ಹಾಸಿಗೆಯಲ್ಲಿ ಮೂತ್ರ ಮಾಡ್ಕೊಳೋ ಮಕ್ಕಳಿಗೆ ಈ ಟಿಪ್ಸ್

ಸಾಮಾನ್ಯವಾಗಿ ಕೆಲವೊಂದು ಮಕ್ಕಳು ಹಾಸಿಗೆಯಲ್ಲಿ ಮೂತ್ರಮಾಡಿಕೊಳ್ಳುವ ಸಮಸ್ಯೆಯನ್ನು ಹೊಂದಿರುತ್ತಾರೆ, ಅಷ್ಟೇ ಅಲ್ಲದೆ ಈ ಸಮಸ್ಯೆಯಿಂದ ಮನೆಯಲ್ಲಿ ಕಿರಿ ಕಿರಿ ಅನಿಸಿರುತ್ತದೆ ಈ ಸಮಸ್ಯೆಗೆ ಕಡಿವಾಣ ಹಾಕಲು ಒಂದೊಳ್ಳೆ ಟಿಪ್ಸ್ ಇಲ್ಲಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಪ್ರತಿದಿನ ಮನೆಯಲ್ಲಿ ತಾಯಂದಿರು ಹಾಸಿಗೆಯನ್ನು ಶುಚಿಗೊಳಿಸೋದು ಕಷ್ಟವಾಗಬಹುದು ಆದ್ದರಿಂದ ಈ ಟಿಪ್ಸ್ ಫಾಲೋ ಮಾಡಿ ಈ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಿ. ಅಡುಗೆ ಮನೆಯಲ್ಲಿ ಬಳಸುವಂತ ಸಾಸುವೆ ಈ ಸಮಸ್ಯೆಗೆ ಪರಿಹಾರ ನೀಡಬಲ್ಲದು ಹೌದು ಸಾಸಿವೆಯನ್ನು ಹುರಿದು ಪುಡಿ ಮಾಡಿಕೊಂಡು, ಅರ್ಧ ಚಮಚ ಆ ಪುಡಿಯನ್ನು ಒಂದು ಲೋಟ ಬಿಸಿ ಹಾಲಿಗೆ ಹಾಕಿ ಮಕ್ಕಳು ಮಲಗುವ ಮುಂಚೆ ಕುಡಿಸಿದರೆ ಕಾನುಕ್ರಮೇಣ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.

ಈ ಮನೆಮದ್ದು ಮಾಡಿ ಮಕ್ಕಳಿಗೆ ಯಾವುದೇ ಅಡ್ಡ ಪರಿಣಾಮ ಇರೋದಿಲ್ಲ ಕೆಲವೇ ದಿನಗಳಲ್ಲಿ ಇದರಿಂದ ಸೂಕ್ತ ಪರಿಹಾರ ಕಂಡುಕೊಳ್ಳಬಹುದಾಗಿದೆ.

Leave a Comment

error: Content is protected !!