ಸೂಪರ್ ಸ್ಟಾರ್ ರಜನಿಕಾಂತ್ ಮನೆಯ ಪಕ್ಕದಲ್ಲೆ ಹೊಸ ಮನೆಯನ್ನು ಕಟ್ಟಿಸಿದ ನಯನತಾರ. ಈ ಮನೆಯ ಬೆಲೆ ಎಷ್ಟು ಗೊತ್ತಾ ಕೇಳಿದರೆ ಬೆಚ್ಚಿ ಬೀಳ್ತಿರಾ

ಸೌತ್ ಸಿನಿಮಾ ಇಂಡಸ್ಟ್ರಿಯನ್ನ ಆಳಿದ, ಆಳುತ್ತಿರುವ ನಟಿ ಅಂದ್ರೆ ಅದು ಲೇಡೀಸ್ ಸೂಪರ್ ಸ್ಟಾರ್ ನಯನತಾರಾ. ದಕ್ಷಿಣ ಚಿತ್ರರಂಗದಲ್ಲಿ ನಯನತಾರಾ ಅವರಷ್ಟು ಹೆಸರನ್ನ ಸಂಪಾದಿಸಿದ ನಟಿ ಬೇರೊಬ್ಬರಿಲ್ಲ. ತಮಿಳು ತೆಲುಗು ಮಲಯಾಳಂ ಹೀಗೆ ಎಲ್ಲ ಚಿತ್ರಗಳಲ್ಲಿಯೂ ನಯನತಾರ ಅಭಿನಯಿಸಿದ್ದಾರೆ. ರಜನಿಕಾಂತ್ ಅವರ ಅನ್ನತೇ ಎನ್ನುವ ಚಿತ್ರದಲ್ಲಿ ನಯನತಾರ ಅಭಿನಯಿಸಿದ್ದು ಆ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.

ಇನ್ನು ನಯನತಾರಾ ಅವರ ಹೊಸ ಜೀವನ ಈಗಷ್ಟೇ ಆರಂಭವಾಗಿದೆ ಹೌದು ಅನ್ನ ಏನಂತಾರ ಅವರು ತನ್ನ ಬಹು ವರ್ಷದ ಪ್ರೇಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಿಯಕರ ವಿಘ್ನೇಶ್ ಶಿವನ್ ಅವರ ಜೊತೆ ನಯನತಾರಾ ಅವರ ವಿವಾಹ ಇತ್ತೀಚಿಗೆ ನೆರವೇರಿದೆ. ಮದುವೆಯಾದ ಸಂಭ್ರಮದ ಬೆನ್ನಲ್ಲೇ ಇನ್ನೊಂದು ಖುಷಿಯ ವಿಚಾರವನ್ನು ನಯನತಾರಾ ಹಂಚಿಕೊಂಡಿದ್ದರು. ಹೌದು ನಯನತಾರಾ ಹೊಸ ಮನೆಯನ್ನು ಕೊಂಡುಕೊಂಡಿದ್ದಾರೆ. ಚೆನ್ನೈ ನ ಪೋಯಸ್ ಗಾರ್ಡನ್ ನಲ್ಲಿ ನಾಲ್ಕು ಬಿ ಎಚ್ ಕೆ ಅಪಾರ್ಟ್ಮೆಂಟ್ ನ್ನು ಖರೀದಿಸಿ ಐಷಾರಾಮಿ ಮನೆಯ ಒಡತಿಯಾಗಿದ್ದಾರೆ ನಯನತಾರಾ. ಸದ್ಯದಲ್ಲೇ ತನ್ನ ಹೊಸ ಮನೆಗೆ ದಂಪತಿಗಳು ಶಿಫ್ಟ್ ಆಗಲಿದ್ದಾರೆ.

