Horoscope: ಜನವರಿ 1ರಿಂದ ಈ ರಾಶಿಯವರಿಗೆ ಸುವರ್ಣ ದಿನ ಆರಂಭ ದೇವಗುರುವಿನ ಸಂಚಾರದಿಂದ ಧನಲಕ್ಷ್ಮಿ ರಾಜಯೋಗ ಒಳಿಯಲಿದೆ

Horoscope 2024ರ ವರ್ಷಾರಂಭದಲ್ಲಿ ಗ್ರಹಗಳ ಸಂಚಾರದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತಿದ್ದು, ಇದರಿಂದ ದ್ವಾದಶ ರಾಶಿಗಳು ವಿಶೇಷ ಫಲವನ್ನು ಪಡೆಯುತ್ತಿದ್ದಾರೆ. ಹೀಗಿರುವಾಗ ಜನವರಿ ಒಂದನೇ ತಾರೀಖಿನಂದು ದೇವ ಗುರು ಮೇಷ ರಾಶಿಯಲ್ಲಿ ತನ್ನ ಸಂಚಾರವನ್ನು ಪ್ರಾರಂಭ ಮಾಡುವ ಮೂಲಕ ವಿಶೇಷವಾದ ಧನಲಕ್ಷ್ಮಿ ರಾಜಯೋಗವನ್ನು ಸೃಷ್ಟಿಸಲಿದ್ದು, ಇದರಿಂದ ಹೆಚ್ಚಿನ ಆರ್ಥಿಕ ಅಭಿವೃದ್ಧಿಯನ್ನು ಹೊಂದಲಿರುವ ರಾಶಿಗಳು ಯಾವ್ಯಾವು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸಿ ಹೊರಟಿದ್ದೇವೆ.

ಮೇಷ ರಾಶಿ: ಗುರು ನಿಮ್ಮ ರಾಶಿಯಲ್ಲಿ ಸಂಚಾರವನ್ನು ಪ್ರಾರಂಭಿಸುವುದರಿಂದ ಮೇಷ ರಾಶಿಯ ಜನರಿಗೆ ಎಲ್ಲಾ ಕ್ಷೇತ್ರದಿಂದಲೂ ಹೆಚ್ಚಿನ ಅಭಿವೃದ್ಧಿಯಾಗಲಿದೆ. ಅವಿವಾಹಿತರಿಗೆ ಮದುವೆಯೋಗ ಕೂಡಿಬರುವುದು, ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರು ಸಿಹಿ ಸುದ್ದಿಯನ್ನು ಕೇಳುವಿರಿ, ಆರ್ಥಿಕ ಪರಿಸ್ಥಿತಿ ಸುಗಮಗೊಳ್ಳುತ್ತದೆ.

ಕಟಕ ರಾಶಿ: ಗುರುವಿನ ಅನುಗ್ರಹದಿಂದ ಜನವರಿ ತಿಂಗಳಿಂದ ನಿಮ್ಮ ಅದೃಷ್ಟ ಸಂಪೂರ್ಣ ಬದಲಾಗಲಿದೆ, ವಿದೇಶದಲ್ಲಿ ಕೆಲಸ ಮಾಡಬೇಕೆಂದು ಕೊಂಡಿರುವವರಿಗೆ ನೀವೊಂದುಕೊಂಡಂತಹ ಅವಕಾಶ ಹರಸಿ ಬರುವುದು, ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದ ಇರಬೇಕು. ಹಲವು ದಿನಗಳಿಂದ ಬರಬೇಕಿದ್ದಂತಹ ಅಮೂಲ್ಯವಾದ ವಸ್ತು ಒಂದು ನಿಮ್ಮ ಕೈ ಸೇರುತ್ತದೆ. ಮನೆಯಲ್ಲಿ ಶಾಂತಿ ಹಾಗೂ ಸಮಾಧಾನಕರವಾದವರನ್ನು ಸೃಷ್ಟಿಯಾಗುವುದು.

ಕನ್ಯಾ ರಾಶಿ: ನಿಮ್ಮ ರಾಶಿ ಚಕ್ರದಲ್ಲಿ ಗುರುವಿನ ಸ್ಥಾನವು ಉತ್ತಮವಾಗಿರುವುದರಿಂದ ಮುಂದಿನ ವರ್ಷ ಆರಂಭದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಕಾಣುವಿರಿ. ನೀವೊಂದುಕೊಂಡಂತಹ ಕೆಲಸಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳಿಸುವಿರಿ, ಸ್ವಂತ ಉದ್ಯಮ ಪ್ರಾರಂಭಿಸಬೇಕೆಂದುಕೊಂಡಿರುವವರಿಗೆ ತಾಯಿಯಿಂದ ಧನ ಸಹಾಯವಾಗುತ್ತದೆ, ಮನೆಯಲ್ಲಿ ಮಂಗಳಕರ ಕಾರ್ಯಗಳು ಜರುಗಲಿದೆ.

ಧನು ರಾಶಿ: ದೇವಗುರುವಿನ ಸಂಚಾರದಿಂದ ಫಲಪ್ರದಾಯಕ ಲಾಭ ನಿಮ್ಮದಾಗಿರಲಿದೆ, ನಿಮ್ಮಲ್ಲಿರುವಂತಹ ಪ್ರತಿಭೆಗೆ ತಕ್ಕಂತಹ ಅವಕಾಶಗಳು ಹರಸಿ ಬರುತ್ತದೆ. ಚಲನಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕೆಂದುಕೊಂಡಿರುವವರಿಗೆ ಗಣ್ಯ ವ್ಯಕ್ತಿಗಳ ಪರಿಚಯದಿಂದ ಚಾನ್ಸ್ ದೊರಕುವುದು, ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವವರಿಗೆ ನಿರೀಕ್ಷೆಗೂ ಮೀರಿದಂತಹ ಲಾಭ ಪಾರ್ಟ್ನರ್ಶಿಪ್ ವ್ಯವಹಾರ ನಡೆಸುತ್ತಿರುವವರಿಗೆ ಗಣನೀಯ ಪ್ರಗತಿ ಉಂಟಾಗಲಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!