ನಿಮಗೆ ಗೊತ್ತಿಲ್ದ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳ ವಿಡಿಯೋ ಇಲ್ಲಿದೆ

ನಮ್ಮ ಸುತ್ತಮುತ್ತ ಕೆಲವು ವಿಷಯಗಳು, ಘಟನೆಗಳು ನಡೆಯುತ್ತವೆ ಇದಕ್ಕೆ ಕಾರಣ ನಮಗೆ ಗೊತ್ತಿರುವುದಿಲ್ಲ. ಉದಾಹರಣೆಗೆ ಗಿಡಗಳು ಕೂಡ ತಮ್ಮ ಫೀಲಿಂಗ್ಸ್ ಅನ್ನು ಹೊರಹಾಕುತ್ತದೆ, ಇರಾನಿ ಟೀ ಬಹಳ ಫೇಮಸ್ ಆಗಿದೆ ಇದಕ್ಕೆ ಕಾರಣವೇನು ಹಾಗೂ ಫಸ್ಟ್ ನೈಟ್ ದಿನ ಹುಡುಗನಿಗೆ ಹಾಲನ್ನು ಕೊಡುತ್ತಾರೆ ಇದಕ್ಕೆ ಕಾರಣವೇನು ಈ ರೀತಿಯ ಹಲವು ವಿಷಯಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ನಮ್ಮ ನಾಲಿಗೆ ಮೇಲೆ ಟೇಸ್ಟ್ ಬಟ್ಸ್ ಎಂದು ಇರುತ್ತದೆ ಇದನ್ನು ಟೇಸ್ಟ್ ರಿಸೆಪ್ಟರ್ ಎಂದು ಕೂಡ ಕರೆಯುತ್ತಾರೆ. ಇದರಿಂದಲೇ ನಮಗೆ ಯಾವುದು ರುಚಿಯಾಗಿದೆ, ಯಾವುದು ರುಚಿ ಆಗಿಲ್ಲ ಎಂದು ತಿಳಿಯುತ್ತದೆ. 4 ತಿಂಗಳ ಮಗುವಿಗೆ ಸಾಲ್ಟ್ ರಿಸೆಪ್ಟರ್ ಇರುವುದಿಲ್ಲ ಆದ್ದರಿಂದ ಅವರಿಗೆ ಉಪ್ಪಿನ ರುಚಿ ತಿಳಿಯುವುದಿಲ್ಲ. ಗಿಡವನ್ನು ಕಟ್ ಮಾಡಿದಾಗ ಅದು ಅಲ್ಟ್ರಾ ಸೋನಿಕ್ ಸೌಂಡ್ ಮೂಲಕ ಫೀಲಿಂಗ್ಸ್ ಹೊರಹಾಕುತ್ತದೆ. ಟೊಮೆಟೊ ಗಿಡಗಳ ಮೇಲೆ ಸಂಶೋಧನೆ ನಡೆಸಲಾಯಿತು. ಟೊಮೆಟೊ ಗಿಡದಿಂದ 5 ಇಂಚು ದೂರದಲ್ಲಿ ಒಂದು ಮೈಕನ್ನು ಅಳವಡಿಸಲಾಗಿತ್ತು. ಅದರಲ್ಲಿ ಅತಿ ಸಣ್ಣ ಸೌಂಡ್ ಕೂಡ ಕೇಳಿಸುತಿತ್ತು. ಟೊಮೆಟೊ ಗಿಡಗಳನ್ನು ಕಟ್ ಮಾಡಿದಾಗ ಆ ಮೈಕ್ ನಲ್ಲಿ ಒಂದು ರೀತಿಯ ಸೌಂಡ್ ಕೇಳಿಸುತಿತ್ತು. ಅನ್ನಾಸ್ ಹಮ್ಮಿಂಗ್ ಬರ್ಡ್ ಎಂಬ ಪಕ್ಷಿ ಇದೆ, ಇದು ಬಹಳ ಅಪರೂಪದ ಪಕ್ಷಿ ಆಗಿದ್ದು ಲೈಟಿನಂತೆ ಮಿಂಚುತ್ತದೆ. ಸೂರ್ಯನ ಕಿರಣಗಳು ಪಕ್ಷಿಯ ತಲೆಯ ಮೇಲೆ ಬಿದ್ದಾಗ ಕಲರ್ ಚೇಂಜ್ ಆಗುತ್ತದೆ. ನಾವೆಲ್ಲರೂ ಪ್ರತಿದಿನ ಟೀ ಕುಡಿಯುತ್ತೇವೆ. ಟೀ ಗಳಲ್ಲಿ ವಿವಿಧ ಸ್ಟೈಲ್ ಗಳಿದೆ.‌ ಇರಾನಿ ಟೀ ಫೇಮಸ್ ಆಗಿದೆ ಇದರಲ್ಲಿ ಬೋನ್ ಪೌಡರ್ ಅಂದರೆ ಪ್ರಾಣಿಗಳ ಮೂಳೆಯ ಪೌಡರನ್ನು ಹಾಕಲಾಗುತ್ತದೆ. ಇದರಿಂದ ಈ ಟೀ ರುಚಿಯಾಗಿರುತ್ತದೆ. ಸಿನಿಮಾಗಳಲ್ಲಿ ಚಾಕು ಚುಚ್ಚಿದ ತಕ್ಷಣ ಒಂದು ರೀತಿಯ ಸೌಂಡ್ ಬರುತ್ತದೆ. ಈ ಸೌಂಡ್ ಅನ್ನು ಆರ್ಟಿಫಿಶಿಯಲ್ ಆಗಿ ಮಾಡಿರುತ್ತಾರೆ ಇದಕ್ಕೆ ಕಸಬಾ ಮೆಲನ್ ಎಂಬ ಒಂದು ಕಾಯಿಯನ್ನು ಉಪಯೋಗಿಸುತ್ತಾರೆ. ಈ ಕಾಯಿಯನ್ನು ಕಟ್ ಮಾಡಿದಾಗ ಚಾಕು ಚುಚ್ಚಿದಾಗ ಸಿನಿಮಾಗಳಲ್ಲಿ ಯಾವರೀತಿಯ ಸೌಂಡ್ ಬರುತ್ತದೆ ಆ ಸೌಂಡ್ ಬರುತ್ತದೆ.

