ನಟಿ ಮೀನಾಗೆ ಪತಿ ಒಂದು ರೂಪಾಯಿ ಆಸ್ತಿ ಕೂಡ ಬರೆದಿಟ್ಟಿಲ್ಲ. ವಿದ್ಯಾಸಾಗರ ತಮ್ಮ 250ಕೋಟಿ ರೂಪಾಯಿ ಆಸ್ತಿಯನ್ನು ಏನು ಮಾಡಿದ್ದಾರೆ ಗೊತ್ತಾ

ಸಿನಿಮಾ ರಂಗದಲ್ಲಿ ಗಾಸಿಪ್ ಇಲ್ಲದೆ ಯಾವ ವಿಷಯಗಳು ನಡೆಯುವುದೇ ಇಲ್ಲ ಬಿಡಿ. ಒಬ್ರು ಹುಟ್ಟಿದರೂ, ಒಬ್ಬರು ಕೊನೆಯುಸಿರೆಳೆದರೂ ಅವರ ಸುತ್ತ ಹಲವಾರು ಗಾಸಿಪ್ ಗಳು ಹರಿದಾಡುತ್ತವೆ. ಇತ್ತೀಚೆಗೆ ನಟಿ ಮೀನಾ ತಮ್ಮ ಪತಿ ವಿದ್ಯಾಸಾಗರ್ ಅವರನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಆದರೆ ವಿದ್ಯಾಸಾಗರ್ ಬದುಕಿದ್ದಾಗಲೂ ಇದೀಗ ಇಹಲೋಕ ತ್ಯಜಿಸದಾಗಲೂ ಕೂಡ ಮೀನಾ ಅವರ ಸಂಸಾರದ ಸುತ್ತ ಹಲವಾರು ವದಂತಿಗಳು ಹಬ್ಬುತ್ತಲೇ ಇವೆ. ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಇತ್ತೀಚೆಗೆ ಕರೋನಾ ಸೋಂಕಿನಿಂದ ಕೊನೆ ಉಸಿರುಳಿದಿದ್ದಾರೆ.

ವಿದ್ಯಾಸಾಗರ್ ಅವರಿಗೆ ಈ ಹಿಂದೆ ಕರೋನಾ ಬಾಧಿಸಿತ್ತು. ಇತ್ತೀಚಿಗೆ ಅವರಿಗೆ ಕರೋನಾ ಬಂದಿರುವುದಲ್ಲ. ವರ್ಷದ ಆರಂಭದಲ್ಲಿ ಕರೋನದಿಂದ ಮೀನಾ ಅವರ ಕುಟುಂಬ ಆರೋಗ್ಯ ಸಮಸ್ಯೆಯನ್ನು ಎದುರಿಸಿತ್ತು. ಮೀನಾ ಹಾಗೂ ಅವರ ಮಗಳು ನೈನಿಕಾ ಕೂಡ ಕರೋನಾ ಸೋಂಕಿಗೆ ಒಳಗಾಗಿದ್ದರು. ಆದರೆ ಇವರಿಬ್ಬರು ಚೇತರಿಸಿಕೊಂಡಿದ್ದಾರೆ. ವಿದ್ಯಾಸಾಗರ್ ಅವರಿಗೂ ಕರೋನದಿಂದಾಗಿ ಶ್ವಾಸಕೋಶ ಸಮಸ್ಯೆ ಉಂಟಾಗಿತ್ತು. ತುರ್ತು ಚಿಕಿತ್ಸೆಯಿಂದಾಗಿ ಕರೋನಾದಿಂದ ಗುಣಮುಕ್ತರಾಗಿದ್ದರು ವಿದ್ಯಾಸಾಗರ್. ಆದರೆ ಅವರಿಗೆ ಶ್ವಾಸಕೋಶದ ಸಮಸ್ಯೆ ಕಾಡುತ್ತಿತ್ತು.

ಇದೇ ಕಾರಣಕ್ಕೆ ವಿದ್ಯಾಸಾಗರ ಅವರು ಅಸುನೀಗಿದ್ದಾರೆ. ಇತ್ತೀಚೆಗೆ ಚೆನ್ನೈನ ಹೆಸರಾಂತ ಎಂಜಿಎಂ ಆಸ್ಪತ್ರೆಯಲ್ಲಿ ಶ್ವಾಸಕೋಶದ ಚಿಕಿತ್ಸೆಯನ್ನು ಪಡೆಯುತ್ತಿದ್ದರು ಆದರೆ ಈ ಚಿಕಿತ್ಸೆ ಕೊನೆಗೂ ಫಲಕಾರಿಯಾಗದೆ ವಿದ್ಯಾಸಾಗರ್ ಮರಣ ಹೊಂದಿದ್ದಾರೆ. 2022 ರಲ್ಲಿ ನಮ್ಮ ಮನೆಗೆ ಬಂದ ಮೊದಲ ಅತಿಥಿ ಕರುಣಾ ಎಂದು ಈ ಹಿಂದೆ ಮೀನಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇನ್ನು ವಿದ್ಯಾಸಾಗರ್ ಪಾರಿವಾಳದ ಸೋಂಕಿನಿಂದ ಅಸುನೀಗಿದ್ದಾರೆ ಎನ್ನುವ ಸುದ್ದಿಯೂ ಇದೆ.

