Darshan: ಕಾಟೆರಾ ಸಿನಿಮಾ ಸಕ್ಸಸ್ ಬೆನ್ನಲ್ಲೇ ಪತ್ನಿಯೊಂದಿಗೆ ತಿರುಪತಿ ತಿಮ್ಮಪ್ಪನ ದರುಶನ ಮಾಡಿದ ಡಿ ಬಾಸ್ ದರ್ಶನ್

Darshan: ಸ್ನೇಹಿತರೆ 2023ರ ವರ್ಶಾಂತ್ಯದಲ್ಲಿ ಬಿಡುಗಡೆಗೊಂಡಂತಹ ಕಾಟೇರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಹಣವನ್ನು ಬಾಚಿಕೊಳ್ಳುವುದರ ಜೊತೆಗೆ ವರ್ಷದ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರ್ಪಡೆಯಾಗಿದೆ. ಹೀಗೆ ಒಂದೇ ವರ್ಷದಲ್ಲಿ ಎರಡೆರಡು ಸಿನಿಮಾಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಮನೋರಂಜನೆಯ ಮಹಾದೂಟವನ್ನೇ ಬಡಿಸಿದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ಸದ್ಯ ತಮ್ಮ 56ನೇ ಸಿನಿಮಾದ ಸಕ್ಸಸ್ ಖುಷಿಯನ್ನು ಸಂಭ್ರಮಿಸಲು ಪತ್ನಿ ಹಾಗೂ ಮಗ ವಿನೀಶ್ ಅವರೊಟ್ಟಿಗೆ ತಿರುಪತಿ ತಿಮ್ಮಪ್ಪನ ದರುಶನ ಪಡೆದು ಶ್ರೀ ಕಾಳಹಸ್ತ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ.

ಸದ್ಯ ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು ದಂಪತಿಗಳಿಬ್ಬರು ಪೂಜೆಯಲ್ಲಿ ಒಟ್ಟಿಗೆ ಕುಳಿತಿರುವಂತಹ ಕೆಲ ಫೋಟೋಗಳು ಅಭಿಮಾನಿಗಳ ಹೃದಯವನ್ನು ಗೆದ್ದಿದೆ. ಹೌದು ಸ್ನೇಹಿತರೆ, ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ತಯಾರಾದಂತಹ ಈ ಚಿತ್ರ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಗಳಿಸಿದ್ದು, ಇದರ ಖುಷಿಯಲ್ಲಿ ಸಿನಿಮಾ ತಂಡದವರೆಲ್ಲರೂ ಒಟ್ಟಿಗೆ ದೇವಸ್ಥಾನಕ್ಕೆ ತೆರಳಿದ್ದು,

ಅದೇ ಸಮಯದಲ್ಲಿ ತಮ್ಮ ಪತ್ನಿ ವಿಷಯ ಲಕ್ಷ್ಮಿ ದರ್ಶನ್(Vijayalakshmi Darshan) ಮತ್ತು ಮಗ ವಿನೇಶ್ ಅವರನ್ನು ಕೂಡ ದರ್ಶನ್ ಜೊತೆ ಕರೆದೊಯ್ದಿದ್ದಾರೆ. ಪೂಜೆ ಸಮಯದಲ್ಲಿ ಧಾರ್ಮಿಕ ಉಡುಪನ್ನು ಧರಿಸಿ ಬಹಳ ಭಕ್ತಿ ಪ್ರಧಾನವಾಗಿ ದರ್ಶನ್ ಪೂಜೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಇದೇ ತಿಂಗಳು ದರ್ಶನವರ ಹುಟ್ಟುಹಬ್ಬ ಇರುವುದರಿಂದ ಅವರ ಮುಂದಿನ ಸಿನಿಮಾ ಯಾವುದೆಂಬುದರ ಅಧಿಕೃತ ಮಾಹಿತಿಯು ಕೂಡ ಹೊರಬರಲಿದ್ದು,

ನೆಚ್ಚಿನ ನಟನ ಹೊಸ ಸಿನಿಮಾ ಯಾವುದೆಂದು ತಿಳಿಯಲು ಕುತೂಹಲರಾಗಿದ್ದಾರೆ. ಇದೆಲ್ಲದರ ನಡುವೆ ದರ್ಶನ್(Darshan) ಕಳೆದ ಕೆಲವು ದಿನಗಳ ಹಿಂದೆ ಸಿನಿಮಾ ಸೆಟ್ನಲ್ಲಿ ನಟ ಸಂಜಯ್ ದತ್, ರಕ್ಷಿತಾ ಪ್ರೇಮ್ ಹಾಗೂ ಜೋಗಿ ಪ್ರೇಮ್ ಅವರನ್ನು ಭೇಟಿ ಮಾಡಿದ್ದು, ಬಿಗ್ ಬ್ಯಾನರ್ ನಲ್ಲಿ ಹಾಗೂ ಬಹು ದೊಡ್ಡ ತಾರಾ ಬಳಗದಲ್ಲಿ ತಮ್ಮ ಮುಂದಿನ ಸಿನಿಮಾ ತಯಾರಾಗಲಿರುವ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ.

ಇದೆಲ್ಲದರ ನಡುವೆ ದರ್ಶನ್ ಕೆಲ ಧಾರ್ಮಿಕ ಕ್ಷಣಗಳನ್ನು ತಿರುಪತಿ ಹಾಗೂ ಶ್ರೀ ಕಾಳಹಸ್ತ ದೇವಸ್ಥಾನಕ್ಕೆ (Tirupati and Kalahasta temple) ಭೇಟಿ ನೀಡಿದ್ದು, ಇದರ ಕೆಲ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲಾಗುತ್ತಿದೆ. ಊಟದಲ್ಲಿ ದರ್ಶನ್ರವರು ತಮ್ಮ ಮಗ ವಿನೀಶ್ ಹಾಗೂ ಪತ್ನಿ ವಿಜಯ ಲಕ್ಷ್ಮಿ(Vijayalakshmi) ಅವರ ಜೊತೆಗೆ ಕುಳಿತು ಸಚ್ಚಿದಾನಂದ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಪೂಜೆ ಸಲ್ಲಿಸುತ್ತಿರುವುದು ಕಾಣಬಹುದಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!