿಕಾ ದಾಸ್ ಮತ್ತು ದೀಪಕ್(Deepika and Deepak)” ಎಂದು ತಮ್ಮ ಅರಿಶಿನ ಶಾಸ್ತ್ರದ ಹಾಗೂ ರಿಸೆಪ್ಶನ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!