Ananth Nag: ಅನಂತನಾಗ್ ಅವರ ಸುಂದರ ಕುಟುಂಬ, ಈ ಚಿತ್ರಗಳಿಗೆ ನಿಮ್ಮದೊಂದು ಮೆಚ್ಚುಗೆ ಇರಲಿ

Ananth Nag: ಕನ್ನಡ ಸಿನಿಮಾ ರಂಗದ ಎವರ್ ಗ್ರೀನ್ ನಟ ಅನಂತನಾಗ್ (Ananth Nag) ಅವರು ತಮ್ಮ 90ರ ಹರೆಯದಲ್ಲಿಯೂ ಕೂಡ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾ ತಮ್ಮ ಅಭಿಮಾನಿ ಬಳಗವನ್ನು ಇಂದಿಗೂ ರಂಜಿಸುತ್ತಿದ್ದಾರೆ, ಎಂತಹ ಪಾತ್ರ ನೀಡಿದರು ಬಹಳ ಲೀಲಾ ಜಾಲವಾಗಿ ಅಭಿನಯಿಸುತ್ತಾ, ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವಂತಹ ಈ ನಟ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಹಿಂದಿ ಜೊತೆಗೆ ಇಂಗ್ಲಿಷ್ ನಲ್ಲಿಯೂ ನಟಿಸಿರುವಂತ, ತಮ್ಮ ಅದ್ಭುತ ಕಲೆಗಾರ.

ಸರಾಸರಿ 300ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿರುವ ಅನಂತನಾಗ್ (Ananth Nag) ಅವರು 200ಕ್ಕೂ ಹೆಚ್ಚಿನ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಕನ್ನಡ ಅಭಿಮಾನವನ್ನು ಮೆರೆದಿದ್ದಾರೆ. ನಟಿಸಿರುವಂತಹ ಎಲ್ಲಾ ಸಿನಿಮಾಗಳಿಗೂ ಕೂಡ ಭಿನ್ನ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅನಂತನಾಗ್ (Ananth Nag) ತಮ್ಮ ವೃದ್ಧಾಪ್ಯದಲ್ಲಿಯೂ ವಿಶ್ರಾಂತಿ ತೆಗೆದುಕೊಳ್ಳದೆ ವಿಶೇಷ ಪಾತ್ರಗಳ ಮೂಲಕ ಇಂದಿಗೂ ಸಿನಿಮಾ ಕ್ಷೇತ್ರದಲ್ಲಿ ಸಕರಿಯರಾಗಿದ್ದಾರೆ.

ಇನ್ನು ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಅನಂತನಾಗ್ರವರು ನಟಿ ಗಾಯತ್ರಿ(Gayathri) ಅವರನ್ನು ಪ್ರೀತಿಸಿ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಮದುವೆಯಾಗುವವರೆಗೂ ಉತ್ತುಂಗದ ಶಿಖರದಲ್ಲಿದ್ದಂತಹ ನಟಿ ಗಾಯತ್ರಿ ಅವರು ಮದುವೆಯಾದ ಬಳಿಕ ತಮ್ಮ ಗಂಡ ಹಾಗೂ ಸಂಸಾರಕ್ಕೋಸ್ಕರ ವೃತ್ತಿ ಬದುಕಿನ ಪಯಣಕ್ಕೆ ಪೂರ್ಣ ವಿರಾಮವನ್ನು ಇಟ್ಟು ತಮ್ಮ ವೈಯಕ್ತಿಕ ಬದುಕಿನಲ್ಲಿ ಸಕ್ರಿಯರಾದರು.

ಅನಂತ್ ನಾಗ್ ಮತ್ತು ಗಾಯತ್ರಿ ದಂಪತಿಗಳಿಗೆ ಆದಿತಿ ನಾಗ್(Adithi Nag) ಎಂಬ ಮುದ್ದಾದ ಮಗಳಿದ್ದು ಆಕೆ ಕಳೆದ ಕೆಲವು ವರ್ಷಗಳ ಹಿಂದಷ್ಟೇ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ತಮ್ಮ ಸಹೋದ್ಯೋಗಿ ವಿವೇಕ್ ಅವರನ್ನು ಪ್ರೀತಿಸುತ್ತಿರುತ್ತಾರೆ. ವಿವೇಕ್ ಅವರ ಮೂಲ ಕರಾವಳಿ ಆಗಿದ್ದು, ಬೆಂಗಳೂರಿನಲ್ಲಿ ಸ್ವಂತ ಮನೆ ಹಾಗೂ ಒಳ್ಳೆ ಉದ್ಯಮವನ್ನು ಹೊಂದಿದ್ದ ಕಾರಣ ಅನಂತನಾಗ್ ಮತ್ತು ಗಾಯತ್ರಿ ಅವರು ತಮ್ಮ ಮಗಳ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದರು‌. ಮಗಳ ಮದುವೆಯನ್ನು ಕನ್ನಡ ಸಿನಿಮಾ ರಂಗದ ಸಾಕ್ಷಿಯಾಗಿ ಬಹಳ ಅದ್ದೂರಿಯಾಗಿ ನೆರವೇರಿಸಿ ಕೊಟ್ಟಂತಹ ಅನಂತನಾಗ್ (Ananth Nag) ಇಂದು ತಮ್ಮ ಕುಟುಂಬಸ್ಥರ ಸಂತೋಷದಲ್ಲಿ ತಮ್ಮ ನಗುವನ್ನು ಕಂಡುಕೊಳ್ಳುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!