ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಿವು

ನಮ್ಮ ದೇಹದಲ್ಲಿನ ಬಿಳಿ ರಕ್ತದ ಕಣಗಳು ಹೆಚ್ಚಿಸಲು ಆಹಾರಗಳು ಸಹಕಾರಿ ಮಾಡುತ್ತವೆ. ದೇಹಕ್ಕೆ ಬೇಕಾಗಿರುವ ರೋಗ ನಿರೋಧಕ ಶಕ್ತಿಗೆ ನಾವು ಸೇವಿಸುವ ಆಹಾರ ಪದಾರ್ಥಗಳು ಪುಷ್ಟಿ ನೀಡಬಲ್ಲವು ಆಹಾರವನ್ನು ನಿಯಮಿತವಾಗಿ ಸರಿಯಾದ ಸಮಯಕ್ಕೆ ಸೇವನೆ ಮಾಡಬೇಕು. ಕೆಲವು ಆಹಾರಗಳು ಹೀಗಿವೆ

ಕಿತ್ತಲೆ ಹಣ್ಣು:ಕಿತ್ತಲೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿದ್ಥು, ರೋಗ ನಿರೋಧಕ ಶಕ್ತಿಯನ್ನು ಹಾಗೂ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ, ಇನ್ನು ಬೆಳ್ಳುಳ್ಳಿಯಲ್ಲಿ ವಿಟಮಿನ್ ಎ,ಬಿ,ಸಿ ಅಂಶಗಳಿದ್ದು, ದೇಹದಲ್ಲಿ ಪೋಷಕಾಂಶಗಳನ್ನು ಹೆಚ್ಚಿಸುವುಲ್ಲಿ ಸಹಕಾರಿ ಯಾಗಿದೆ.

ಬಸಲೆ ಸೊಪ್ಪು: ಈ ಸೊಪ್ಪನ್ನು ಆರೋಗ್ಯ ಸೊಪ್ಪು ಎಂದು ಸಹ ಕರೆಯುತ್ತಾರೆ. ಪ್ರತಿದಿನ ಈ ಸೊಪ್ಪು ಸೇವಿಸುವುದರಿಂದ ಆರೋಗ್ಯ ಹೆಚ್ಚಾಗುತ್ತದೆ. ಗೆಣಸಿನಲ್ಲಿ ವಿಟಮಿನ್ ಎ ಅಂಶವಿದ್ದು, ಹೆಚ್ಚು ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ.

ಅಣಬೆ: ಹೆಚ್ಚು ಪ್ರೊಟೀನ್ ಯುಕ್ತ ಆಹಾರವಾಗಿದ್ದು, ಆಮೇನಿಯೋ ಆಂಟಿ ಅಕ್ಸಿಡ್ ಗಳು ಅಧಿಕ ವಾಗಿದ್ದು ದೇಹದ ಆರೋಗ್ಯ ನೀಗಿಸಲು ಸಹಕಾರಿ, ಅಷ್ಟೇ ಅಲ್ಲದೆ ಕೋಸುಗಡ್ಡೇ ಸೇವನೆಯು ಎಲ್ಲಾ ರೀತಿಯ ಅಂತಿಮ ಉಪಶಮನ ವಾಗಿ ಕಾರ್ಯ ನಿರ್ವಹಣೆ ಮಾಡುಬೇಕಾತ್ತದೆ
ಕಿವಿ ಹಣ್ಣು: ಪ್ರತಿದಿನ ಈ ಹಣ್ಣನ್ನು ಸೇವಿಸಿದರೆ ಉತ್ತಮವಾದ ಪೋಷಕಾಂಶಳನ್ನು ಪಡೆಯಬಹುದಾಗಿದೆ. ಇಂತಹ ಆಹಾರ ಗಳನ್ನ ಸೇವಿಸಿದರೆ ಆರೋಗ್ಯ ವಂತರಾಗುವುದು ಖಚಿತ.

Leave a Comment

error: Content is protected !!