Horoscope: ವರ್ಷದ ಕೊನೆಯಲ್ಲಿ ಈ 4 ರಾಶಿಯವರಿಗೆ ಶ್ರೀಮಂತಿಕೆಯ ಯೋಗ, ಹಣದ ಹೊಳೆ ಹರಿಸಲಿದ್ದಾನೆ ಶುಕ್ರವೇದ

Horoscope Kannada 2023: ಸಂಪತ್ತಿನ ಸುರಿಮಳೆಯನ್ನೇ ಹರಿಸುವ ಶುಕ್ರ-ಮಂಗಳರ ಯುತಿ, ವರ್ಷಾಂತ್ಯದಲ್ಲಿ ಈ 4 ರಾಶಿಯವರಿಗೆ ಕೋಟಿ ಕೋಟಿ ಸಂಪಾದನೆ ಮಾಡುವ ಯೋಗ ಸ್ನೇಹಿತರೆ, ಇದೇ ವರ್ಷದ ಅಂತ್ಯದಲ್ಲಿ ಪ್ರತ್ಯೇಕ ರಾಶಿಗಳಿಗೆ ಸಿರಿ ಸಂಪತ್ತು ಹಾಗೂ ಧನಪ್ರಾಪ್ತಿಯನ್ನು ಮಾಡುವಂತಹ ಶುಕ್ರ ಗ್ರಹವು ವೃಶ್ಚಿಕ ರಾಶಿಗೆ ಸಾಗಲಿದ್ದಾನೆ. ಮಂಗಳನು ಅದೇ ರಾಶಿಯಲ್ಲಿ ಇರುವುದರಿಂದ ಇಬ್ಬರು ಸಂಯೋಗವನ್ನು ನಡೆಸಲಿದ್ದಾರೆ. ಇದರಿಂದ ದ್ವಾದಶ ರಾಶಿಗಳ ಪೈಕಿ ಕೇವಲ ನಾಲ್ಕು ರಾಜ್ಯಗಳ ವಿಶೇಷ ಅನುಗ್ರಹವನ್ನು ಪಡೆದುಕೊಳ್ಳಲಿದ್ದಾರೆ. ಅಷ್ಟಕ್ಕೂ ಆ ರಾಶಿಗಳು ಯಾವ್ಯಾವು? ಎರಡು ಮಂಗಳಕರವಾದ ಗ್ರಹಗಳಿಂದ ಏನನ್ನೆಲ್ಲ ಶುಭಫಲಗಳು ದೊರಕತ್ತದೆ? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಮೇಷ ರಾಶಿ: ಶುಕ್ರ ಮತ್ತು ಮಂಗಳರ ಸಂಯೋಗವು ನಿಮ್ಮ ರಾಶಿಚಕ್ರಕ್ಕೆ ಮಂಗಳಕರವಾದ ಫಲವನ್ನು ಪ್ರಾಪ್ತಿ ಮಾಡಲಿದ್ದು, ಈ ಅವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ, ಪ್ರೀತಿ ಜೀವನ ನಡೆಸುವವರಿಗೆ ಮನೆಯವರ ಬೆಂಬಲ ದೊರುಕುತ್ತದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿರಲಿದೆ, ಜಾನುವಾರುಗಳ ಸಾಕಾಣೆ ಮಾಡುವವರಿಗೆ ನಿರೀಕ್ಷೆಗೂ ಮೀರಿದಂತಹ ಧನ ಲಾಭ.

ವೃಷಭ ರಾಶಿ: ಶುಕ್ರ ಮತ್ತು ಮಂಗಳರ ಸಂಯೋಗ ಈ ರಾಶಿಯ ಜನರಿಗೆ ಧನಾತ್ಮಕವಾಗಿರಲಿದೆ, ಆದಾಯದ ಮೂಲಗಳು ದುಪ್ಪಟ್ಟಾಗುತ್ತದೆ, ಸ್ವಂತ ಉದ್ಯಮ ಮಾಡಬೇಕೆಂದುಕೊಂಡಿರುವವರಿಗೆ ತಂದೆಯಿಂದ ಧನ ಸಹಾಯ. ಹಲವು ದಿನಗಳಿಂದ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ಸಕಾರಾತ್ಮಕ ಫಲಿತಾಂಶ ಲಭಿಸಲಿದೆ. ನಿಮ್ಮ ಸಿಡುಕಿನ ಸ್ವಭಾವದಲ್ಲಿ ಸಾಕಷ್ಟು ಬದಲಾವಣೆಯನ್ನು ಇತರರು ಕಾಣಲಿದ್ದಾರೆ.

ಕಟಕ ರಾಶಿ: ಒಂದೇ ರಾಶಿ ಚಕ್ರದಲ್ಲಿ ಶುಕ್ರ ಮತ್ತು ಮಂಗಳ ಎರಡು ಗ್ರಹಗಳು ಯುತಿ ನಡೆಸುವುದರಿಂದ ಅದರ ವಿಶೇಷ ಲಾಭವನ್ನು ಕಟಕದ ರಾಶಿಯ ಜನರು ಪಡೆಯಲಿದ್ದಾರೆ. ಎಲೆಕ್ಟ್ರಾನಿಕ್ ಉಪಕರಣಗಳೊಂದಿಗೆ ಎಚ್ಚರದಿಂದ ಇರುವುದು ಅಗತ್ಯ ಗೃಹ ನಿರ್ಮಾಣ ಕೆಲಸವನ್ನು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳಿಸುವಿರಿ ಮನೆಯಲ್ಲಿ ಮಂಗಳಕರ ಕೆಲಸಗಳು ಜರುಗುತ್ತದೆ ಇದರಿಂದ ಮನಸ್ಸಿಗೆ ಹೆಚ್ಚಿನ ಸಂತೋಷ.

ಕನ್ಯಾ ರಾಶಿ: ವೃಶ್ಚಿಕ ರಾಶಿಯಲ್ಲಿ ನಡೆಯುತ್ತಿರುವಂತಹ ಸಂಯೋಗ ನಿಮ್ಮ ರಾಶಿ ಚಕ್ರದ ಮೇಲೆ ನೇರವಾದ ಪ್ರಭಾವ ಬೀರಲಿದ್ದು, ಇದರಿಂದ ನಿಮ್ಮ ವ್ಯವಹಾರಿಕ ಹಾಗೂ ವೈಯಕ್ತಿಕ ಲಾಭಗಳು ದೊರಕುತ್ತದೆ. ಹಲವು ದಿನಗಳಿಂದ ಉದ್ಯೋಗ ಬದಲಾವಣೆ ಮಾಡಬೇಕೆಂದುಕೊಂಡಿರುವವರಿಗೆ ನಿಮ್ಮ ಇಷ್ಟದ ಕೆಲಸ ದೊರಕುವುದು. ವರ್ಷದ ಅಂತ್ಯದಲ್ಲಿ ಹೆಚ್ಚಿನ ಧನಾತ್ಮಕ ಅಭಿವೃದ್ಧಿ ಕಾಣಲಿದ್ದೀರಿ ಪಾಲುದಾರಿಕೆ ವ್ಯವಹಾರ ನಡೆಸುತ್ತಿರುವವರಿಗೆ ನಿರೀಕ್ಷೆಗೂ ಮೀರಿದಂತಹ ಧನ ಲಾಭ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!