Nagabhushan: ನಟ ನಾಗಭೂಷಣ ಅವರ ಮದುವೆ ಸಂಭ್ರಮಕ್ಕೆ ಕನ್ನಡದ ನಟ ನಟಿಯರ ಸಮಾಗಮ! ಆಲ್ಬಂ ಫೋಟೋಸ್

Nagabhushan: ಸ್ನೇಹಿತರೆ ಹಾಸ್ಯ ನಟನಾಗಿ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು, ಇಂದು ಬಹು ದೊಡ್ಡ ಮಟ್ಟದ ಬೇಡಿಕೆ ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ನಾಗಭೂಷಣ್(Nagabhushan) ಅವರು ಕಳೆದ ಕೆಲವು ದಿನಗಳ ಬಹುಕಾಲದ ಗೆಳತಿ ಪೂಜಾ ಪ್ರಕಾಶ್ (Pooja Prakash) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.

ಹಾಗಾದ್ರೆ ನಾಗಭೂಷಣ ಅವರ ಮದುವೆ ಸಂಭ್ರಮದಲ್ಲಿ ಯಾವೆಲ್ಲಾ ಸ್ಟಾರ್ ನಟ ನಟಿಯರು ಭಾಗಿಯಾಗಿದ್ದರು ಎಂಬ ಎಲ್ಲಾ ಸಂಕ್ಷಿಪ್ತ ವಿವರವನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ಹೌದು ಗೆಳೆಯರೇ ನಾಗಭೂಷಣ ತಮ್ಮ ವಿಶೇಷ ಮ್ಯಾನರಿಸಂ ಹಾಗೂ ನಟನ ಪ್ರತಿಭೆಯ ಮೂಲಕವೇ ಕನ್ನಡ ಸಿನಿಮಾ ರಂಗದಲ್ಲಿ ಹೆಸರುವಾಸಿಯಾಗುತ್ತಿದ್ದು, ಕಳೆದ ಕೆಲ ತಿಂಗಳ ಹಿಂದೆ ನಾಗಭೂಷಣ್ ಅವರ ಆತ್ಮೀಯ ಗೆಳೆಯ ಡಾಲಿ ಧನಂಜಯ್(Dali Dhananjay) ಅವರ ಟಗರು ಪಲ್ಯ(Tagaru Palya) ಸಿನಿಮಾದ ಮೂಲಕ ನಾಯಕ ನಟನಾಗಿ ಸಿನಿಮಾ ರಂಗದಲ್ಲಿ ಸದ್ದು ಮಾಡಿದರು.

ಮತ್ತಷ್ಟು ಸಿನಿಮಾಗಳು ತಮ್ಮ ಕೈಯಲ್ಲಿ ಇರುವಾಗಲೇ ದಾಂಪತ್ಯ ಜೀವನದ ಕೊಂಡಿಯನ್ನು ಬೆಸೆದುಕೊಳ್ಳುವ ಮೂಲಕ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಜನವರಿ 28, 2024ರಂದು ನಾಗಭೂಷಣ್ ತಮ್ಮ ಗೆಳತಿ ಪೂಜೆ ಪ್ರಕಾಶ್(Pooja Prakash) ಅವರೊಂದಿಗೆ ಬಹಳ ಅದ್ದೂರಿಗಾಗಿ ಬೆಳಗಾವಿಯಲ್ಲಿ ಮದುವೆಯಾಗಿದ್ದು ಇವರ ಮದುವೆ ಸಂಭ್ರಮಕ್ಕೆ ಕನ್ನಡದ ಸಾಕಷ್ಟು ನಟ ನಟಿಯರು ತೆರೆ ಹಿಂದಿನ ಟೆಕ್ನಿಷಿಯನ್ಗಳು ಬಂದು ಶುಭ ಹಾರೈಸಿದರು.

ಮೈಸೂರಿನಲ್ಲಿ ಆರತಕ್ಷತೆಯನ್ನು ನಾಗಭೂಷಣ ದಂಪತಿಗಳು ಮಾಡಿಕೊಂಡಿದ್ದು ಈ ಶುಭ ಸಮಾರಂಭಕ್ಕೆ ನಟಿ ಸಪ್ತಮಿ ಗೌಡ, ಸಂಜನಾ ಆನಂದ್, ಅಮೃತ ಐಯ್ಯರ್, ನವರಸ ನಾಯಕ ಜಗ್ಗೇಶ್, ಡಾಲಿ ಧನಂಜಯ್, ಲೂಸ್ ಮಾದ ಯೋಗಿ, ಸತೀಶ್ ನೀನಾಸಂ,‌ನಿರ್ದೇಶಕರಾದ ಪನ್ನಾಗ ಭರಣ, ಪೃಥ್ವಿ ಅಂಬರ್ ದಂಪತಿಗಳು ಮತ್ತು ಗಾಳಿಪಟ ಟು ಖ್ಯಾತಿಯ ಭೂಷಣ್ ಸೇರಿದಂತೆ ಮುಂತಾದವರು ಆಗಮಿಸಿ ನವ ವಧು-ವರರನ್ನು ಹರಸಿ ಆಶೀರ್ವದಿಸಿದರು, ಈ ಸುಂದರ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ನವಜೋಡಿ ಹಕ್ಕಿಗೆ ನೂರು ಕಾಲ ಸುಖವಾಗಿ ಬಾಳಿ ಎಂದು ಆಶೀರ್ವದಿಸುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!