ಸ್ಟ್ರೆಚ್ ಮಾರ್ಕ್ಸ್ ನಿವಾರಣೆಗೆ ಸಿಂಪಲ್ ಉಪಾಯ

ಕೆಲವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಮಹಿಳೆಯರಲ್ಲಿ ಅಷ್ಟೇ ಅಲ್ಲ ಪುರುಷರಲ್ಲಿ ಕೂಡ ಈ ಸಮಸ್ಯೆ ಕಾಡುವುದುಂಟು ಈ ಸಮಸ್ಯೆಗೆ ಪರಿಹಾರ ಕಾಣುವ ಒಂದೊಳ್ಳೆ ಸುಲಭ ಉಪಾಯವನ್ನು ಈ ಮೂಲಕ ತಿಳಿದುಕೊಳ್ಳೋಣ. ನಿಮಗೆ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಇದರ ಪ್ರಯೋಜನವನ್ನು ಪಡೆದುಕೊಳ್ಳಲಿ.

ದೇಹದ ಕೆಲವು ಭಾಗಗಳಲ್ಲಿ ಸ್ಟ್ರೆಚ್ ಮಾರ್ಕ್ಸ್ ಇದ್ರೆ ಇದರಿಂದ ಮುಜುಗರ ಉಂಟಾಗುತ್ತದೆ ಮಹಿಳೆಯರಾಕ್ ಸೀರೆ ಉಡುವಾಗ ಹಾಗು ಕೆಲವು ಬಿಡಿ ಬಟ್ಟೆಗಳನ್ನು ಹಾಕಿಕೊಂಡಾಗ ಸ್ಟ್ರೆಚ್ ಮಾರ್ಕ್ಸ್ ಕಾಣಿಸುತ್ತದೆ. ಮಹಿಳೆಯರಲ್ಲಿ ಹೆರಿಗೆಯ ನಂತರ ಈ ಸಮಸ್ಯೆ ಕಾಣಿಸಿಒಳ್ಳುತ್ತದೆ. ಕೆಲ ತಾಯಂದಿರು ಹೆರಿಗೆಯ ನಂತರ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಬರವಸೆಯಲ್ಲಿರುತ್ತಾರೆ ಆದ್ರೆ ಅದಕ್ಕೆ ಕಪ್ಪು ಚುಕ್ಕೆಯಂತೆ ಈ ಸ್ಟ್ರೆಚ್ ಮಾರ್ಕ್ಸ್ ಅಡ್ಡಿಯಾಗುತ್ತದೆ ಅಂದರೆ ತಪ್ಪಾಗಲಾರದು.

ಹೊಟ್ಟೆಯ ಭಾಗದ ಮೇಲೆ ಹಾಗು ಕೈ ಕಾಲುಗಳ ಚರ್ಮ ಸಡಿಲಾಖೆಗೊಂದು ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತದೆ ಇಯೋದಕ್ಕೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಕ್ರೀಮ್ ಔಷದಿ ಸಿಗುತ್ತದೆ ಆದ್ರೆ ಕೆಲವೊಮ್ಮೆ ಅದರಿಂದ ಪರಿಹಾರ ಸಿಗದೇ ಇರಬಹುದು ಆದ್ದರಿಂದ ನೀವು ಮನೆಯಲ್ಲೇ ನೈಸರ್ಗಿಕ ಅಂಶಗಳನ್ನು ಹೊಂದಿರುವಂತ ಇವುಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.

ಮನೆಮದ್ದು ತಯಾರಿಸುವ ವಿಧಾನ: ಮೊದಲು ಒಂದು ಪಾತ್ರೆಗೆ ತೆಂಗಿನ ಎಣ್ಣೆಯನ್ನು ಹಾಕಿ, ಅದಕ್ಕೆ ಒಂದು ಲೋಟ ಕತ್ತರಿಸಿದ ಅಲೋವೆರಾ ಜೆಲ್ ತುಣುಕುಗಳನ್ನು ಹಾಕಿ ೧೫ ನಿಮಿಷಗಳ ಕಾಲ ಬಿಸಿ ಮಾಡಿ, ನಂತರ ಏರ್ ಟೈಟ್ ಬಾಟಲಿಯಲ್ಲಿ ಹಾಕಿ. ಈ ಮಿಶ್ರಣವನ್ನು ನೀವು ಒಂದು ತಿಂಗಳವರೆಗೆ ಇಡಬಹುದು. ಇದನ್ನು ರಾತ್ರಿ ಮಲಗುವಾಗ ಹಚ್ಚಿ ಬೆಳಗ್ಗೆ ಸರಿಯಾಗಿ ಸ್ನಾನ ಮಾಡಿ್ದರೇ ಪರಿಹಾರ ಕಾಣಬಹುದು ಇದನ್ನು ೩೦ ರಿಂದ ೪೦ ದಿನಗಳು ಮಾಡಬೇಕಾಗುತ್ತದೆ.

Leave A Reply

Your email address will not be published.

error: Content is protected !!