ಹೊಸದಾಗಿ ಬಿಸಿನೆಸ್ ಮಾಡಬೇಕು ಅನ್ನೋರಿಗಾಗಿ, ಕಡಿಮೆ ಬಂಡವಾಳ ಹೆಚ್ಚು ಲಾಭ

ಹೊಸದಾಗಿ ಬಿಸಿನೆಸ್ ಪ್ರಾರಂಭಿಸಬೇಕು ಅಂದುಕೊಂಡವರು ಸೀರೆ ಬಿಸಿನೆಸ್ ಪ್ರಾರಂಭಿಸಬಹುದು. ಅಜ್ಮೀರಾ ಫ್ಯಾಷನ್ ನಲ್ಲಿ ಕಡಿಮೆ ಬೆಲೆಗೆ ಸಾಕಷ್ಟು ಸೀರೆಗಳು ಸಿಗುತ್ತವೆ. ಕಡಿಮೆ ಬೆಲೆಯಲ್ಲಿ ಮನೆಯಲ್ಲೇ ಕುಳಿತು ಸೀರೆ ಬಿಸಿನೆಸ್ ಪ್ರಾರಂಭಿಸಬಹುದು ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಪ್ರಿಂಟ್ ಸೀರೆ 99 ರೂಪಾಯಿಯಿಂದ ಆರಂಭವಾಗುತ್ತದೆ. ಇದರ ಡಿಸೈನ್ ಬಹಳ ಸುಂದರವಾಗಿದೆ, 8 ರೀತಿಯ ಬೇರೆ ಬೇರೆ ಡಿಸೈನ್ ಕಂಡುಬರುತ್ತದೆ. ಸೀರೆಯ ಬಾರ್ಡರ್ ಸುಂದರವಾಗಿದೆ. ಬ್ಲೌಸ್ ಪೀಸ್ ಸಹ ಹೊಂದಿರುತ್ತದೆ. ಈ ಬಿಸಿನೆಸ್ ಅನ್ನು ಮಹಿಳೆಯರು ಮನೆಯಲ್ಲೇ ಪ್ರಾರಂಭಿಸಬಹುದು. 10 ಕೆಟಲಾಗ್ ತೆಗೆದುಕೊಂಡರೆ 10 ಡಿಸೈನ್ ಸಿಗುತ್ತದೆ. ಅಜ್ಮೀರಾ ಫ್ಯಾಷನ್ ನಲ್ಲಿ ರಶ್ಮಿ ಎಂಬ ಸೀರೆ ಸಿಗುತ್ತದೆ ಇದರಲ್ಲಿ ಹಲವು ಡಿಸೈನ್ ಇರುತ್ತದೆ. ಸೀರೆಯ ಬಾರ್ಡರ್ ವೆಲ್ವೆಟ್ ಬಟ್ಟೆಯಿಂದ ಮಾಡಿದ್ದು ನೋಡಲು ಸುಂದರವಾಗಿ ಕಾಣುತ್ತದೆ. ಈ ಸೀರೆಗೂ ಬ್ಲೌಸ್ ಪೀಸ್ ಇರುತ್ತದೆ. ಇನ್ನೊಂದು ಕೋಕನಟ್ ಕೆಟಲಾಗ್ ಎಂದು ಇದರಲ್ಲಿ ಹಲವು ಡಿಸೈನ್ ಕಂಡುಬರುತ್ತದೆ. ಈ ಸೀರೆಯಲ್ಲಿ ಡಿಜಿಟಲ್ ಪ್ರಿಂಟ್ ನೋಡಬಹುದು. ಅಲ್ಲದೆ ಎರಡು ಕಲರ್ ಇರುತ್ತದೆ, ನೋಡಲು ಸುಂದರವಾಗಿ, ಉಟ್ಟುಕೊಂಡರೆ ಅದ್ಬುತವಾಗಿ ಕಾಣುತ್ತಾರೆ. ಕೆಟಲಾಗನಲ್ಲಿ ಇರುವ ಫೋಟೋದಂತೆ ಸೀರೆ ಇರುತ್ತದೆ. ಹೊಸದೊಂದು ಡಿಸೈನ್ ಸೀರೆ ನೋಡಬಹುದು ಇದಕ್ಕೆ ಭಾರಿ ಬೇಡಿಕೆ ಬಂದಿದೆ. ಸೀರೆಯ ಮೇಲೆ ಪ್ರಿಂಟ್ ಫ್ಲವರ್ ಕಾಣಬಹುದು. ಬಾರ್ಡರ್ ಕಲರ್ ಬ್ಲೌಸ ಪೀಸ್ ಸಿಗುತ್ತದೆ. ಈ ಸೀರೆಯಲ್ಲಿ 8 ಬೇರೆ ಬೇರೆ ಕಲರ್ ನ ಸೀರೆಗಳು ಕಂಡುಬರುತ್ತದೆ.

