RJ Siri: ಸಕ್ಕತ್ ಹಾಟ್ ಮಗ ಖ್ಯಾತಿಯ RJ ಸಿರಿ ದಂಪತಿಗಳ ಸುಂದರ ಫೋಟೋಸ್

RJ Siri Couples Photos: ಸ್ನೇಹಿತರೆ, ತಮ್ಮ ಪಟ ಪಟ ಮಾತಿನ ಮೂಲಕವೇ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಆರ್ ಜೆ ಸಿರಿ(Siri) ಯಾರಿಗೆ ತಾನೇ ತಿಳಿಯದಿರಲು ಸಾಧ್ಯವಿಲ್ಲ ಹೇಳಿ? ರೇಡಿಯೋ ಆನ್ ಮಾಡಿದರೆ ಸಾಕು ಸಕ್ಕತ್ ಹಾಟ್ ಮಗ ಎಂಬ ಸಿರಿಯವರ ಧ್ವನಿ ಕಿವಿಗೆ ಇಂಪನ್ನು ನೀಡುತ್ತದೆ. ಹೀಗೆ ಅರಳು ಉರಿದಂತೆ ಮಾತನಾಡುತ್ತಲೆ ಬಾರಿ ಜನಪ್ರಿಯತೆ ಪಡೆದುಕೊಂಡಿರುವ ನಮ್ಮ ರೇಡಿಯೋ ಜಾಕಿ(radio jockey) ಸಿರಿಯವರ ಕುಟುಂಬದ ಅಪರೂಪದ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದೆ.

ಹೌದು ಸ್ನೇಹಿತರೆ ಆಂಕರ್ ಆಗಿ ಸಣ್ಣ ವಾಹಿನಿ ಒಂದರ ಮೂಲಕ ಈ ಜಗತ್ತಿಗೆ ಪಾದಾರ್ಪಣೆ ಮಾಡಿದ ಸಿರಿ(Siri) ಅವರಿಗೆ ರೇಡಿಯೋದಲ್ಲಿ ಕೆಲಸ ಮಾಡುವಂತಹ ಅವಕಾಶ ದೊರಕುತ್ತದೆ. ತಮ್ಮ ಅದ್ಭುತ ಕಂಠಸಿರಿಯ ಮೂಲಕವೇ ಕನ್ನಡಿಗರ ಪ್ರೀತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದ ಸಿರಿ(siri)ಯವರು ಕಿರುತೆರೆ ಲೋಕಕ್ಕೂ ಬಂದು ಸಾಕಷ್ಟು ಕಾರ್ಯಕ್ರಮಗಳನ್ನು ತಮ್ಮದೇ ದಾಟಿಯಲ್ಲಿ ನಿರೂಪಣೆ ಮಾಡಿದ್ದಾರೆ.

ಅದರಲ್ಲೂ ಚಂದನ್ ಶೆಟ್ಟಿ ಅವರ ತೀರ್ಪುಗಾರಿಕೆಯಲ್ಲಿ ಮೂಡಿ ಬರುತ್ತಿದ್ದ ಹಾಡುತಿದೆ ಕನ್ನಡ ಕೋಗಿಲೆ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಮೂಲಕ ಕನ್ನಡ ಕಿರುತೆರೆ(television) ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ಇದರ ಜೊತೆಜೊತೆಗೆ ಕೆಲ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಅಭಿನಯಿಸಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇವರ ವೈಯಕ್ತಿಕ ವಿಚಾರಕ್ಕೆ (personal matter) ಬರುವುದಾದರೆ ಕಳೆದ ಡಿಸೆಂಬರ್ನಲ್ಲಿ ಮಹರ್ಷಿ ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸಿರಿಯವರು

ಈ ಒಂದು ವಿಚಾರವನ್ನು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಆದರೆ ಮದುವೆಯಾದ ಹಲವು ದಿನಗಳ ಬಳಿಕ ಹರಿದಾಡುದ್ದಂತಹ ಕೆಲ ಫೋಟೋಗಳು ಅಸಲಿ ಮಾಹಿತಿಯನ್ನು ರಿವೀಲ್ ಮಾಡಿತ್ತಯ. ಇದಾದ ಬಳಿಕ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಗಂಡನ ಕುರಿತಾದ ಪೋಸ್ಟ್ಗಳನ್ನು ಮಾಡುವ ಮೂಲಕ ಸಿರಿ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ. ಈ ಪುಟದ ಮುಖಾಂತರ ನಟಿ ಸಿರಿ ಮತ್ತು ಮಹರ್ಷಿ(Siri-Maharshi)ಯವರ ಅಪರೂಪದ ಸುಂದರ ಫೋಟೋಗಳನ್ನು ನೀವು ಕಣ್ತುಂಬಿಕೊಳ್ಳಬಹುದು. Kannada Actor Prem: ಭೀಮನ ಅಮಾವಾಸ್ಯೆಯಂದು ಹೆಂಡತಿ ಕೈಯಾರ ಪಾದ ಪೂಜೆ ಮಾಡಿಸಿಕೊಂಡ ನೆನಪಿರಲಿ ಪ್ರೇಮ್!

Leave A Reply

Your email address will not be published.

error: Content is protected !!