Namratha Gowda: ಬಿಗ್ ಬಾಸ್ ಮುಗಿದ ನಂತರ ಗ್ಲಾಮರಸ್ ಗೊಂಬೆಯಾದ ನಮೃತ ಗೌಡ!

Namratha Gowda: ಸ್ನೇಹಿತರೆ, ಬಿಗ್ ಬಾಸ್ ಕನ್ನಡ ಸೀಸನ್ 10 ಕಳೆದ ಕೆಲವು ವಾರಗಳ ಹಿಂದೆ ಪೂರ್ಣಗೊಂಡಿದ್ದು ನಟ ಕಾರ್ತಿಕ್ ಮಹೇಶ್(Karthik Mahesh) ಅವರು ಬಿಗ್ ಬಾಸ್ ವಿಜೇತರ ಟ್ರೋಫಿಯನ್ನು ತಮ್ಮ ಮುಡಿಗೇರಿಸಿಕೊಂಡು ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಇತರ ಸ್ಪರ್ಧಿಗಳು ಮತ್ತೆ ತಮ್ಮ ತಮ್ಮ ವೃತ್ತಿ ಬದುಕಿಗೆ ವಾಪಸ್ ಆಗಿದ್ದಾರೆ ಅದಂತೆ ನಮ್ರತ ಗೌಡ(Namratha Gowda) ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದು, ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ.

ಹೌದು ಗೆಳೆಯರೇ ತಮ್ಮ ಮುದ್ದಾದ ಫೋಟೋಗಳು ಹಾಗೂ ರೀಲ್ಸ್ ವಿಡಿಯೋಗಳ ಮೂಲಕ ಅಭಿಮಾನಿಗಳ ಜೊತೆಗೆ ಒಡನಾಟದಲ್ಲಿ ಇರುವ ನಮ್ರತ ಗೌಡ ಕಳೆದ ಕೆಲವು ದಿನಗಳ ಹಿಂದೆ ಬಾರ್ಬಿ ಗೊಂಬೆ ( Barbie doll) ಯಂತೆ ಗುಲಾಬಿ ಬಣ್ಣದ ಬುಡ್ಡ ಫ್ರಾಕ್ ಧರಿಸಿ ಬಹಳ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಾ ನೆಟ್ಟಿಗರನ್ನು ಆಕರ್ಷಿಸುತ್ತಿದ್ದು ಮುದ್ದಾದ ನಾಗಿಣಿಗೆ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಹೌದು ಸ್ನೇಹಿತರೆ ಸದಾ ಸೀರೆಯುಟ್ಟು ಕಂಗೊಳಿಸುವಂತಹ ನಮ್ರತ ಗೌಡ ಇದೀಗ ಏಕಾಏಕಿ ಪುಟ್ಟ ಗುಲಾಬಿ ಬಣ್ಣದ ಫ್ರಾಕ್ ನಲ್ಲಿ ಬಹಳ ಮುದ್ದಾಗಿ ಕಾಣಿಸುತ್ತಿದ್ದಾರೆ, ಇದು ಅವರಿಗೆ ಹೇಳಿ ಮಾಡಿಸಿದಂತಿದೆ ಎಂದರೆ ತಪ್ಪಾಗಲಾರದು. ಅದಕ್ಕೆ ತಕ್ಕನಾದ ಮೇಕಪ್ ಹಾಗೂ ಹೇರ್ ಸ್ಟೈಲ್ ಮಾಡಿಸಿರುವ ಸಾಕಷ್ಟು ಫೋಟೋಗಳನ್ನು ತಗಿಸಿ ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಂಪಿ ಉತ್ಸವ 2024ರ ಕಾರ್ಯಕ್ರಮದ ಅಂಗವಾಗಿ ನಮ್ರತ ಗೌಡ(Namratha Gowda) ಈ ಪರಿ ಸಿದ್ದರಾಗಿದ್ದು ಕಾರ್ಯಕ್ರಮದಲ್ಲಿ ಅದ್ಭುತ ಡ್ಯಾಮ್ ಪರ್ಫಾರ್ಮೆನ್ಸ್ ನೀಡುವುದರ ಜೊತೆಗೆ ಲೈವ್ ನಲ್ಲಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿ ಸಂತಸಪಟ್ಟಿದ್ದಾರೆ.

ನನ್ನ ಫೇವರೆಟ್ ಅನ್ನು ಮುದ್ದಾದ ಅವತಾರದಲ್ಲಿ ಕಣ್ತುಂಬಿಕೊಂಡು ಅಭಿಮಾನಿಗಳು ಕೂಡ ಮನಸ್ಸೋತು ಹೋಗಿದ್ದು, ಕ್ಯೂಟ್ ಡಾಲ್, ಬ್ಯೂಟಿಫುಲ್, ಗಾರ್ಜಿಯಸ್, ನಮ್ಮು ಹಾಗೂ ಹಾರ್ಟ್ ಇಮೋಜಿಗಳ ಸುರಿಮಳೆಯನ್ನು ಹರಿಸುತ್ತಾ ನಮ್ರತ ಗೌಡ ಅವರ ಬ್ಯೂಟಿಯನ್ನು ವರ್ಣಿಸುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!