Anchor Aparna: ನಿರೂಪಕಿ ಅಪರ್ಣಾ ಅವರಿಗೆ ಕಾಡುತಿತ್ತಾ? ಆ 2 ಸಮಸ್ಯೆ ಬ್ರಹ್ಮಾಂಡ ಗುರೂಜಿ ಹೇಳಿದ್ದೇನು..

By Sandeep Kumar. B

Published on:

Anchor Aparna

Anchor Aparna about Talk Brahmanda guruji: ನಟಿ ಹಾಗೂ ನಿರೂಪಕಿ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ, ತನ್ನದೆಯಾದ ವಿಶೇಷತೆ ಹಾಗೂ ಸ್ಪಷ್ಟವಾದ ನಿರೂಪಣೆ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಿರೂಪಕಿ ಅಪರ್ಣಾ (Anchor Aparna) ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಈ ನಡುವೆ ಅಪರ್ಣಾ ಅವರು ಇದ್ದಕಿದ್ದಂತೆ ಹೀಗಾಗಲು ಕಾರಣವೇನು ಅನ್ನೋದನ್ನ ಜನಸಾಮಾನ್ಯರು ಯೋಚಿಸುತ್ತಿದ್ದ ಅಷ್ಟರಲ್ಲಿ ಅವರ ಪತಿಯೇ ಮಾಧ್ಯಮದ ಮುಂದೆ ಬಂದು ಆಗು ಹೋಗುಗಳನ್ನೆಲ್ಲ ವಿವರಿಸಿದ್ದಾರೆ.

Anchor Aparna about Talk Brahmanda guruji

ಹೌದು ಅಪರ್ಣಾ ಅವರಿಗೆ ಇರುವ ಈ ಭಯಾನಕ ಕಾಯಿಲೆ ಬಗ್ಗೆ ಎಲ್ಲಿಯೂ ಕೂಡ ಮನೆಯವರು ಯಾರ ಮುಂದೆಯೂ ತಿಳಿಸಿರಲಿಲ್ಲ, ಆದ್ರೆ ಕಳೆದ 2 ವರ್ಷಗಳಿಂದ ಅಪರ್ಣಾ ಅವರಿಗೆ ಶ್ವಾಶಕೋಶದ ಕ್ಯಾನ್ಸರ್ ಇತ್ತು ಅದಾಗಲೇ 4 ನೇ ಹಂತದಲ್ಲಿ ಇದುದ್ದರಿಂದ ವೈದ್ಯರು ಅಪರ್ಣಾ ಅವರಿಗೆ ಇನ್ನು 6 ತಿಂಗಳು ಬದುಕಬಹುದು ಅಷ್ಟೇ ಎಂಬುದಾಗಿ ಹೇಳಿದ್ದರು ಆದ್ರೆ , ಧೈರ್ಯದಿಂದ ಜೀವನ ಸಾಗಿಸುತ್ತಿದ್ದ ಅಪರ್ಣಾ ಅವರಿಗೆ ಕಳೆದ 4 ತಿಂಗಳಿನಿಂದ ಅನಾರೋಗ್ಯ ಸಮಸ್ಯೆ ಮತ್ತೆ ಜಾಸ್ತಿ ಆಗಿ ಕೊನೆಉಸಿರು ಎಳೆದಿದ್ದಾರೆ.

ಅಪರ್ಣಾ ಸಾವಿನ ಕುರಿತು ಹ್ಮಾಂಡ ಗುರೂಜಿ ಹೇಳಿದ್ದೇನು..
ನಿರೂಪಕಿ ಅಪರ್ಣಾ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ಬೇಸರವಾಗಿದೆ, ಆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಇನ್ನೂ ಅಪರ್ಣಾ ಅವರಿಗೆ ಶನಿಕಾಟ ಜಾಸ್ತಿ ಇದೆ ಇದರಿಂದ ಅನಾರೋಗ್ಯ ಸಮಸ್ಯೆ ಕಾಡಿದೆ, ಜೀವನದಲ್ಲಿ ಶನಿ ಕಾಟ ಜಾಸ್ತಿ ಇದ್ರೆ ನಾನಾ ಕಾಯಿಲೆಗಳು ಕಾಡುತ್ತದೆ, ಈಗಾಗಿ ಇದೇ ಕಾರಣಕ್ಕೆ ಕ್ಯಾನ್ಸರ್ ಕಾಯಿಲೆಯಿಂದ ಬಳಲಿದ್ದ ಅಪರ್ಣಾ ಅವರು ಇದೀಗ ಮೃಪತಟ್ಟಿದ್ದಾರೆ ಎಂದಿದ್ದಾರೆ ಬ್ರಹ್ಮಾಂಡ ಗುರೂಜಿ

Read More;

Sandeep Kumar. B

Leave a Comment