ಈ ದಿನ ಶನಿವಾರ ಶ್ರೀ ಆಂಜನೇಯ ಸ್ವಾಮಿ ಕೃಪಾಶೀರ್ವಾದದಿಂದ ಇವತ್ತಿನ ರಾಶಿ ಭವಿಷ್ಯ ನೋಡಿ

Daily Horoscope 09 December: ಮೇಷ ರಾಶಿ: ದೇವಿಯ ಕೃಪಾಶೀರ್ವಾದ ನಿಮ್ಮ ಮೇಲಿರುವುದರಿಂದ ಈ ದಿನ ನೀವಂದುಕೊಂದುತಹ ಎಲ್ಲಾ ಕೆಲಸಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳಿಸುವಿರಿ ಆತ್ಮೀಯರನ್ನು ಭೇಟಿ ಮಾಡಲು ದೂರ ಪ್ರಯಾಣ, ಮಕ್ಕಳಿಂದ ಮನಸ್ಸಿಗೆ ಸಂತೋಷ.

ವೃಶ್ಚಿಕ ರಾಶಿ: ಅರ್ಧಕ್ಕೆ ನಿಂತು ಹೋಗಿರುವಂತಹ ಕೆಲಸಗಳಿಗೆ ಮರುಚಾಲನೆ ನೀಡುವಿರಿ, ನಿಮ್ಮ ಬಾಳ ಸಂಗಾತಿಯೊಂದಿಗೆ ಇಂದು ಹೊಸ ಬಟ್ಟೆ ಖರೀದಿ ಭರಾಟೆಯಲ್ಲಿ ತೊಡಗಿಕೊಳ್ಳುವಿರಿ, ಅನಾವಶ್ಯಕ ಹಣವನ್ನು ಖರ್ಚು ಮಾಡಿ ಸಾಲ ಬಾದೆಗೆ ಸಿಲುಕಿ ಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಮಿಥುನ ರಾಶಿ: ಹೊಸ ವಾಹನ ಖರೀದಿ ಮಾಡಬೇಕೆಂದುಕೊಂಡಿರುವವರು ಅದನ್ನು ಮುಂದೂಡಿದರೆ ಒಳಿತು, ಈ ಅವಧಿಯು ನಿಮ್ಮ ರಾಶಿ ಚಕ್ರದವರಿಗೆ ಅಷ್ಟು ಉತ್ತಮವಲ್ಲವಾದ್ದರಿಂದ ಶುಭಕಾರ್ಯಗಳನ್ನು ಮುಂಬರುವ ದಿನಗಳಲ್ಲಿ ಮಾಡುವುದು ಒಳ್ಳೆಯದು.

ಕಟಕ ರಾಶಿ: ನೀರಾವರಿ ಜಮೀನನ್ನು ಖರೀದಿ ಮಾಡುವಂತಹ ಶುಭಯೋಗ ನಿಮಗಿದೆ, ವಿದೇಶದಲ್ಲಿ ಓದಬೇಕೆಂದುಕೊಂಡಿರುವವರಿಗೆ ಸಕರಾತ್ಮಕ ಫಲಿತಾಂಶ ದೊರಕುತ್ತದೆ, ಧಾರ್ಮಿಕ ಕೆಲಸಗಳಲ್ಲಿ ತೊಡಗಿಕೊಳ್ಳುವಿರಿ, ಮಕ್ಕಳ ಪ್ರೀತಿ ವಿಚಾರ ಕೇಳಿ ಮನಸ್ಸಿಗೆ ಆಘಾತವಾಗಲಿದೆ.

ಸಿಂಹ ರಾಶಿ: ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ, ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ನಿಮ್ಮ ಇಷ್ಟಾರ್ಥಗಳನ್ನು ಸುಗಮಗೊಳಿಸಿಕೊಳ್ಳುತ್ತೀರಾ, ಮೇಲಾಧಿಕಾರಿಗಳು ನಿಮಗೆ ವಹಿಸಿರುವಂತಹ ಕೆಲಸವನ್ನು ನಿಗದಿತ ಅವಧಿಯಲ್ಲಿ ಮಾಡಿ ಮುಗಿಸುವುದರಿಂದ ಪ್ರಶಂಸೆಗೆ ಒಳಗಾಗುವಿರಿ.

ಕನ್ಯಾ ರಾಶಿ: ಮನೆಯಲ್ಲಿ ಮಂಗಳ ಕಾರ್ಯಗಳು ಜರುಗಲಿದೆ, ಅವಿವಾಹಿತರಿಗೆ ಮದುವೆ ಯೋಗ ಪ್ರಾಪ್ತಿಯಾಗುವುದು, ಈ ರಾಶಿಯವರಿಗೆ ಇಂದು ನೀರಿನಿಂದ ಕಂಟಕವಿದ್ದು ಸುಖ ಸುಮ್ಮನೆ ಹರಿಯುವ ನದಿಯಲ್ಲಿ ಕಾಲ ಕಳೆಯಲು ಮುಂದಾಗಬೇಡಿ. ತಾಯಿಯ ಮನೆಯವರಿಂದ ಧನಾತ್ಮಕ ಲಾಭವನ್ನು ಈ ದಿನ ಕಾಣುವಿರಿ.

