Rashmika Mandanna: ಬಾಲಿವುಡ್ ನಟ ರಣ್ಬೀರ್ ಕಪೂರ್ ಜೊತೆಗೆ ರೋ-ಮ್ಯಾನ್ಸ್ ಮಾಡಲು ನಟಿ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ..

ಸ್ನೇಹಿತರೆ, ಚಿಕ್ಕಂದಿನಿಂದಲೂ ನಟನೆಯ ಮೇಲೆ ಯಾವುದೇ ಆಸಕ್ತಿ ಹೊಂದಿರದ ರಶ್ಮಿಕಾ ಮಂದಣ್ಣ ಇಂದು ಬಾಲಿವುಡ್ ಅಂಗಳದಲ್ಲಿ ಬಹುದೊಡ್ಡ ಹೆಸರನ್ನು ಮಾಡಿರುವಂತಹ ನಟಿ. ನಟನೆಯಲ್ಲಿ ಯಾವುದೇ ಆಸಕ್ತಿ ಇಲ್ಲದೆ ಬಣ್ಣದ ಬದುಕಿಗೆ ಕಾಲಿಟ್ಟ ಎಂದು ಸಾಕಷ್ಟು ಸಂದರ್ಶನದಲ್ಲಿ ಹೇಳಿರುವಂತಹ ರಶ್ಮಿಕ ಮಂದಣ್ಣ(Rashmika Mandanna) ಅವರ ಅದೃಷ್ಟ ಹೇರಳವಾಗಿದೆ ಎಂದರೆ ತಪ್ಪಾಗಲಾರದು. ನ್ಯಾಷನಲ್ ಕ್ರಶ್ ರಶ್ಮಿಕ ಮಂದಣ್ಣ(Rashmika Mandanna) ಅವರು ಅಭಿನಯಿಸುತ್ತಿರುವಂತಹ ಎಲ್ಲಾ ಚಿತ್ರಗಳು ಕೂಡ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರುತ್ತಿದ್ದು,

ಇದರ ಬೆನ್ನೆಲ್ಲೇ ರಶ್ಮಿಕ ಮಂದಣ್ಣ ಅವರ ಬೇಡಿಕೆ ಕೂಡ ದಿನೇ ದಿನೇ ಏರಿಕೆ ಆಗುತ್ತಿದೆ. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ತಮ್ಮ ನಟನ ಕರಿಯರ್ರನ್ನು ಪ್ರಾರಂಭಿಸಿ ಇಂದು ಬಾಲಿವುಡ್ನ ಅನಿಮಲ್ ಚಿತ್ರದವರೆಗೂ ಬಹುದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತಿರುವ ರಶ್ಮಿಕಾ ಮಂದಣ್ಣ(Rashmika Mandanna) ನಟ ರಣ್ಬೀರ್ ಕಪೂರ್ ಅವರೊಂದಿಗೆ ತೆರೆಯ ಮೇಲೆ ಬಹಳ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳಲು ಬಹುಕೋಟಿ ಸಂಭಾವನೆಯನ್ನು ಪಡೆದಿದ್ದಾರೆ ಎಂಬ ಮಾಹಿತಿ ಬಾಲಿವುಡ್ನ ಗಲ್ಲಿ ಗಲ್ಲಿಯಲ್ಲಿಯೂ ಬಹುದೊಡ್ಡ ಮಟ್ಟದ ಸುದ್ದಿಗೊಳಗಾಗುತ್ತಿದೆ.

ಹೌದು ಗೆಳೆಯರೇ, ರಶ್ಮಿಕ ಮಂದಣ್ಣ ಅಭಿನಯಿಸುತ್ತಿರುವ ಮೂರನೇ ಬಾಲಿವುಡ್ ಚಿತ್ರ ಇದಾಗಿದ್ದು, ಸಿನಿಮಾ ಬಿಡುಗಡೆಯಾದ ದಿನದಿಂದ ಹಿಡಿದು ಇಂದಿನವರೆಗೂ ಬಹು ದೊಡ್ಡ ಮಟ್ಟದ ಯಶಸ್ಸನ್ನು ಗಳಿಸುತ್ತಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ಎರಡು ದಿನಗಳಲ್ಲಿ ಬರೋಬ್ಬರಿ 160 ಕೋಟಿ ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಂಡಿರುವಂತಹ ಅನಿಮಲ್ ಚಿತ್ರವು (animal movie) ಈಗಾಗಲೇ 300 ಕೋಟಿ ಕ್ಲಬ್ ಸೇರಿರುವ ಮಾಹಿತಿ ಕೂಡ ತಿಳಿದು ಬಂದಿದೆ. ರಣ್ಬೀರ್ ಕಪೂರ್ ಮತ್ತು ಬಾಬಿ ಡಿಯೋಲ್ ಅವರ ಅದ್ಭುತ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಟಿ ರಶ್ಮಿಕ ಮಂದಣ್ಣ ಅವರ ಬೋಲ್ಡ್ ನಟನೆಗೆ ಅಭಿಮಾನಿಗಳು ನಿದ್ರೆಗೆಡಿಸಿಕೊಂಡಿದ್ದಾರೆ.‌ ಹೌದು ಗೆಳೆಯರೇ ಇಷ್ಟು ದಿನಗಳ ಕಾಲ ಕೇವಲ ಲಿಪ್.ಲಾಕ್ ಚಿತ್ರಗಳ ಮೂಲಕ ಹೆಚ್ಚು ಸದ್ದು ಮಾಡಿದಂತಹ ರಶ್ಮಿಕಾ ಮಂದಣ್ಣ ಇದೀಗ ಚಿತ್ರದ ಕೆಲ ಸೀನ್ಗಳಲ್ಲಿ ಕೇವಲ ಒಳ ಉಡುಪುಗಳನ್ನು ಧರಿಸಿ ನಾಯಕ ರಣ್ಬೀರ್ ಕಪೂರ್ ಅವರೊಂದಿಗೆ ತೆರೆಯ ಮೇಲೆ ರೋಮಾ-ನ್ಸ್ ಮಾಡುವ ಮೂಲಕ ನೋಡುಗರ ಮೈ ರೋಮಾಂಚನಗೊಳಿಸಿದ್ದಾರೆ. ರಶ್ಮಿಕ ಮಂದಣ್ಣ(Rashmika Mandanna) ಅವರ ಬೋಲ್ಡ್ ನಟನೆಗೆ ಎಲ್ಲರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದರ ಕುರಿತಾದ ಕೆಲ ಹಾಟ್ ಸೀನ್ಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಹೀಗಿರುವಾಗ ಮೂಲವೊಂದರ ಮಾಹಿತಿಯ ಪ್ರಕಾರ ನಟಿ ರಶ್ಮಿಕ ಮಂದಣ್ಣ(Rashmika Mandanna) ರವರು ಈ ಚಿತ್ರದಲ್ಲಿ ಅಭಿನಯಿಸಲು ಬರೋಬ್ಬರಿ ನಾಲ್ಕು ಕೋಟಿ ಹಣವನ್ನು ಸಂಭಾವನೆಯವಾಗಿ ಪಡೆದಿರುವ ಮಾಹಿತಿ ತಿಳಿದು ಬಂದಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!