ಚೆನ್ನೈನ ಪೊಲೀಸ್ ಗಾರ್ಡನ್ ಒಂದು ಐಷಾರಾಮಿ ಪ್ರದೇಶವಾಗಿದ್ದು ಇಲ್ಲಿ ತಮಿಳುನಾಡಿನ ಎಲ್ಲಾ ಸೆಲೆಬ್ರಿಟಿಗಳು ಮನೆಯನ್ನು ತೆಗೆದುಕೊಳ್ಳುವುದಕ್ಕೆ ಕಾಯ್ತಾ ಇರ್ತಾರೆ. ತಮಿಳುನಾಡಿನ ಆಳಿದ ದಿವಂಗತ ಮುಖ್ಯಮಂತ್ರಿ ಜಯಲಲಿತ ಅವರ ಮನೆ ಕೂಡ ಇದೇ ಪ್ರದೇಶದಲ್ಲಿತ್ತು. ಅಷ್ಟೇ ಅಲ್ಲ ಸೌತ್ ನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಪೋಸ್ ಗಾರ್ಡನ್ ನಲ್ಲಿ ಮನೆಯನ್ನು ಹೊಂದಿದ್ದಾರೆ. ಇದೀಗ ಇದೇ ಪ್ರದೇಶದಲ್ಲಿ ನಯನತಾರಾ ಹಾಗೂ ವಿಘ್ನೇಶ ಶಿವನ್ ಹೊಸ ಮನೆಯನ್ನು ಖರೀದಿಸಿದ್ದಾರೆ ಇನ್ನು ತಮಿಳಿನ ಸೂಪರ್ ಸ್ಟಾರ್ ಧನುಷ್ ಕೂಡ ಇಲ್ಲಿಯೇ ತಮ್ಮ ಮನೆಯನ್ನು ಕಟ್ಟಿಸುತ್ತಿದ್ದಾರಂತೆ.

ನಯನತಾರ ಅವರು ಮೊದಲೇ ಹೈದ್ರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿ 10 ಕೋಟಿ ಬೆಲೆ ಬಾಳುವ ದುಬಾರಿ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದರು ಇದೀಗ ಮದುವೆ ಆದಮೇಲೆ ನಯನತಾರ ಮತ್ತು ವಿಘ್ನೇಶ್ ಚೆನ್ನೈನಲ್ಲಿ ಇನ್ನೊಂದು ಐಷಾರಾಮಿ ಮನೆಯನ್ನಾ ಖರೀದಿ ಮಾಡಿದ್ದಾರೆ. ಚೆನ್ನೈನಲ್ಲಿರುವ ರಜನಿ ಕಾಂತ್ ಅವರ ಮನೆ 36 ಕೋಟಿ ರುಪಾಯಿಗಳು . ಇದೀಗ ರಜನಿಕಾಂತ್ ಅವರು ಕಟ್ಟಿಸಿರುವ ಮನೆ ಏರಿಯಾದಲ್ಲಿಯೇ ನಯನತಾರಾ ಅವರು ಕೂಡ ಹತ್ತು ರಿಂದ ಇಪ್ಪತ್ತು ಕೋಟಿ ಖರ್ಚು ಮಾಡಿ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ. ನಯನತಾರ ಅವರು ಖರೀದಿ ಮಾಡಿರುವ ಪ್ರದೇಶ ತುಂಬಾ ದುಬಾರಿ ಉತ್ತಮವಾಗಿದ್ದು ಈ ಏರಿಯಾದಲ್ಲಿ ಹತ್ತು ಕೋಟಿಗೂ ಕಡಿಮೆ ಮನೆ ಮನೆ ಸಿಗೋದಿಲ್ಲ.

ನಯನತಾರಾ ಅವರ 37ನೇ ವರ್ಷದ ಹುಟ್ಟುಹಬ್ಬಕ್ಕೆ ಈ ಮನೆ ಗಿಫ್ಟ್ ಏನಾಗುತ್ತಿದೆ. ನಯನತಾರಾ ಅವರ ಹುಟ್ಟುಹಬ್ಬವನ್ನು ವಿಘ್ನೇಶ್ ಶಿವನ್ ನಿರ್ದೇಶನದ ಕಾತು ವಾಕುಲ ಎರಡು ಕಾದಲ್ ಎನ್ನುವ ಚಿತ್ರದ ಸೆಟ್ ನಲ್ಲಿಯೇ ಆಚರಿಸಲಾಗಿತ್ತು ಈ ಸಂದರ್ಭದಲ್ಲಿ ನಟಿ ಸಮಂತಾ ನಟ ವಿಜಯ್ ಸೇತುಪತಿ ಮೊದಲಾದವರು ಭಾಗಿಯಾಗಿದ್ದರು. ಇದೀಗ ನಯನಾ ತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ ತಮ್ಮ ಹನಿಮೂನನ್ನು ಕೂಡ ಮುಗಿಸಿ ಮತ್ತೆ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಸದ್ಯದಲ್ಲೇ ಒಂದು ಒಳ್ಳೆಯ ಮುಹೂರ್ತ ನೋಡಿ ತಮ್ಮ ಕನಸಿನ ಮನೆಗೆ ಶಿಫ್ಟ್ ಆಗಲಿದ್ದಾರಂತೆ. ಇನ್ನು ಈ ಮನೆಯನ್ನು ನಾಲ್ಕು ಕೋಟಿ ವೆಚ್ಚದಲ್ಲಿ ನಯನ ತಾರಾ ಖರೀದಿಸಿದ್ದಾರೆ.

Leave a Comment

error: Content is protected !!