ತನಗಿಂತ 17 ವರ್ಷ ಹಿರಿಯ ನಟನನ್ನು ಮದುವೆಯಾಗಿರುವ ಯುವರತ್ನ ಸಿನಿಮಾ ನಟಿ ಸಾಯೇಷ ಅವರ ಕ್ಯೂಟ್ ಫ್ಯಾಮಿಲಿ ಫೋಟೋ

Actress Sayesha Family: ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮಗಳೆಲ್ಲವೂ ಬಹಳ ಕಾಮನ್ ಆಗಿಬಿಟ್ಟಿದೆ ಶಾಲೆಗೆ ಹೋಗುವಂತಹ ಸಣ್ಣಪುಟ್ಟ ಮಕ್ಕಳಿಂದ ಹಿಡಿದು ಸ್ಟಾರ್ ಸೆಲೆಬ್ರಿಟಿಗಳವರೆಗೂ ಪ್ರೀತಿಯ ಬಲೆ ಒಳಗೆ ಬಿದ್ದು ತೇಲಾಡುತ್ತಿರುತ್ತಾರೆ. ಈ ಪ್ರೀತಿ ಎಂಬ ಅತಿ ಮಧುರವಾದ ಭಾವನೆಯಲ್ಲಿ ಯಾವುದೇ ವಯಸ್ಸಿನ ಅಂತರ ದೈಹಿಕ ಸೌಂದರ್ಯ ಮುಖ್ಯವಲ್ಲ ಎಂಬುದನ್ನು ಹಲವರು ಸಾಬೀತುಪಡಿಸಿದ್ದಾರೆ. ಅದರಂತೆ ನಮ್ಮ ಸಿನಿಮಾ ಇಂಡಸ್ಟ್ರಿಯ ಪ್ರಖ್ಯಾತ ನಟ ನಟಿಯರಾದ ಸಾಯೇಷ ಮತ್ತು ಆರ್ಯ(Arya) ಅವರದ್ದು ಲವ್ ಮ್ಯಾರೇಜ್.

ಹೌದು ಗೆಳೆಯರೇ ಹಲವಾರು ಚಿತ್ರಗಳಲ್ಲಿ ನಟ ಆರ್ಯ ಅವರ ನಾಯಕಿಯಾಗಿ ತೆರೆ ಹಂಚಿಕೊಂಡಂತಹ ಸಾಯೇಷ (Sayyesha) ರಿಯಲ್ ಲೈಫ್ ನಲ್ಲಿಯೂ ಅವರನ್ನೇ ತಮ್ಮ ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಹೌದು ಸ್ನೇಹಿತರೆ, ಪುನೀತ್ ರಾಜಕುಮಾರ್ ಅವರ ಯುವ ರತ್ನ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದಂತಹ ನಟಿ ಸಾಯೇಷ (Sayyesha) ಜಸ್ಟ್ 25 ವರ್ಷ ವಯಸ್ಸು.

ಇವರು ತಮಗಿಂತ 17 ವರ್ಷ ದೊಡ್ಡವರಾದ 40 ವರ್ಷದ ಆರ್ಯ ಅವರೊಂದಿಗೆ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮುಂಬೈನ ಸೊಸೆಯಾಗಿದ್ದಾರೆ. ಮದುವೆಯಾದ ನಂತರ ತಮ್ಮ ಬೇಡಿಕೆಯನ್ನು ಹಾಗೆ ಉಳಿಸಿಕೊಂಡು ಬಂದಿರುವಂತಹ ಸಾಯೇಷ (Sayyesha) ಅವರು ಇಂದಿಗೂ ಯಶಸ್ವಿ ಚಿತ್ರಗಳ ಮೂಲಕ ತಮಿಳು ಹಾಗೂ ತೆಲುಗಿಲ್ಲಿ ಸದ್ದು ಮಾಡುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವಂತಹ ಈ ನಟಿ ಆಗಾಗ ತಮ್ಮ ಕುಟುಂಬದ ಮುದ್ದಾದ ಫೋಟೋಗಳನ್ನು ಅಭಿಮಾನಿಗಳ

ಜೊತೆಗೆ ಹಂಚಿಕೊಂಡು ವೈರಲ್ ಆಗುತ್ತಿರುತ್ತಾರೆ. ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ಸಾಯೇಷ (Sayyesha) ಅವರು ತಮ್ಮ ಪತಿ ಹಾಗೂ ಮಗಳು ಅರಿಯಾನ ಅವರೊಂದಿಗೆ ಫೋಟೋ ತೆಗೆಸಿಕೊಂಡು ನನ್ನ ಪ್ರೀತಿ ಪಾತ್ರರೊಟ್ಟಿಗಿನ ಪಾರ್ಟಿ ಟೈಮ್ ಎಂಬ ಕ್ಯಾಪ್ಶನ್ ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ, ಈ ಫೋಟೋ ಅಭಿಮಾನಿಗಳ ಹೃದಯ ಗೆದ್ದಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!