ಮುಕೇಶ್ ಅಂಬಾನಿಯವರ ಮನೆ ಹೇಗಿದೆ, ಇಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟಿದೆ ನೋಡಿ

ಭಾರತದ ಶ್ರೀಮಂತ ಕುಟುಂಬಗಳಲ್ಲಿ ಮುಕೇಶ್ ಅಂಬಾನಿ ಕುಟುಂಬವು ಒಂದು. ರಿಲಾಯನ್ಸ್ ಕಂಪನಿಯ ವ್ಯವಸ್ಥಾಪಕರು. ಇವರ ಮನೆ ಜಗತ್ತಿನಲ್ಲಿಯ ಶ್ರೀಮಂತ ಮನೆಯಾಗಿದೆ. ಆಂಟೆನಿಯಾ ಎಂದು ಮನೆಗೆ ಹೆಸರನ್ನು ಇಟ್ಟಿದ್ದಾರೆ. ಆರು ಸಾವಿರ ಕೋಟಿ ಹಣದಲ್ಲಿ ಈ ಮನೆಯನ್ನು ಕಟ್ಟಲಾಗಿದೆ. ಇಪ್ಪತ್ತೇಳು ಅಂತಸ್ತಿನ ಮನೆಯಲ್ಲಿ ಎಲ್ಲಾ ವ್ಯವಸ್ಥೆಗಳು ಇವೆ. ಈ ಮನೆಯ ಕೆಲಸಗಾರರ ಸಂಬಳ ಎಷ್ಟು? ಅವರನ್ನು ಯಾವ ರೀತಿ ನೋಡಿಕೊಳ್ಳುತ್ತಿದ್ದಾರೆ. ಅನ್ನುವುದನ್ನು ನೋಡೊಣ.

ಆರು ಅಂತಸ್ತುಗಳು ಕೇವಲ ಕಾರು ನಿಲ್ಲಿಸಲು ಮಾಡಲಾಗಿದೆ. ಯಾವ ರೂಮಿನಲ್ಲೂ ಎ.ಸಿ ಯ ಅವಶ್ಯಕತೆ ಇಲ್ಲ ಈ ಮನೆಯ ನಿರ್ಮಾಣ ಹೇಗಿದೆ ಅಂದರೆ ಇದರ ಒಳಗಿನ ತಾಪಮಾನ ಯಾವಾಗಲೂ ತಂಪಾಗಿಯೇ ಇರುತ್ತದೆ. ಮನೆಯ ಕೆಲಸ ಕಾರ್ಯಗಳನ್ನು ಮಾಡಲು 600 ಕ್ಕಿಂತ ಹೆಚ್ಚಿನ ಕೆಲಸಗಾರರು ಹಗಲು ರಾತ್ರಿ ಎನ್ನದೆ ಕಾರ್ಯ ನಿರ್ವಹಿಸುತ್ತಾರೆ. ಈ ಮನೆಯಲ್ಲಿ ಸ್ವಿಮ್ಮಿಂಗ್ ರೂಮ್ ಗಳು, ಪ್ರತ್ಯೇಕ ಬೆಡ್ ರೂಂ ಗಳು, ಸಿನಿಮಾ, ಜಿಮ್ ಹಿಡಿದು ಮೂರು ಹೆಲಿಪ್ಯಾಡ್ ಕೂಡ ಮಹಡಿಯ ಮೇಲೆ ಇದೆ.

ಪ್ರತಿ ಅಂತಸ್ತಿನಲ್ಲಿ ಕೆಲಸ ಮಾಡಲು ಒಬ್ಬರನ್ನು ನೇಮಕ ಮಾಡಿರುತ್ತಾರೆ. ಅವರು ಅಲ್ಲಿನ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಸಬೇಕು. ಪ್ರಾರಂಭದಲ್ಲಿ ಕೆಲಸಗಾರರಿಗೆ ಆರು ಸಾವಿರ ವೇತನ ಇತ್ತು. ಈಗ ಅಂಬಾನಿ ಮನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಎರಡು ಲಕ್ಷ ರೂ ಸಂಭಾವನೆ ಇದೆ. ಅದಲ್ಲದೆ ಕೆಲಸಗಾರರ ಇಬ್ಬರು ಮಕ್ಕಳಿಗೆ ಅಮೆರಿಕಾದಲ್ಲಿ ಓದಲು ಅವಕಾಶ ಇದೆ. ಮುಕೇಶ್ ಅಂಬಾನಿ ಅವರು ಕೆಲಸಗಾರರನ್ನು ತಮ್ಮ ಮನೆಯ ಕುಟುಂಬದಲ್ಲಿ ಒಬ್ಬರು ಎಂದು ನೋಡಿಕೊಳ್ಳುತ್ತಾರೆ. ಕೆಲಸಗಾರರನ್ನು ಪ್ರೀತಿ ವಿಶ್ವಾಸದಿಂದ ಮಾತನಾಡಿಸುತ್ತಾರೆ. ಈ ಮನೆಯಲ್ಲಿ ಕೆಲಸ ಮಾಡಲು ಕೆಲವೊಂದು ನಿಯಮಗಳನ್ನು ಅನುಸರಿಸಿ ನಂತರ ಕೆಲಸ ಮಾಡಬಹುದು.

Leave A Reply

Your email address will not be published.

error: Content is protected !!