ನವ್ಯ ಕೆಟಲಾಗ್ ಡಿಸೈನ್ ಸೀರೆ ಇದು ನೋಡಲು ಸುಂದರವಾಗಿ ಇದೆ. ಈ ಸೀರೆಯ ಬಾರ್ಡರ್ ಜರಿಯಿಂದ ಕೂಡಿದ್ದು, ಬ್ಲೌಸ್ ಪೀಸ್ ಸಿಗುತ್ತದೆ. ಇನ್ನೊಂದು ಡಿಸೈನ್ ಸೀರೆ ಇದೆ ಈ ಸೀರೆಯ ತುಂಬ ಹೂವಿನ ಸುಂದರವಾದ ಡಿಸೈನ್ ಕಂಡುಬರುತ್ತದೆ. ಸೀರೆಯ ಬಾರ್ಡರ್ ಸಣ್ಣದಾಗಿ ಸುಂದರವಾಗಿ ಕಾಣುತ್ತದೆ. ಈ ಸೀರೆಗೆ ಪ್ಲೇನ್ ಇರುವ ಬ್ಲೌಸ್ ಪೀಸ್ ಇರುತ್ತದೆ. ಒಂದು ಸೀರೆಯಲ್ಲಿ ಎಂಬ್ರಾಯ್ಡರಿ ಮತ್ತು ಪ್ರಿಂಟೆಡ್ ಡಿಸೈನ್ ಸೀರೆ ಇದ್ದರೆ ಎಲ್ಲರೂ ಇಷ್ಟಪಡುತ್ತಾರೆ. ಅಂತಹ ಸೀರೆಯನ್ನು ಅಜ್ಮೀರಾ ಫ್ಯಾಷನ್ ನಲ್ಲಿ ನೋಡಬಹುದು. ಇದರಲ್ಲಿ 10 ಬೇರೆ ಬೇರೆ ಕಲರ್ ಸೀರೆಯನ್ನು ನೋಡಬಹುದು. ಎಂಬ್ರಾಯ್ಡರಿ ಮತ್ತು ಡಿಜಿಟಲ್ ಪ್ರಿಂಟ್ ಪ್ರತ್ಯೇಕವಾಗಿದ್ದು, ಯುನಿಕ್ ಕಲರ್ ನಲ್ಲಿ ಇದ್ದು ನೋಡಲು ಸುಂದರವಾಗಿ ಕಾಣುತ್ತದೆ. ಎರಡು ಕಲರ್ ನಲ್ಲಿ ಮತ್ತು ಡಾರ್ಕ್ ಆಗಿ ಕಾಣುವ ಸೀರೆಯನ್ನು ನೋಡಬಹುದು. ಈ ಸೀರೆಯನ್ನು ಉಟ್ಟರೆ ನಿಜಕ್ಕೂ ಅದ್ಭುತವಾಗಿ ಕಾಣುತ್ತಾರೆ. ಇಡೀ ಸೀರೆಯು ಎಂಬ್ರಾಯ್ಡರಿ ವರ್ಕ್ ಹಾಗೂ ಡಿಜಿಟಲ್ ಪ್ರಿಂಟ್ ಇರುವ ಹಲವು ಕಲರ್ ಸೀರೆಗಳನ್ನು ಅಜ್ಮೀರಾ ಫ್ಯಾಷನ್ ನಲ್ಲಿ ನೋಡಬಹುದು. ಅಜ್ಮೀರಾ ಫ್ಯಾಷನ್ ಅವರ ನಂಬರ್ ಗೆ ಮನೆಯಲ್ಲಿ ಕುಳಿತು ಆರ್ಡರ್ ಮಾಡಬಹುದು, ಕಂಪ್ಲೇಂಟ್ ಇದ್ದರೆ ತಿಳಿಸಬಹುದು ಅಲ್ಲದೆ ಯಾವ ರೀತಿ ಡಿಸೈನ್ ಬೇಕು ಎಂಬುದನ್ನು ತಿಳಿಸಬಹುದು. ಕಡಿಮೆ ಬಂಡವಾಳದಿಂದ ಸೀರೆ ಬಿಸಿನೆಸ್ ಮಾಡುವ ಮೂಲಕ ಹೆಚ್ಚು ಲಾಭವನ್ನು ಪಡೆಯಬಹುದು.

Leave a Comment

error: Content is protected !!