ಚಂದ್ರಶೇಖರ್ ಗುರೂಜಿ ಅವರ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ದುರದುಂಡೇಶ್ವರ ಮಠದ ಸ್ವಾಮೀಜಿ ಗೆ ಕಾರು ಅಪಘಾ’ತ ಪರಿಸ್ಥಿತಿ ತುಂಬಾ ಗಂಭೀರ!

ಮನುಷ್ಯನ ಜೀವನವೇ ಅನಿರೀಕ್ಷಿತ ಜೀವನದ ಮುಂದಿನ ಕ್ಷಣಗಳನ್ನು ಊಹಿಸುವುದು ನಿಜಕ್ಕೂ ಅಸಾಧ್ಯ. ವಾಸ್ತು ಜ್ಯೋತಿಷ್ಯ ಶಾಸ್ತ್ರ ಹೇಳುವ ಜ್ಯೋತಿಷ್ಯರೇ ತಮ್ಮ ಜೀವನದ ಭವಿಷ್ಯತ್ ಕ್ಷಣಗಳನ್ನು ನಿರೀಕ್ಷೆ ಮಾಡೋಕೆ ಸಾಧ್ಯವಿಲ್ಲ. ದೇವರ ಆಟದ ಮುಂದೆ ನಮ್ಮೆಲ್ಲರ ಆಟ ನಡೆಯಲ್ಲ. ದೇವರು ನಮ್ಮ ಹಣೆಯಲ್ಲಿ ಏನು ಬರೆದಿದ್ದಾನೋ ವಧೆ ಆಗುತ್ತೋ ಅದನ್ನ ಊಹಿಸೋಕೆ ತಪ್ಪಿಸೋಕೆ ಯಾರಿಂದಲೂ ಕೂಡ ಸಾಧ್ಯ ಆಗೋದಿಲ್ಲ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಇತ್ತೀಚೆಗೆ ನಡೆದ ವಾಸ್ತು ಎಕ್ಸ್ ಪರ್ಟ್ ಚಂದ್ರಶೇಖರ್ ಗುರೂಜಿಯವರ ನಿಗೂಢ ಸಾ’ವು.

ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಒಳಗಿದ್ದ ಚಂದ್ರಶೇಖರ ಗುರೂಜಿಯವರ ಜೀವನದ ಅಂತ್ಯ ನಿಜಕ್ಕೂ ಊಹೆಗೆ ಮೀರಿದ್ದು. ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಕುಳಿತಿದ್ದ ಗುರೂಜಿ ಅವರನ್ನು ಅವರ ಸಹೋದ್ಯೋಗಿಗಳೇ ಬಂದು ಚಾಕುವಿನಿಂದ ಇ’ರಿದು ಮುಗಿಸಿರುವ ಘಟನೆ ಇದೀಗ ಕರ್ನಾಟಕದಲ್ಲಿ ದೊಡ್ಡ ಸುದ್ದಿಯಾಗಿದೆ. ವಾಸ್ತುಶಾಸ್ತ್ರ ಗಳನ್ನು ತಿಳಿದಿದ್ದ ಮೇಧಾವಿ ಪಂಡಿತರ ಜೀವನ ಈ ರೀತಿಯಾಗಿ ಅಂತ್ಯಗೊಂಡಿದ್ದು ನಿಜಕ್ಕೂ ವಿಪರ್ಯಾಸ.

