
ವಿಟಮಿನ್ ‘ಡಿ’ ಗಾಗಿ ಬಿ’ಕನಿ ತೊಟ್ಟ ನಟಿ
ಮಾಲ್ಡೀವ್ಸ್ ನಲ್ಲಿ ರಜೆಯ ಮೋಜಿನಲ್ಲಿರುವ ರಾಕುಲ್ ಪ್ರೀತ ಸಿಂಗ್ ಅವರು ಬಿ ಕನಿಯಲ್ಲಿ ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಸಾಮಾನ್ಯವಾಗಿ ನಟಿಯರು, ರೂಪದರ್ಶಿಯರು ಬಿಕನಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಅವರು ಬಿಕನಿಯಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಈಗ ನಟಿ ರಾಕುಲ್ ಪ್ರಿತ್ ಸಿಂಗ್ ಕೂಡ ಬಿಕನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ಬಿ ಕನಿ ಫೋಟೋವನ್ನು ಹಂಚಿಕೊಂಡಿದ್ದಾರೆ. ರಾಕುಲ್ ಪ್ರೀತ ಸಿಂಗ್ ಅವರು ತಮ್ಮ ಕುಟುಂಬದವರೊಂದಿಗೆ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಅಲ್ಲಿಂದಲೇ ಬಿಕನಿಯಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ ಅವರು ತಮ್ಮ ಫೋಟೋಗಳ ಕೆಳಗೆ ಕ್ಯಾಪ್ಷನ್ ಹಾಕುತ್ತಾರೆ.
ಅವರ ಬಿಕನಿಯಲ್ಲಿರುವ ಫೋಟೋಗಳನ್ನು ಅವರ ತಂದೆಯೇ ಕ್ಲಿಕ್ಕಿಸಿದ್ದಾರೆ. ಅವರು ತಂದೆಗೆ ಸ್ಮೈಲ್ ಮಾಡುತ್ತಾ ಫೋಟೋಕ್ಕೆ ಪೋಸ್ ಕೊಡುತ್ತಾರೆ ಇದು ವಿಶೇಷವಾಗಿದೆ. ರಾಕುಲ್ ಅವರು ತಮ್ಮ ಬಿಕನಿಯಲ್ಲಿರುವ ಫೋಟೊ ಕೆಳಗೆ ನಗು ಸಾಂಕ್ರಾಮಿಕ ಅದನ್ನು ಹರಡಿ, ಫೋಟೊ ಕ್ಲಿಕ್ಕಿಸಿದ್ದು ಡ್ಯಾಡಿ ದಿ ಗ್ರೇಟ್ ಎಂಬ ಕ್ಯಾಪ್ಷನ ನೀಡಿ ಇನ್ಸಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಬಿಕನಿಯಲ್ಲೆ ಮೈ ಬಾಗಿಸಿ ಆಕಾಶವನ್ನು ನೋಡುವ ಫೋಟೋವನ್ನು ತೆಗೆಸಿಕೊಂಡು ಅದಕ್ಕೆ ವಿಟಮಿನ್ ಡಿ ಡೋಸ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಕ್ಯಾಪ್ಷನ ಹಾಕಿಕೊಂಡಿದ್ದಾರೆ. ಒಟ್ಟಿನಲ್ಲಿ ಕುಟುಂಬದವರೊಂದಿಗೆ ರಾಕುಲ್ ಅವರು ರಜೆಯನ್ನು ಕಳೆಯುತ್ತಾ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.