ನೀರಿನಲ್ಲಿ ಒಂದು ಡ್ರಾಪ್ ಬ್ಲಡ್ ಹಾಕಿದರೆ ಕಿಲೋಮೀಟರ್ ದೂರ ಇರುವ ಶಾರ್ಕ್ ಗೆ ಗೊತ್ತಾಗುತ್ತದೆ. ಶಾರ್ಕ್ ಗೆ ಸೆನ್ಸಿಂಗ್ ಪವರ್ ಬಹಳ ಇದೆ. ಬಸ್ಸಿನಲ್ಲಿ ಕೆಲವರು ಹೆಣ್ಣುಮಕ್ಕಳ ಹತ್ತಿರ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಅಮೆರಿಕಾದಲ್ಲಿ ಬಸ್ ಗಳಲ್ಲಿ ಒಂದು ಡಿಟೆಕ್ಟಿವ್ ಮಷೀನ್ ಇಟ್ಟಿರುತ್ತಾರೆ. ಯಾರಾದರೂ ಆಘಾತಕಾರಿ ಕೆಲಸ ಮಾಡುತ್ತಿದ್ದರೆ ಅದು ಕಂಡುಹಿಡಿಯುತ್ತದೆ. ಇದರಲ್ಲಿ ಸಿಕ್ಕಿಹಾಕಿಕೊಂಡವರು ಟೆನ್ ಥೌಸಂಡ್ ಡಾಲರ್ ದಂಡ ಕಟ್ಟಬೇಕಾಗುತ್ತದೆ. ಲಾರಿಗಳಲ್ಲಿ ಮುಂದೆ ಎರಡು ಹಿಂದೆ ಎರಡು ಚಕ್ರಗಳು ಇರುತ್ತದೆ ಜೊತೆಗೆ ಮಧ್ಯದಲ್ಲಿ ಒಂದು ಚಕ್ರವನ್ನು ಮೇಲಕ್ಕೆ ಇಟ್ಟಿರುತ್ತಾರೆ ಏಕೆಂದರೆ ಫ್ಯೂಯೆಲ್ ಸೇವ್ ಮಾಡಲು ಮತ್ತು ಲೋಡನ್ನು ತಡೆಯಲು. ಹೆಚ್ಚು ಲೋಡ್ ಇದ್ದಾಗ ಈ ಚಕ್ರವನ್ನು ಕೆಳಗಡೆ ಇಟ್ಟಿರುತ್ತಾರೆ ಕಡಿಮೆ ಲೋಡ್ ಇದ್ದಾಗ ಮೇಲಕ್ಕೆ ಇರಿಸಿರುತ್ತಾರೆ. ಫಸ್ಟ್ ನೈಟ್ ದಿನ ಹುಡುಗಿ ತನ್ನ ಗಂಡನಿಗೆ ಹಾಲನ್ನು ಕೊಡುವ ಸಂಪ್ರದಾಯವಿದೆ ಏಕೆಂದರೆ ಹಾಲಿನಲ್ಲಿ ಇನ್ಸ್ಟಂಟ್ ಎನರ್ಜಿ ಇರುತ್ತದೆ.

Leave a Comment

error: Content is protected !!