ತುಲಾ ರಾಶಿ: ಹಲವು ದಿನಗಳಿಂದ ಬಾಧಿಸುತ್ತಿದ್ದಂತಹ ಆರೋಗ್ಯ ಸಮಸ್ಯೆಗೆ ಇಂದು ಶಾಶ್ವತ ಪರಿಹಾರ. ಮಾತನಾಡುವಾಗ ಕೆಲ ಪದಗಳನ್ನು ಎಚ್ಚರಿಕೆಯಿಂದ ಬಳಸುವುದು ಉತ್ತಮ, ಇಲ್ಲವಾದಲ್ಲಿ ಇದರೊಂದಿಗೆ ಜಗಳ ಮನಸ್ತಾಪವನ್ನು ಕಟ್ಟಿಕೊಳ್ಳುತ್ತೀರಾ.

ವೃಶ್ಚಿಕ ರಾಶಿ: ಹಳೆಯ ರೋಗಗಳು ಮತ್ತೆ ಕಾಣಿಸಿಕೊಂಡು, ನಿಮ್ಮನ್ನು ಬಾಧಿಸಲು ಆರಂಭಿಸುತ್ತದೆ ಹೀಗಾಗಿ ಆರೋಗ್ಯದ ಕಡೆಗೆ ಎಚ್ಚರ ವಹಿಸಿ ಈ ದಿನ ಪ್ರಯಾಣ ಮಾಡುವಾಗ ಕೆಲ ಅಡೆತಡೆಗಳು ಎದುರಾಗುತ್ತದೆ. ಅಮೂಲ್ಯವಾದಂತಹ ವಸ್ತುವನ್ನು ಕಳೆದುಕೊಂಡು ಚಿಂತೆಗೆ ಇಡಾಗುತ್ತೀರಾ.

ಧನು ರಾಶಿ: ಮಿತಿಮೀರಿದ ಖರ್ಚು ಕಷ್ಟಪಟ್ಟು ದುಡಿದರು ಹಣವನ್ನು ಉಳಿಸಲು ಆಗುವುದಿಲ್ಲ ಅರ್ಥಿಕ ಸಂಕಷ್ಟ ನಿಮ್ಮನ್ನು ಕಾಡುತ್ತದೆ. ಮನೆಯಲ್ಲಿ ಮನಸ್ಸಿಗೆ ನೆಮ್ಮದಿ ಇಲ್ಲದಂತಹ ವಾತಾವರಣ, ಪಿತ್ರಾರ್ಜಿತ ಆಸ್ತಿಯ ವಿಚಾರವಾಗಿ ಸಹೋದರರೊಂದಿಗೆ ಕಲಹ.

ಮಕರ ರಾಶಿ: ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಇಂತಹ ಅವಧಿಯಲ್ಲಿಯೇ ನಿಮ್ಮಲ್ಲಿನ ಆತ್ಮವಿಶ್ವಾಸ ಮತ್ತು ಧೈರ್ಯ ಕುಂಠಿತವಾಗುವುದು, ನಿಮ್ಮ ಪ್ರೀತಿ ಪಾತ್ರರಿಗೆ ಅಪಘಾ-ತ ಉಂಟಾಗುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದಲ್ಲಿ ಏರುಪೇರು.

ಕುಂಭ ರಾಶಿ: ಕಾನೂನು ವಿಚಾರದಲ್ಲಿ ಗಂಭೀರ ಸಮಸ್ಯೆಯನ್ನು ಅನುಭವಿಸುತ್ತೀರಾ, ಚಿತ್ರ / ಮಧ್ಯಮ ರಂಗದಲ್ಲಿರುವವರಿಗೆ ಈ ದಿನ ಹೆಚ್ಚಿನ ಅವಕಾಶಗಳು ಹರಸಿ ಬರುತ್ತದೆ, ಸ್ವಂತ ಉದ್ಯಮ ನಡೆಸಬೇಕೆಂದುಕೊಂಡಿರುವವರಿಗೆ ತಾಯಿಯಿಂದ ಧನ ಸಹಾಯವಾಗುವುದು.

ಮೀನ ರಾಶಿ: ಅಗತ್ಯ ಹಣಕಾಸಿನ ವೆಚ್ಚಗಳು ಹೆಚ್ಚಾಗುತ್ತದೆ ಕಚೇರಿ ನೌಕರರು ಈ ದಿನ ನಿಮ್ಮದಲ್ಲದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತೀರಾ, ಗಂಟಲಿಗೆ ಸಂಬಂಧಿಸಿದಂತಹ ಆರೋಗ್ಯ ಸಮಸ್ಯೆ ನಿಮ್ಮನ್ನು ಇಂದು ಕಾಡುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!