ಮದುವೆಯಲ್ಲಿ ನಯನ್ ತಾರಾ ಧರಿಸಿದ್ದ ಬಟ್ಟೆ ಮತ್ತು ಒಡವೆಗಳ ಒಟ್ಟು ಬೆಲೆ ಎಷ್ಟು ಗೊತ್ತಾ ನಿಜಕ್ಕೂ ನೀವು ಊಹಿಸುವುದಕ್ಕೂ ಸಾಧ್ಯವಿಲ್ಲ

ನಯನತಾರ ಅವರು ದಕ್ಷಿಣ ಭಾರತ ಚಿತ್ರರಂಗದ ಸುಪ್ರಸಿದ್ಧ ನಟಿ ಈಕೆ ನಲ್ಲಿ ಇಡೀ ಸೂಪರ್ ಸ್ಟಾರ್ ಎಂದೇ ಕರೆಯಲಾಗುತ್ತದೆ. ತಮಿಳು ತೆಲುಗು ಕನ್ನಡ ಮಲೆಯಾಳಂ ಹೀಗೆ ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲೂ ಒಕ್ಕೂಟ ನಿರ್ಧಾರ ನಟನೆ ಮಾಡಿದ್ದಾರೆ. ಕನ್ನಡ ಭಾಷೆಯನ್ನು ಕೂಡ ಉಪೇಂದ್ರ ಅವರ ಜೊತೆ ಸೂಪರ್ ಚಿತ್ರದಲ್ಲಿ ನಾಯಕನಟಿಯಾಗಿ ನಟನೆ ಮಾಡಿದ್ದಾರೆ. ನಾಯಕ ನಟಿಯಾಗಿ ಅಷ್ಟೇ ಅಲ್ಲದೆ ಚಿತ್ರಗಳನ್ನು ನಿರ್ಮಾಣ ಮಾಡುವುದರಲ್ಲಿ ಕೂಡ ಅವರು ಸಾಧನೆ ಮಾಡಿದ್ದಾರೆ.

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 2003 ರಲ್ಲಿ. ಅಂದರೆ ನಯನ್ ತಾರಾ ಅವರಿಗೆ ಯಶಸ್ಸು ತಂದುಕೊಟ್ಟಿದ್ದು 2005 ರಲ್ಲಿ. 2005 ರಿಂದ ಕೇವಲ ಹತ್ತೇ ವರ್ಷಗಳಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮತ್ತು ಇವರು ನಟಿಸಿರುವ ಎಲ್ಲಾ ಸಿನಿಮಾಗಳು ಹಿಟ್ ಆಗಿವೆ. ಭೌತಿಕ ಎಲ್ಲಾ ಸೂಪರ್ ಸ್ಟ‍ರ್ ನಟರ ಜೊತೆ ಇವರು ನಟಿಸಿದ್ದಾರೆ. ನಂತರ ಅವರಿಗೆ ಇದೀಗ 36 ವರ್ಷ ವಯಸ್ಸಾಗಿದೆ. ಈಗಲೂ ಕೂಡ ಇವರಿಗಿರುವ ಡಿಮ್ಯಾಂಡ್ ಕಡಿಮೆಯಾಗಿಲ್ಲ. ಈಗಲೂ ಕೂಡ ಒಂದರ ಮೇಲೊಂದು ಸಿನಿಮಾಗಳ ಆಫರ್ ಗಳು ಬರುತ್ತಿವೆ.

ಅವನ ಬಗ್ಗೆ ನಿಮಗೊಂದು ಕುತೂಹಲದ ವಿಚಾರ ಗೊತ್ತಿರಲಿಕ್ಕಿಲ್ಲ ತಹಶೀಲ್ದಾರ ಅವರು ಮೂಲತಃ ಕ್ರಿಶ್ಚಿಯನ್ ಧರ್ಮದವರು. ಇವರ ತಂದೆ ತಾಯಿ ಎಲ್ಲರೂ ಕ್ರಿಶ್ಚಿಯನ್. ನಯನತಾರಾ ಅವರ ಮೂಲ ಹೆಸರು ಡಿಯಾನಾ ಮರಿಯಮ್ ಕುರಿಯನ್. ಹಿಂದೂ ಧರ್ಮಕ್ಕೆ ಮತಾಂತರಗೊಂಡು ಇವರು ನಯನತಾರ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಹೆಸರು ಮಾಡಬೇಕೆಂದು ಈ ರೀತಿಯಾಗಿ ಮಾಡಿದ್ದಾರೆಂದು ಕೂಡ ಹಲವು ಜನ ಹೇಳುತ್ತಾರೆ.ಚೆನ್ನೈನ ಆರ್ಯ ಸಮಾಜ ದೇವಸ್ಥಾನದಲ್ಲಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಶುದ್ಧಿ ಕರ್ಮ, ವೈದಿಕ ಶುದ್ಧೀಕರಣ ಮತ್ತು ಹೋಮವನ್ನು ಒಳಗೊಂಡ ಒಂದು ಧಾರ್ಮಿಕ ಕ್ರಿಯೆಯ ಮೂಲಕ ನಯನತಾರ ಅವರು ಮತಾಂತರಗೊಂಡಿದ್ದಾರೆ.

