ಪ್ರಜ್ವಲ್ ದೇವರಾಜ್ ದಂಪತಿಗಳ ಇತ್ತೀಚಿನ ಬ್ಯೂಟಿಫುಲ್ ಫೋಟೋಸ್

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಕ್ಯೂಟ್ ಕಪಲ್ಸ್ ಎಂದೇ ಪ್ರಸಿದ್ಧಿ ಪಡೆದಿರುವಂತಹ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್( Prajwal Devaraj and Ragini Chandran) ಆಗಾಗ ತಮ್ಮ ಮುದ್ದಾದ ಕಪಲ್ಸ್ ಫೋಟೋಶೂಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ನೆಟ್ಟಿಗರಳನ್ನು ಆಕರ್ಷಿಸುತ್ತಿರುತ್ತಾರೆ. ಪ್ರತಿದಿನ ಒಂದಲ್ಲ ಒಂದು ಶೋಗಳಲ್ಲಿ, ಖಾಸಗಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಹ ಈ ದಂಪತಿಗಳು ಕ್ವಾಲಿಟಿ ಟೈಮ್ ಕಳೆಯುತ್ತಾ ಆ ಸಮಯದಲ್ಲಿ ತೆಗೆದುಕೊಂಡಂತಹ ಮುದ್ದಾದ ಫೋಟೋಗಳನ್ನು ತಮ್ಮ instagram ಮತ್ತು facebook ಖಾತೆಯಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳ ಹೃದಯವನ್ನು ಸೆಳೆಯುತ್ತಿರುತ್ತಾರೆ.

ಅದರಂತೆ ಕಳೆದ ಕೆಲವು ದಿನಗಳ ಹಿಂದಷ್ಟೇ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ದಂಪತಿಗಳು( Prajwal Devaraj and Ragini Chandran couples) ಪಾರ್ಟಿ ಒಂದರಲ್ಲಿ ಭಾಗಿಯಾಗಿದ್ದು, ಆ ಸಮಯದಲ್ಲಿ ಕಬೀರ್ ಫೋಟೋಗ್ರಾಫಿ ಅವರ ಅದ್ಭುತ ಕ್ಯಾಮೆರಾ ಕಣ್ಸರೆಯಿಂದ ತಮ್ಮ ಮುದ್ದಾದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ನಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ವೈರಲ್ ಆಗಿದ್ದಾರೆ. ಈ ಫೋಟೋ ಶೂಟ್ಸ್ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದು ಕ್ಯೂಟ್ ಕಪಲ್ಸ್, ಬ್ಯೂಟಿಫುಲ್, ಸದಾ ಹೀಗೆ ಇರಿ, ಬೇಗ ಗುಡ್ ನ್ಯೂಸ್ ಕೊಡಿ, ಎಂದೆಲ್ಲ ಕಾಮೆಂಟ್ ಮಾಡುತ್ತಾ ನೆಟ್ಟಿಗರು ಪ್ರಜ್ವಲ್ ದೇವರಾಜ್ ದಂಪತಿಗಳಿಗೆ ಶುಭ ಹಾರೈಸುತ್ತಿದ್ದಾರೆ.

ಇನ್ನು ಮೇಘನ ರಾಜ್ ಅವರ ತತ್ಸಮ ತದ್ಭವ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಂತಹ ಪ್ರಜ್ವಲ್ ತಮ್ಮ ಮುಂದಿನ ಸಿನಿಮಾದ ಕೆಲಸದಲ್ಲಿ ನಿರತರಾಗಿದ್ದು, ನಾಲ್ಕೈದು ಸಿನಿಮಾಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಹೌದು ಗೆಳೆಯರೇ ಪ್ರಜ್ವಲ್ ದೇವರಾಜ್(Prajwal Devraj) ಅವರು ಜತಾರ, ರಾಕ್ಷಸ, ಮಾಫಿಯಾ ಮತ್ತು ಕನ್ನಡ ಗಾನ ಎಂಬ ಹಲವು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದು ಇದೇ ತಿಂಗಳಾಂತ್ಯದಲ್ಲಿ ಅವರ ಮುಂದಿನ ಚಿತ್ರ ಕೂಡ ತೆರೆಗಪ್ಪಳಿಸಿ ಅಭಿಮಾನಿಗಳನ್ನು ರಂಜಿಸಲಿರುವ ಭರವಸೆಯನ್ನು ನೀಡಿದ್ದಾರೆ.

ಅದರಂತೆ ರಾಗಿಣಿ ಚಂದ್ರನ್ ಕೂಡ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ(Reality Show) ಕಾಣಿಸಿಕೊಳ್ಳುವುದರ ಜೊತೆಗೆ ತಮ್ಮ ಫಿಟ್ನೆಸ್ ಕುರಿತಾಗಿಯೂ ಹೆಚ್ಚಿನ ಗಮನ ವಹಿಸುತ್ತಿದ್ದು, ಇದರ ನಡುವೆ ತಮ್ಮ ತಂಗಿ ಮದುವೆ ಕಾರ್ಯಕ್ರಮಗಳಲ್ಲಿಯೂ ಸಿಕ್ಕಾಪಟ್ಟೆ ಬ್ಯುಸಿಯಾಗಿ ಇದ್ದಾರೆ. ಬಿಡುವಿಲ್ಲದ ವೃತ್ತಿ ಬದುಕಿನಲ್ಲಿ ತೊಡಗಿಕೊಂಡಿದ್ದರು ಕೂಡ ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವುದನ್ನು ಎಂದಿಗೂ ಮರೆಯದ ಪ್ರಜ್ವಲ್ ದೇವರಾಜ್ ಆಗಾಗ ರೆಸ್ಟೋರೆಂಟ್- ಹಾಗೂ ಐಷಾರಾಮಿ ಹೋಟೆಲ್ (Restaurant and luxury hotel) ನಲ್ಲಿ ಕ್ವಾಲಿಟಿ ಟೈಮ್ ಕಳೆಯುತ್ತಿರುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!