ಇನ್ನು ವಿದ್ಯಾಸಾಗರ ಅವರ ಮರಣದ ಹಿನ್ನೆಲೆಯಲ್ಲಿ ಆಘಾತಕಾರಿ ಸುದ್ದಿ ಎಂದು ಹೊರ ಬಿದ್ದಿದೆ. ವಿದ್ಯಾಸಾಗರ್ ಅವರು 250 ಕೋಟಿ ರೂಪಾಯಿಗಳ ಒಡೆಯ. ಆದರೆ ಈ ಆಸ್ತಿ ಎಲ್ಲವನ್ನ ತನ್ನ ಮಗಳ ಹೆಸರಿಗೆ ಮಾಡಿಟ್ಟಿದ್ದಾರೆ ಇನ್ನು ಮಗಳ ನಂತರ ಆಕೆಯ ಉತ್ತರ ಅಧಿಕಾರಿಯಾಗಿ ಆಕೆಯ ಪತಿ ಈ ಆಸ್ತಿಯನ್ನು ಅನುಭವಿಸಬಹುದು ಎಂದು ವೀಲ್ ಬರೆದಿಟ್ಟಿದ್ದಾರೆ ಎಂಬ ವದಂತಿ ಹಬ್ಬಿದೆ. ಆದರೆ ಮಕ್ಕಳು ವಯಸ್ಸಿಗೆ ಬರುವವರೆಗೂ ಪಾಲಕರೇ ಆಸ್ತಿಯನ್ನು ನೋಡಿಕೊಳ್ಳಬೇಕು. ಎಂದು ವಿಲ್ ನಲ್ಲಿ ಇದೆಯಂತೆ. ಇನ್ನು ಮೀನಾ ತನಗೆ ಆಸ್ತಿಯನ್ನು ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ವಿದ್ಯಾಸಾಗರ್ ಅವರನ್ನ ಸಾ’ವಿಗೆ ನೂಕಿದ್ದಾರೆ ಎನ್ನುವ ವದಂತಿಯು ಇದೆ.

ಮೀನಾ ಅವರ ಮಗಳು ನೈನಿಕಾ ಈಗಾಗಲೇ ಬಾಲ ನಟಿಯಾಗಿ ಅಭಿನಯಿಸಿದ್ದಾರೆ. ನಟಿ ಮೀನಾ ಬಹುಭಾಷಾ ತಾರೆ ತಮಿಳು ತೆಲುಗು ಕನ್ನಡ ಮಲಯಾಳಂ ಎಲ್ಲಾ ಭಾಷೆಗಳಲ್ಲಿಯೂ ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಇವರು. ಇದೀಗ ಅವರ ಪತಿಯ ಮ’ರಣದ ನಂತರ ಸಾಕಷ್ಟು ಸಮಸ್ಯೆಗಳನ್ನು ಹಾಗೂ ವದಂತಿಗಳನ್ನ ಎದುರಿಸುವಂಥಾಗಿದೆ. ಈಗಾಗಲೇ ನಟಿ ಮೀನಾ ಅವರು ತಾನು ಪತಿಯನ್ನು ಕಳೆದುಕೊಂಡು ದುಃಖದಲ್ಲಿದ್ದೇನೆ ದಯವಿಟ್ಟು ನನ್ನ ಬಗ್ಗೆ ಇಲ್ಲ ಸಲದ ವದಂತಿಯನ್ನು ಹಬ್ಬಿಸಬೇಡಿ ಅಂತ ಕೇಳಿಕೊಂಡಿದ್ದಾರೆ. ಆದ್ರೂ ಮೀನಾ ಅವರ ಕುಟುಂಬದ ಸುತ್ತ ಸರಪಳಿಯಂತೆ ಹಲವು ವಿಷಯಗಳು ಸುತ್ತುತ್ತಲೇ ಇದೆ ಆದರೆ ಎಷ್ಟು ಸತ್ಯವೋ ಸುಳ್ಳು ಇದುವರೆಗೆ ಬಹಿರಂಗವಾಗಿಲ್ಲ.

Leave a Comment

error: Content is protected !!