ನಯನತಾರ ಮದುವೆಯ ವಿಚಾರ ಮುಂಚೆಯಿಂದಲೂ ಹರಿದಾಡುತ್ತಿತ್ತು ಆದರೆ ಅಧಿಕೃತವಾದ ಮಾಹಿತಿ ಎಲ್ಲಿಯೂ ಸಿಗಲಿಲ್ಲ. ಇದೀಗ ನಯನತಾರಾ ಅವರಿಗೆ ಅಧಿಕೃತವಾಗಿ ಮತ್ತು ಸಾಂಪ್ರದಾಯಕವಾಗಿ ವಿಘ್ನೇಶ್ ಗಣೇಶನೆಂಬ ನಿರ್ದೇಶಕರನ್ನು ಮದುವೆಯಾಗಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರವೇ ಮದುವೆ ಎಲ್ಲಾ ಕಾರ್ಯಗಳು ನಡೆದಿವೆ. ಪ್ರಭುದೇವ ಅವರನ್ನು ಮದುವೆಯಾಗಿದ್ದರು ಎಂಬ ಸುದ್ದಿ ಕೂಡ ಹರಿದಾಡಿತ್ತು ಆದರೆ ರವರು ಇಂದು ನಮಗೆ ಪ್ರತಿಕ್ರಿಯೆ ನೀಡಿಲ್ಲ. ಸುಮಾರು ಕಳೆದ ಹತ್ತು ವರ್ಷಗಳಿಂದ ವಿಘ್ನೇಶ್ ಅವರನ್ನು ನಿಂತರವರು ಪ್ರೀತಿ ಮಾಡುತ್ತಿದ್ದರು.

ಇದೀಗ ನಯನತಾರಾ ಮತ್ತು ವಿಘ್ನೇಶನ್ ಅವರ ಆಡಂಬರದ ಮದುವೆ ನಡೆದಿದೆ. ಮದುವೆಯ ದಿನ ನಯನತಾರಾ ಅವರು ಧರಿಸಿದ್ದ ಉಡುಪು ಹಾಗೂ ಒಡವೆಗಳುಎಲ್ಲರ ಕಣ್ಮನ ಸೆಳೆಯಲಿವೆ. ಈ ಉಡುಪು ಮತ್ತು ಒಡವೆಗಳ ಬೆಲೆ ಎಷ್ಟು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಇದೀಗ ನಯನತಾರಾ ಅವರು ಧರಿಸಿದ್ದ ಉಡುಪು ಹಾಗೂ ಒಡವೆಗಳ ಬೆಲೆ ಎಷ್ಟು ಅಂತ ಹೊರಬಿದ್ದಿದೆ. ನಯನತಾರ ಅವರು ರಷ್ಯನ್ ದೇಶದ ದುಬಾರಿ ಗೊತ್ತಾ ಜುವೆಲ್ಲರಿಯನ್ನು ಧರಿಸಿದ್ದರು.ಏಳು ಸಾಲುಗಳ ವಜ್ರಗಳು, ಗುಲಾಬಿ ಕಟ್‌ಗಳು, ಪೋಲ್ಕಿ ಮತ್ತು ಪಚ್ಚೆಗಳನ್ನು ಹೊಂದಿರುವ ದುಬಾರಿ ನೆಕ್ಲೆಸ್ ಇವರು ಕುತ್ತಿಗೆ ಮೇಲೆ ಪಳಪಳನೆ ಹೊಳೆಯುತ್ತಿತ್ತು.

ವಜ್ರ ಗಳಿಂದಲೇ ಅಲಂಕರಿಸಲಾದ ಈ ಜುವೆಲ್ಲರಿಯ ಬೆಲೆ ಐದು ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಕೇವಲ ಬಟ್ಟೆ ಆಭರಣಗಳಿಗೆ ಇಷ್ಟೊಂದು ಖರ್ಚು ಮಾಡಿದ್ದಾರ ಎಂದು ಟೀಕೆ ಮಾಡಿದ ಜನರಿಗೆ ಅಭಯಂತರ ತನ್ನದೇ ಆದ ರೀತಿಯಲ್ಲಿ ಉತ್ತರಿಸಿದ್ದಾರೆ. ತನ್ನ ಮದುವೆಯ ದಿನ ಸಾವಿರಾರು ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಬೇರೆ ಬೇರೆ ಊರುಗಳಲ್ಲಿ ಊಟದ ವ್ಯವಸ್ಥೆ ಮಾಡಿ ತನ್ನ ಎಲ್ಲಾ ಅಭಿಮಾನಿಗಳು ಹೊಟ್ಟೆ ತುಂಬ ಊಟ ಹಾಕಿಸಿದ್ದಾರೆ. ಪ್ರತಿ ಸಿನಿಮಾಗೆ ಎಂಟು ಕೋಟಿ ರುಪಾಯಿಗಳ ಸಂಭಾವನೆ ಮತ್ತು ಒಟ್ಟಾರೆ ಎರಡು ನೂರು ಕೋಟಿ ರೂಪಾಯಿಗಳ ಆಸ್ತಿಯನ್ನು ಹೊಂದಿರುವ ನಯನತಾರಾಗೆ ಇಂತಹ ದುಬಾರಿ ಒಡವೆಗಳನ್ನು ಧರಿಸುವುದು ದೊಡ್ಡ ವಿಷಯವಲ್ಲ ಬಿಡಿ.

Leave a Comment

error: Content is protected !!