ಪೆನ್ಸಿಲ್ ಮಾಡಿ ಮನೆಯಿಂದಲೇ ಎಷ್ಟು ಸಂಪಾದಿಸಬಹುದು ಗೊತ್ತೇ ಓದಿ

ಪ್ರತೀ ನಿತ್ಯ ನಮ್ಮ ಮನೆಗಳಲ್ಲಿ ಮಕ್ಕಳು ಬರೆಯಲು ಉಪಯೋಗಿಸುವ ಪೆನ್ಸಿಲ್ ಇದರಿಂದಲೂ ಕೂಡಾ ನಾವು ಸಾಕಷ್ಟು ಹಣವನ್ನು ಗಳಿಸಬಹುದು. ಹೌದು ನಾವು ಮನೆಯಲ್ಲಿಯೇ ಪೆನ್ಸಿಲ್ ತಯಾರಿಸಿ ಅದನ್ನು ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ನಾವು ಮನೆಯಿಂದಲೇ ಸುಲಭವಾಗಿ ಹಣವನ್ನು ಗಳಿಸಬಹುದು. ಅದು ಹೇಗೆ? ಪೆನ್ಸಿಲ್ ಅನ್ನು ನಾವು ಮನೆಯಲ್ಲಿ ಯಾವ ರೀತಿ ತಯಾರಿಸಬಹುದು? ಇದನ್ನು ಮಾರಾಟ ಮಾಡುವ ವಿಧಾನ ಹೇಗೆ? ಇದಕ್ಕೆ ನಾವು ಮಾಡಬೇಕಾದ ಇನ್ವೆಸ್ಟ್ಮೆಂಟ್ ಎಷ್ಟು? ಹಾಗೂ ನಮಗೆ ಇದರಿಂದ ದೊರೆಯುವ ಲಾಭ ಏನು ಅನ್ನೋದನ್ನ ನಾವಿಲ್ಲಿ ನೋಡೋಣ.

ಈ ಒಂದು ಕಂಪನಿ ಅಹಮದಬಾದ್ ನಲ್ಲಿ ಇದೆ. ಈ ಪೆನ್ಸಿಲ್ ತಯಾರಿಸುವ ಯಂತ್ರದ ಸಹಾಯದಿಂದ ತಿಂಗಳಿಗೆ ೭೮ ಸಾವಿರದವರೆಗೆ ಕೂಡಾ ನಾವು ಹಣವನ್ನು ಸಂಪಾದನೆ ಮಾಡಬಹುದು. ಇನ್ನು ಈ ಮಶೀನ್ ಕರೀದಿಸಲು ನಾವು ಐವತ್ತು ಸಾವಿರ ರೂಪಾಯಿ ಇನ್ವೆಸ್ಟ್ಮೆಂಟ್ ಮಾಡಬೇಕು ಇದನ್ನು ನಾವು ಡೌನ್ ಪೇಮೆಂಟ್ ಅಲ್ಲಿ ಕೂಡಾ ತೆಗೆದುಕೊಳ್ಳಬಹುದು. ಮೊದಲಿಗೆ ಮೂವತ್ತು ಸಾವಿರ ರೂಪಾಯಿ ಕಟ್ಟಿ ನಂತರ ಪ್ರತೀ ತಿಂಗಳು ಐದು ಸಾವಿರ ರೂಪಾಯಿ ಅಂತೆಯೇ ಕಟ್ಟಿ ಪೆನ್ಸಿಲ್ ತಯಾರಿಸುವ ಮಶೀನ್ ಅನ್ನು ಕೊಂಡುಕೊಳ್ಳಬಹುದು. ನಂತರ ಪೆನ್ಸಿಲ್ ತಯಾರಿಸಲು ಬೇಕಾದಂತಹ ಕಚ್ಚಾ ವಸ್ತುಗಳನ್ನು ಸಹ ಕಂಪನಿಯ ಕಡೆಯಿಂದಲೇ ತೆಗೆದುಕೊಳ್ಳಬೇಕು.

