Ramya: ದಿವ್ಯ ಸ್ಪಂದನ ರಮ್ಯಾ ಆಗಿದ್ದು ಹೇಗೆ? ಹೆಸರು ಇಟ್ಟಿದ್ದು ಯಾರು ಗೊತ್ತಾ?

Actress Ramya ಕನ್ನಡ ಚಿತ್ರರಂಗದಲ್ಲಿ ಸ್ಯಾಂಡಲ್ವುಡ್ ಕ್ವೀನ್(Sandalwood Queen) ಆಗಿ ಮಿಂಚಿ ಮೆರೆದ ನಟಿ ಎಂದರೆ ಅದು ರಮ್ಯಾ(Ramya). ಸಾಕಷ್ಟು ವರ್ಷಗಳ ಕಾಲ ಚಿತ್ರರಂಗವನ್ನು ತೊರೆದು ರಾಜಕೀಯ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿ ವರ್ಷಗಳ ನಂತರ ವಾಪಾಸು ಬಂದ ಮೇಲೂ ಕೂಡ ಅವರ ಬೇಡಿಕೆ ಎನ್ನುವುದು ಹೆಚ್ಚಾಗಿದೆಯೇ ಹೊರತು ಇನ್ನು ಕೂಡ ಕಡಿಮೆಯಾಗಿಲ್ಲ. ನಿಜಕ್ಕೂ ಕೂಡ ಇದು ನಾವೆಲ್ಲರೂ ಮೆಚ್ಚು ಬೇಕಾಗಿರುವಂತಹ ವಿಚಾರವೇ ಸರಿ. ನಾವೆಲ್ಲರೂ ನಟಿ ರಮ್ಯಾ(Actress Ramya) ಅವರನ್ನು ರಮ್ಯಾ ಎನ್ನುವುದಾಗಿ ಕರೆಯುತ್ತೇವೆ ಆದರೆ ಅವರ … Continue reading Ramya: ದಿವ್ಯ ಸ್ಪಂದನ ರಮ್ಯಾ ಆಗಿದ್ದು ಹೇಗೆ? ಹೆಸರು ಇಟ್ಟಿದ್ದು ಯಾರು ಗೊತ್ತಾ?