ಕುಟುಂಬ ಸಮೇತರಾಗಿ ಕಟೀಲು ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ ಪಡೆದ ಕನಸಿನ ರಾಣಿ ಮಾಲಾಶ್ರೀ!

ಕನ್ನಡ ಸಿನಿಮಾ ರಂಗದ ಕನಸಿನ ರಾಣಿ ಮಾಲಾಶ್ರೀ(Malashree) ಅವರು ದೈವರಾದಕಿ ಎಂದರೆ ತಪ್ಪಾಗಲಾರದು. ತಮ್ಮ ಬಿಡುವಿನ ಸಮಯದಲ್ಲೆಲ್ಲ ವಿಶೇಷ ಪೂಜೆಗಳಲ್ಲಿ ತೊಡಗಿಕೊಂಡಿರುವುದರ ಜೊತೆಗೆ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಧಾರ್ಮಿಕ ಕ್ಷಣಗಳನ್ನು ಕಳೆಯುತ್ತಿರುತ್ತಾರೆ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ತಮ್ಮ ಕುಟುಂಬ ಸಮೇತರಾಗಿ ಶಕ್ತಿ ದೇವಸ್ಥಾನಗಳಿಗೆ ಮಾಲಾಶ್ರೀ(Malashree) ಅವರು ಭೇಟಿ ನೀಡುತ್ತಿದ್ದರು. ಹಾಗೆ ಕೆಲ ದಿನಗಳ ಹಿಂದೆ ತಮ್ಮ ಮನೆ ಮಂದಿಯವರನ್ನೆಲ್ಲಾ ಕರೆದುಕೊಂಡು ಕಟೀಲು ದುರ್ಗಾಪರಮೇಶ್ವರಿಯ ಸನ್ನಿಧಿಗೆ ಹೋಗಿದ್ದಾರೆ.

ಈ ಸುಂದರ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲಾಗುತ್ತಿದ್ದು, ಇವರ ಕುಟುಂಬಸ್ಥರಿಗೆ ದೇವರ ಮೇಲೆ ಇರುವಂತಹ ಭಕ್ತಿ ಹಾಗೂ ನಂಬಿಕೆಗೆ ಅಭಿಮಾನಿಗಳು ಮನಸ್ಸು ಹೋಗಿದ್ದಾರೆ. ಹೌದು ಗೆಳೆಯರೇ ಮಾಲಾಶ್ರೀ ಅವರಂತೆ ಅವರ ಇಬ್ಬರು ಮಕ್ಕಳಾದ ಆರಾಧನಾ ರಾಮ್(Aradhana Ram) ಮತ್ತು ಆರ್ಯನ್ ರಾಮ್(Aryan Ram) ಅವರಿಗೂ ಕೂಡ ದೇವರ ಮೇಲೆ ಬಹಳ ಭಕ್ತಿ ಇದ್ದು ತಾಯಿಯೊಂದಿಗೆ ಇಂತಹ ವಿಶೇಷ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ ಸದ್ದು ಮಾಡುತ್ತಿರುತ್ತಾರೆ.

ಇನ್ನು ವಿಶೇಷ ದಿನಗಳಲ್ಲಿ ಇಂತಹ ದೇವಸ್ಥಾನಕ್ಕೆ ಮಾಲಾಶ್ರೀ(Malashree) ಅವರು ಭೇಟಿ ನೀಡುವುದು ಸರ್ವೆ ಸಾಮಾನ್ಯ ಅದರಂತೆ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಮಾಲಾಶ್ರೀ ತಮ್ಮ ತಾಯಿ ಹಾಗೂ ಮಕ್ಕಳೊಂದಿಗೆ ಹೋಗಿದ್ದು ದೇವರ ಸಾನಿಧ್ಯದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮನೆ ಮಂದಿ ಎಲ್ಲರೂ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದ್ದು, ಫೋಟೋ ಬಹಳ ಸುಂದರವಾಗಿ ಮೂಡಿಬಂದಿದೆ.

ಹಲವು ದಶಕಗಳಿಂದ ಸಿನೆಮಾ ರಂಗದಲ್ಲಿ ಸಕ್ರಿಯರಾಗಿರುವಂತಹ ಮಾಲಾಶ್ರೀ ಅವರು ತಮ್ಮ ಪತಿಯ ಅಗ.ಲಿಕೆಯ ನಂತರ ಕೊಂಚ ಅಂತರ ಕಾಯ್ದುಕೊಂಡಿದ್ದರು. ಇದೀಗ ಮತ್ತೆ ಸಿನಿಮಾ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಿರುವಂತಹ ಮಾಲಶ್ರೀ ಮಹಿಳಾ ಪ್ರಧಾನ ಪಾತ್ರಗಳ ಮೂಲಕ ಇಂದಿಗೂ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಇದರ ಜೊತೆಜೊತೆಗೆ ತಮ್ಮ ಮಗಳಾದ ಆರಾಧನಾ ಅವರನ್ನು ಕೂಡ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು, ಮೊದಲ ಸಿನಿಮಾದಲ್ಲಿಯೇ ಆರಾಧನಾ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರಂತಹ ನಟರೊಂದಿಗೆ ತೆರೆ ಹಂಚಿಕೊಂಡು ಬಹುದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದು, ಕನ್ನಡದ ಉದ್ಯೋನ್ಮುಖ ನಟಿಯಾಗ ಹೊರಟಿರುವ ಆರಾಧನರವರಿಗೆ ಸಾಕಷ್ಟು ಸಿನಿಮಾಗಳ ಅವಕಾಶ ಹರಸಿ ಬರೆತ್ತಿದ್ದು ತಮ್ಮ ಮುಂದಿನ ಚಿತ್ರದ ಕುರಿತಾದ ಮಾಹಿತಿಯನ್ನು ಸದ್ಯದಲ್ಲೇ ಹಂಚಿಕೊಳ್ಳಲಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!