ಇನ್ನು ಪೆನ್ಸಿಲ್ ಗೆ ಮಶೀನ್ ಸಹಾಯದಿಂದ ಬಣ್ಣವನ್ನು ಕೋಟ್ ಮಾಡುವುದು ಇರುತ್ತದೆ. ಒಂದು ಪೆನ್ಸಿಲ್ ತಯಾರಿಸಲು ನಿಮಗೆ ೧ ರೂಪಾಯಿ ೯೦ ಪೈಸೆ ಖರ್ಚು ಬೀಳುವುದು. ಹಾಗೆ ತಯಾರಿಸಿದ ಪೆನ್ಸಿಲ್ ಅನ್ನು ಕಂಪನಿಯವರು ಎರಡು ರೂಪಾಯಿ ೯೯ ಪೈಸೆಗೆ ಕೊಂಡುಕೊಳ್ಳುತ್ತಾರೆ. ಅಂದರೆ ಒಂದು ಪೆನ್ಸಿಲ್ ನ ಮೇಲೆ ನಿಮಗೆ ಒಂದು ರೂಪಾಯಿ ಲಾಭ ದೊರೆಯುತ್ತದೆ. ಇನ್ನು ಮೂವತ್ತು ಸೆಕೆಂಡುಗಳಲ್ಲಿ ನಾಲ್ಕರಿಂದ ಐದು ಪೆನ್ಸಿಲ್ ಗಳಿಗೆ ಕೋಟಿಂಗ್ ಮಾಡಬಹುದು. ಇದೇ ರೀತಿಯಾಗಿ ನೀವು ದಿನದಲ್ಲಿ ಖಾಲಿ ಇದ್ದ ಸಮಯದಲ್ಲಿ ಐದರಿಂದ ಆರು ಗಂಟೆಗಳ ಕಾಲ ಮಾಡಿ ಸಾಕಷ್ಟು ಹಣವನ್ನು ಗಳಿಸಬಹುದು. ನೀವು ಪೆನ್ಸಿಲ್ ತಯಾರಿಸಿ ಮತ್ತೆ ಅದೇ ಕಂಪನಿಗೆ ಮಾರಾಟ ಕೂಡಾ ಮಾಡಬಹುದು. ಈ ಕಂಪನಿ ಸರ್ಕಾರದಿಂದ ಮಾನ್ಯತೆ ಪಡೆದ ಕಂಪನಿ ಆಗಿದೆ. ಇಲ್ಲಿ ಇವರ ಜೊತೆ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಬೇಕು. ಹಾಗೆ ಒಮ್ಮೆ ಭೇಟಿ ಕೂಡ ಮಾಡಿ ಎಲ್ಲಾ ಅಗ್ರಿಮೆಂಟ್ ಗಳನ್ನು ಮಾಡಿಕೊಳ್ಳಬೇಕು. ಇನ್ನು ಪೆನ್ಸಿಲ್ ತಯಾರಿಸಿ ಅದನ್ನು ಇವರ ಕಂಪನಿಗೆ ಮಾರಾಟ ಮಾಡಲು ಸಾಗಣಿಕಾ ವೆಚ್ಚವನ್ನು ಕೂಡಾ ಕಂಪನಿಯೇ ನೋಡಿಕೊಳ್ಳುತ್ತದೆ. ಇನ್ನು ಇವರ ಕಂಪನಿ ವಾರದಲ್ಲಿ ಆರು ದಿನ ಓಪನ್ ಇರುವುದು ಹಾಗೂ ಭಾನುವಾರ ಕ್ಲೋಸ್ ಇರುತ್ತದೆ. ಆಫೀಸ್ ಸಮಯ ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ. ಕಂಪನಿಯ ಅಡ್ರೆಸ್ ಮತ್ತು ಫೋನ್ ನಂಬರ್ ಆಸ್ಥ ಎಂಟರ್ಪ್ರೈಸಸ್, C 9 sumel 10 safal, opp. Saraswati vidhyalay near Dr Ambedkar hall, Saraspur Ahmedabad, Gujarat 380018
ಫೋನ್ ನಂಬರ್ ೯೯೯೮೯೮೬೬೬೭ 9998883616

Leave a Comment

error: Content is protected !!