ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಸಾ-ವಿನ ಹಿಂದೆ ಹೆಣ್ಣಿನ ಕೈವಾಡ? ಇಲ್ಲಿದೆ ನೋಡಿ ಈ ಲೇಡಿಯ ಕಂಪ್ಲೀಟ್ ಸ್ಟೋರಿ

ಖ್ಯಾತ ವಾಸ್ತು ಶಾಸ್ತ್ರಜ್ಞ ಚಂದ್ರ ಶೇಖರ್ ಅವರ ಹ’ತ್ಯೆ ಆಗಿರೋದು ಎಲ್ಲರಿಗೂ ತಿಳಿದ ವಿಷಯವೇ ಆದರೆ ಇವರನ್ನು ಮುಗಿಸಿದ ಬಗೆ ಒಂದು ಸಿನಿಮೀಯ ರೀತಿಯಲ್ಲಿ ಆಗಿದೆ. ಹಾಡುಹಗಲೇ ಅವರ ಅಪ್ತರಿಂದಲೆ ಕೊಲೆ ಆಗಿರುವುದು ಅವರ ಗ್ರಹಚಾರ ಎಂದರೇ ತಪ್ಪಲ್ಲ ಗುರೂಜಿ ಅವರು ತನ್ನ ಭಕ್ತರನ್ನು ಭೇಟಿ ಮಾಡಲು ಹುಬ್ಬಳ್ಳಿಗೆ ತೆರಳಿದ್ದರು ಆ ವೇಳೆಯಲ್ಲಿ ದುಷ್ಕರ್ಮಿಗಳು ಅವರ ಸಮಸ್ಯೆಯನ್ನು ಹೇಳುವ ನೆಪದಲ್ಲಿ ಅವರಿಗೆ ಅರವತ್ತು ಬಾರಿ ಒಂದೇ ಸಾಲ ಚಾಕುವಿನಿಂದ ಇರಿದು ಕೃತ್ಯ ಎಸಗಿದ್ದಾರೆ ಮತ್ತು ತಮ್ಮ ಬಟ್ಟೆಯನ್ನು ಬದಲಾಯಿಸು ಬೇರೆ ಕಾರಿನಲ್ಲಿ ಪಾಲಯನಗೈದಿದ್ದರು.

ಚಂದ್ರ ಶೇಖರ್ ಒಬ್ಬ ಪ್ರಖ್ಯಾತ ವಾಸ್ತು ಶಾಸ್ತ್ರಜ್ಞ ಆಗಿದ್ದು ದೇಶದಂತ್ಯ ತನ್ನ ಸರಳ ವಾಸ್ತುವನ್ನು ಪ್ರಚಲಿತ ಇದ್ದು ಮುಂಬೈ ಬೆಂಗಳೂರು ಹುಬ್ಬಳ್ಳಿ ಮುಂತಾದ ಕಡೆ ತಮ್ಮ ಕಚೇರಿಯನ್ನ ತೆರೆದಿದ್ದು ಇವರ ಬಳಿ ಸಲಹೆಯನ್ನು ಪಡೆಯಲು ದೇಶ ವಿದೇಶ ಇಂದ ಜನರು ಬರುತ್ತಿದ್ದರು. ಹಾಗಾಗಿ ಇವರ ವ್ಯವಹಾರ ಕೂಡ ಚೆನ್ನಾಗಿ ಇದ್ದು ಸಾವಿರಾರು ಕೋಟಿಯ ಒಡೆಯ ಆಗಿದ್ದರು. ಸಚಿವರ ಜೊತೆ ವ್ಯವಹಾರ ಮತ್ತು ಪಾಲುದಾರಿಕನ್ನು ಕೂಡ ಹೊಂದಿದ್ದರು.

ಒಮ್ಮೆ ಇವರಿಗೆ ಯಾವುದೋ ಮೂಲದಿಂದ ಬೇನಾಮಿ ಆಸ್ತಿ ಬಂದಿರುವುದು ಆವಾಗ ಗುರೂಜಿ ಅವರ ಆಪ್ತರಾಗಿದ್ದ ವನಜಾಕ್ಷಿ ಅವರ ಹೆಸರಿನಲ್ಲಿ ತಾವು ತೆಗೆದುಕೊಂಡಿರುವ ಅಪಾರ್ಟ್ಮೆಂಟ್ ಅನ್ನು ಮಾಡಿದ್ದರು ವನಜಾಕ್ಷಿ ಇವರು ಒಂದು ಕಾಲದಲ್ಲಿ ಗುರೂಜಿ ಅವರ ಜೊತೆ ಕೆಲಸವನ್ನು ಮಾಡಿಕೊಂಡು ಚಂದ್ರಶೇಕರ ಅವರ ಜೊತೆ ನಿಯತ್ತಿನಲ್ಲಿ ಇದ್ದು ಅವ್ರ ಆಪ್ತರಲ್ಲಿ ಒಬ್ಬರಾಗಿದ್ದ ಮಹಿಳೆ ಹಾಗಾಗಿ ಇನ್ಕಮ್ ಟ್ಯಾಕ್ಸ್ ಇಂದ ತಪ್ಪಿಸಿಕೊಳ್ಳಲು ತನ್ನ ಬೇನಾಮಿ ಆಸ್ತಿಯನ್ನು ಯಾರಾದರೂ ನಂಬಿಕಸ್ತ ಜನರಿಗೆ ವರ್ಗಾವಣೆ ಮಾಡಲು ಇಚ್ಚಿಸಿದರು ಆವಾಗ ಅವರ ನೆನೆಪಿಗೆ ಬಂದಿರುವ ವ್ಯಕ್ತಿಯೇ ಈ ವನಜಾಕ್ಷಿ ಹಾಗಾಗಿ ಅವರ ಜೊತೆ ಸಮಾಲೋಚನೆ ಮಾಡಿ ತನ್ನ ಹೆಸರಿನಲ್ಲಿ ಇರುವ ಹಣವನ್ನು ವನಜಾಕ್ಷಿ ಅವರ ಹೆಸರಿಗೆ ವರ್ಗಾವಣೆ ಮಾಡಿದರು ಹಾಗೂ ತಮಗೆ ಬೇಕಾದ ತಕ್ಷಣ ಆಕೆಯು ಕೂಡ ಇವರಿಗೆ ಹಿಂತಿರುಗಿ ಕೊಡುತ್ತಿದ್ದರು ಹೀಗೆ ನಿಷ್ಟೆಯಿಂದ ಮಾಡುತಿದ್ದರು.

