ಫ್ಲೋರಲ್ ಲೆಹೆಂಗಾದಲ್ಲಿ ನಟಿ ಪ್ರಣಿತಾ ಪದಗಳಲ್ಲಿ ವರ್ಣಿಸಲಾಗದಷ್ಟು ಸುಂದರವಾಗಿ ಕಾಣುತ್ತಿದ್ದಾರೆ!

ಸ್ನೇಹಿತರೆ ಬಹುಭಾಷಾ ನಟಿ ಪ್ರಣಿತಾ ಸುಭಾಷ್(Pranitha subhash) ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಂಡು ಭಾರಿ ವೈರಲಾಗಿದ್ದಾರೆ, ಸದಾ ಮಾಡ್ರನ್ ಉಡುಪಿನಲ್ಲಿ ಕಂಗೊಳಿಸುವಂತಹ ಪ್ರಣಿತಾ ಅವರು ಫ್ಲೋರಲ್ ಡಿಸೈನ್ ಇರುವಂತಹ ಲೆಹೆಂಗಾ ಧರಿಸಿ ಬಹಳ ಬೋಲ್ಡ್ ಆದ ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಲ್ಲೆಲ್ಲ ನೆಟ್ಟಿಗರ ಹೃದಯವನ್ನು ಕದಿಯುತ್ತಿವೆ.

ಹೌದು ಗೆಳೆಯರ ಲಾಕ್ಡೌನ್ ಸಮಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಈ ನಟಿಗೆ ಸದ್ಯ 2 ವರ್ಷದ ಮಗಳಿದ್ದರೂ ಕೂಡ ಇವರ ಸೌಂದರ್ಯ ಮಾಸದೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದರ ಜೊತೆ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿಯೂ ಕೂಡ ವಿಭಿನ್ನವಾದಂತಹ ಪಾತ್ರಗಳು ನಟಿ ಪ್ರಣಿತ ಸುಭಾಷ್(Pranitha subhash) ಅವರನ್ನು ಹರಸಿ ಬರುತ್ತಿದ್ದು ಸಿನಿಮಾ ಕ್ಷೇತ್ರದಲ್ಲಿ ಆಕ್ಟಿವ್ ಆಗಿ ಇರುವುದರೊಂದಿಗೆ ತಮ್ಮ ವೈಯಕ್ತಿಕ ಬದುಕಿನತ್ತಲೂ ಗಮನ ಹರಿಸುತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಿರುವಂತಹ ಪ್ರಣಿತ ಆಗಾಗ ತಮ್ಮ ಮುದ್ದಾದ ಫೋಟೋ ಶೂಟ್ ಹಾಗೂ ವಿಡಿಯೋಗಳ ಮೂಲಕ ಅಭಿಮಾನಿಗಳ ಜೊತೆ ಒಡನಾಟದಲ್ಲಿ ಇರುತ್ತಾರೆ. ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದಷ್ಟೇ ಪ್ರಣಿತ ಸುಭಾಷ್ ಫ್ಲೋರಲ್ ಡಿಸೈನ್(Floral design) ಇರುವಂತಹ ನೀಲಿ ಬಣ್ಣದ ಲೆಹೆಂಗಾ (Blue color lehenga) ಧರಿಸಿ ಬಹಳ ಮುದ್ದಾದ ಫೋಟೋಗಳನ್ನು ತೆಗೆಸಿಕೊಂಡಿದ್ದು, ಈ ಎಲ್ಲವನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ವೈರಲಾಗಿದ್ದಾರೆ.

ಹೌದು ಸ್ನೇಹಿತರೆ ಲೆಹೆಂಗಾದ ಬ್ಲೌಸ್ ಡಿಸೈನ್ ಪ್ರಣಿತ(Pranitha) ಅವರಿಗೆ ಹೇಳಿ ಮಾಡಿಸಿದಂತಿದೆ, ಆಕಾಶದ ಎತ್ತರಕ್ಕೆ ತಮ್ಮ ಮುಖವನ್ನು ಚಾಚಿ ಪ್ರಣಿತ ಅವರು ಫೋಟೋಗಳಿಗೆ ಬಹಳ ಭಿನ್ನ ವಿಭಿನ್ನವಾಗಿ ಫೋಸ್ ನೀಡಿದ್ದಾರೆ. ಫೋಟೋಗಳಲ್ಲಿ ಪ್ರಣಿತ ಅವರ ಮೈ ಭಾಗ ಅನಾವರಣಗೊಂಡಿದ್ದು, ತನ್ನ ನೆಚ್ಚಿನ ನಟಿಯನ್ನು ಈ ಪರಿ ಮುದ್ದಾದ ಭಂಗಿಯಲ್ಲಿ ಕಂಡು ಅಭಿಮಾನಿಗಳು ಕಮೆಂಟ್ಗಳ ಮೂಲಕ ಅವರ ಅಂಧದ ವರ್ಣನೆ ಮಾಡ ತೊಡಗಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!