ಇದೀಗ ಚಂದ್ರಶೇಖರ ಗುರೂಜಿಯವರ ಸಾ’ವಿನ ಬೆನ್ನಲ್ಲೇ ಇನ್ನೊಂದು ಅಪಘಾತದ ಘಟನೆ ನಡೆದಿದೆ. ಚಂದ್ರಶೇಖರ್ ಗುರೂಜಿ ಅವರ ಅಂತಿಮ ದರ್ಶನ ಇಂದು ಜುಲೈ 6 ರಂದು ನೆರವೇರಿದೆ.ಚಂದ್ರಶೇಖರ್ ಗುರೂಜಿ ಅವರ ಅಂತಿಮ ದರ್ಶನಕ್ಕೆ ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ್ ಸ್ವಾಮೀಜೀ ಅವರು ಕೂಡ ಆಗಮಿಸಿದ್ದರು. ಶಿವಲಿಂಗೇಶ್ವರ್ ಸ್ವಾಮೀಜಿ ಅವರು,ಬೆಳಗಾವಿ‌ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿಯ ಪ್ರಸಿದ್ಧ ದುರದುಂಡೇಶ್ವರ ಮಠದ ಸ್ವಾಮೀಜಿಯಾಗಿದ್ದಾರೆ. ಮತ್ತು ಇವರು ಉತ್ತರ ಕರ್ನಾಟಕದಲ್ಲಿಯೇ ಪ್ರಖ್ಯಾತಿ ಹೊಂದಿದ್ದಾರೆ.

ಚಂದ್ರಶೇಖರ್ ಗುರೂಜಿ ಅವರ ಅಂತಿಮ ಸಂಸ್ಕಾರಕ್ಕೆ ಹೋಗಿ ಚಂದ್ರಶೇಖರ ಗುರೂಜಿಯವರ ಅಂತಿಮ ದರ್ಶನ ಪಡೆದು ವಿಧಿ ವಿಧಾನಗಳನ್ನು ಮುಗಿಸಿಕೊಂಡು ಹಿಂದಿರುಗಿ ಬರಬೇಕಿದ್ದರೆ ದುರದುಂಡೇಶ್ವರ ಮಠದ ಸ್ವಾಮಿಗಳಿಗೆ ದುರದೃಷ್ಟವಶಾತ್ ಅಪಘಾ’ತ ಎದುರಾಗಿದೆ. ಹುಬ್ಬಳ್ಳಿಗೆ ಹೊರಟಿದ್ದ ಶಿವಲಿಂಗೇಶ್ವರ್ ಸ್ವಾಮೀಜಿ ಅವರಿಗೆ ಕಾರು ಅಪಘಾ,ತವಾಗಿದೆ. ಆದರೆ ಅದೃಷ್ಟವಶಾತ್ ಶಿವಲಿಂಗೇಶ್ವರ್ ಸ್ವಾಮೀಜಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಿವಲಿಂಗೇಶ್ವರ್ ಸ್ವಾಮೀಜಿ ಸಂಚಾರ ಮಾಡುತ್ತಿದ್ದ ಕಾರು ಪಲ್ಟಿಯಾಗಿ ರಸ್ತೆಯಲ್ಲಿ ಉರುಳು ಬಿದ್ದಿದೆ.ತಕ್ಷಣವೇ ಸ್ವಾಮೀಜಿಯವರನ್ನು ಬೆಳಗಾವಿಯ ಕೆ.ಎಲ್.ಈ ಆಸ್ಪತ್ರೆಗೆ ಸಾಗಿಸಿದ್ದಾರೆ ಮತ್ತು ಸದ್ಯದ ಮಟ್ಟಿಗೆ ಸ್ವಾಮೀಜಿಯವರು ಚಿಕಿತ್ಸೆ ಪಡೆಯುತ್ತಾ ತಪಾಸಣೆಯಲ್ಲಿ ಇದ್ದಾರೆ. ಸಂಪೂರ್ಣವಾಗಿ ತಪಾಸಣೆ ಪಡೆದು ಚಿಕಿತ್ಸೆಯನ್ನು ಮುಗಿದಮೇಲೆ ಸ್ವಾಮೀಜಿಯವರು ತಮ್ಮ ಮಠಕ್ಕೆ ವಾಪಸ್ ಆಗಲಿದ್ದಾರೆ. ಒಟ್ಟಿನಲ್ಲಿ ನಮ್ಮ ಕರ್ನಾಟಕದ ಗುರೂಜಿ ಮತ್ತು ಸ್ವಾಮೀಜಿಗಳಿಗೆ ಯಾಕೆ ಸಂಕಟಗಳು ಎದುರಾಗುತ್ತಿವೆ ಎಂಬುದು ಗೊತ್ತಾಗ್ತಿಲ್ಲ.

Leave a Comment

error: Content is protected !!