ಹಾಗಾಗಿ ಗುರೂಜಿಗೆ ಅವರ ಮೇಲೆ ಅಪಾರ ನಂಬಿಕೆ ಬಂದು ಒಮ್ಮೆ ಅವರಿಗೆ ಬಂದ ಕೋಟಿ ಹಣ ಅಲ್ಲಿ ಗೋಕುಲ ಅಲ್ಲಿ ಒಂದು ಅಪಾರ್ಟ್ಮೆಂಟ್ ಅನ್ನು ಖರೀದಿ ಮಾಡಿ ಅದುನ್ನು ಕೂಡ ಈಕೆಯ ಹೆಸರಿಗೆ ಮಾಡಿದರು ಇಲ್ಲಿಂದ ಶುರುವಾಯಿತು ಅಸಲಿ ಕಥೆ ಸ್ವಲ್ಪ ಕಾಲದ ನಂತರ ವನಜಾಕ್ಷಿ ಅಲ್ಲಿ ತನ್ನ ಅಪಾರ್ಟ್ಮೆಂಟ್ ಅನ್ನು ವಾಪಸು ಕೇಳಿದಾಗ ಮೊದಲಸಲ ವನಜಾಕ್ಷಿ ಚಾಕರೇತ್ತುತ್ತಾರೆ ಕೊಡೋಲ್ಲ ಅಂತ. ಹೀಗೆ ಸ್ವಲ್ಪ ಜಗಳ ಮನಸ್ತಾಪ ಆಗುವುದು ಆವಾಗ ಗುರೂಜಿನವರರಿಗೆ ವಾಸ್ತವ ಅರಿವು ಆಗುವುದು ತದನಂತರ 2019 ಅಲ್ಲಿ ವನಜಾಕ್ಷಿ ಕೆಲಸವನ್ನು ಬಿಟ್ಟು ತನ್ನ ಸ್ವಂತ ಜೀವನದಲ್ಲಿ ಐಶಾರಾಮಿ ಆಗಿ ವಾಸ್ತವ್ಯ ಹೂಡುತ್ತಾರೆ.

ಹೆಣ್ಣು ಹೊನ್ನು ಮಣ್ಣು ಇದರ ಮೇಲೆ ವ್ಯಾಮೋಹ ಇಲ್ಲದ ಜನರು ಜಗತ್ತಿನಲ್ಲೆ ಇಲ್ಲ ಹಾಗೆಯೇ ವನಜಾಕ್ಷಿ ತಮ್ಮ ಗಂಡ ಮಹಾಂತೇಶ್ ಅವರ ಜೊತೆಗೆ ಸೇರಿ ಗುರೂಜಿ ಅವರನ್ನು ಮುಗಿಸಲು ಪ್ಲಾನ್ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಉಪಾಯ ಮಾಡಿಕೊಂಡು ತನ್ನ ಜೊತೆ ಮಂಜುನಾಥ ಎನ್ನುವ ಜೊತೆಗೂಡಿ ಗುರೂಜಿ ಅವರನ್ನು ಹಾಡುಹಗಳಲ್ಲೆ ಇಬ್ಬರು ಸೇರಿ ಹೋಟೆಲ್ ನಲ್ಲಿ ಮುಗಿಸಿ ಬಿಟ್ಟಿದ್ದಾರೆ . ಸುಮಾರು ನಾಲ್ಕೈದು ಗಂಟೆಗಳ ಬಳಿಕ ಪೊಲೀಸ್ ವಶವಾದ ಆರೋಪಿಗಳು ಕೊಲೆಯ ಹಿಂದಿನ ಸತ್ಯವನ್ನು ಬಾಯಿ ಬೇಡುತ್ತಾರೆ ನಿಜ ಅಲ್ವಾ ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎನ್ನುವ ನಾಣ್ಣುಡಿ ಇಲ್ಲೇ ಸರಿಯಾಗಿದೆ ಒಂದು ಹೆಣ್ಣು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎನ್ನುವುದು ಇವರ ಕಥೆಯಲ್ಲಿ ಅರಿವು ಮೂಡುವುದು.

Leave a Comment

error: Content is protected !!