ಈ ವಿಶೇಷ ಕಾರ್ತಿಕ ಸೋಮವಾರದಂದು ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಯಾರ ಬದುಕು ಬಂಗಾರವಾಗಲಿದೆ ಗೊತ್ತೇ..

Karthika somavara 2023: ಮೇಷ ರಾಶಿ: ಈ ವಿಶೇಷ ಕಾರ್ತಿಕ ಸೋಮವಾರದಂದು ಶಿವನ ಸ್ವರೂಪಿಯಾಗಿರುವಂತಹ ಮಂಜುನಾಥ ಸ್ವಾಮಿಯ ಅನುಗ್ರಹ ನಿಮ್ಮ ಮೇಲಿದ್ದು, ಇದರಿಂದ ಹೊಸ ಹೂಡಿಕೆಗಳು ಉತ್ತಮ ಆದಾಯವನ್ನು ತರುತ್ತದೆ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮೇಲುಗೈಯನ್ನು ಸಾಧಿಸುವರು. ವಿದೇಶದಲ್ಲಿ ಓದುವಂತಹ ಆಸೆ ಇದ್ದರೆ ಅವಕಾಶ ಕೊಡಿ ಬರುತ್ತದೆ. ನಿಮ್ಮ ಪ್ರತಿ ಕೆಲಸದಲ್ಲಿಯೂ ಮುನ್ನಡೆ, ಏಳಿಗೆ ಯಶಸ್ಸನ್ನು ಪಡೆಯುತ್ತೀರಾ.

ಮಿಥುನ ರಾಶಿ: ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಈ ದಿನ ಹೆಚ್ಚು ಮಂಗಳಕರವಾಗಿರಲಿ ಇದು. ಕೈ ಹಾಕಿದಂತಹ ಎಲ್ಲಾ ಕೆಲಸಗಳಲ್ಲಿಯೂ ನಿರೀಕ್ಷೆಗೂ ಮೀರಿದಂತಹ ಪ್ರತಿಫಲವನ್ನು ಪಡೆಯುವಿರಿ. ಆದಾಯದ ಮೂಲಗಳು ದುಪ್ಪಟ್ಟಾಗಲಿದೆ. ಆರ್ಥಿಕ ಸಮಸ್ಯೆಯಿಂದ ಮುಕ್ತಿ ಹೊಂದುವಿರಿ, ಹೊಸ ಗೃಹವನ್ನು ನಿರ್ಮಾಣ ಮಾಡುವ ಯೋಜನೆಯಲ್ಲಿ ಇದ್ದರೆ ಅದನ್ನು ಈ ಅವಧಿಯಲ್ಲಿ ಕಾರ್ಯಾ ರೂಪಕ್ಕೆ ತರುವುದು ಒಳ್ಳೆಯದು.

ಧನು ರಾಶಿ: ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಾಡುವವರಿಗೆ ಈ ದಿನ ಅತ್ಯಂತ ಶುಭಕರವಾಗಿರಲಿದ್ದು, ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಪ್ರೀತಿ ನಿಮ್ಮಿಷ್ಟದ ಸ್ಥಳಕ್ಕೆ ಭೇಟಿ ನೀಡುವಿರಿ. ನಿಮ್ಮ ಪ್ರೀತಿ ಪಾತ್ರರಿಂದ ಅಮೂಲ್ಯವಾದ ವಸ್ತುವನ್ನು ಉಡುಗೊರೆಯಂತೆ ಪಡೆಯುವಿರಿ, ಮನೆಯಲ್ಲಿ ಶಾಂತಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುವುದು.

ಮಕರ ರಾಶಿ: ಕೋಟಿ ಕಚೇರಿ ಕೆಲಸಗಳಲ್ಲಿ ಜಯ, ನಿಮ್ಮ ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ಇಂದು ನಿಮ್ಮ ಕೈ ಸೇರುವುದು. ಹಣವನ್ನು ಹೂಡಿಕೆ ಮಾಡಿದರೆ ಅದರಿಂದ ಹೆಚ್ಚಿನ ಲಾಭವನ್ನು ಪಡೆಯುವಿರಿ, ನಿಮ್ಮ ಪ್ರೀತಿ ಪ್ರೇಮದ ವಿಚಾರ ಮನೆಯವರ ಮುಂದೆ ಅನಾವರಣ ಗೊಳ್ಳುತ್ತದೆ ಅವಿವಾಹಿತರಿಗೆ ಮದುವೆ ಯೋಗ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!