Pradeep Eshwar: ಚಿಕ್ಕಬಳ್ಳಾಪುರದ ಸಚಿವ ಪ್ರದೀಪ್ ಈಶ್ವರ್ ದಂಪತಿಗಳ ಎಂಗೇಜ್ಮೆಂಟ್ ವೈರಲ್ ಫೋಟೋಸ್ ಇಲ್ಲಿವೆ

Pradeep Eshwar: ಸ್ನೇಹಿತರೆ ಕಳೆದ ಬಾರಿ ಚಿಕ್ಕಬಳ್ಳಾಪುರದಲ್ಲಿ (Chikkaballapur) ನಡೆದಂತಹ ಚುನಾವಣೆಯಲ್ಲಿ ಪ್ರಭಾವಿ ರಾಜಕಾರಣಿಯಾದ ಕೆ. ಸುಧಾಕರ್ ಅವರಿಗೆ ಸೋಲುಣಿಸಿ ಯಾರು ನಿರೀಕ್ಷಿಸದಂತಹ ಗೆಲುವನ್ನು ಅನುಭವಿಸಿದಂತಹ ಪ್ರದೀಪ್ ಈಶ್ವರ್(Pradeep Eshwar) ಅವರು ತಮ್ಮ ಕ್ಷೇತ್ರದಲ್ಲಿ ನಾನಾ ರೀತಿಯ ಬದಲಾವಣೆಗಳನ್ನು ಮಾಡುತ್ತಾ ಜನಪರ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ಸದಾ ದೇವರು ನಡೆಸಿದಂತೆ ನಡೆಯುತ್ತೇನೆ ಜನರ ಆರೋಗ್ಯ ಮುಖ್ಯ ನಮ್ಮ ಪಕ್ಷದ ಹಿರಿಯ ಶಾಸಕರು ನಾಯಕರೆಲ್ಲರೂ ಮುಖ್ಯಮಂತ್ರಿ ಅವರ ಗಮನಕ್ಕೆ ಈ ವಿಚಾರ ತರುತ್ತೇನೆ ಖಂಡಿತವಾಗಿಯೂ ಮೂರು ಅಂತ್ಯದ ಶುದ್ಧೀಕರಣಕ್ಕೆ ಕ್ರಮ ವಹಿಸುತ್ತೇನೆ. ಸಾಮಾನ್ಯ ಜನರನ್ನು ತಲುಪುವುದೇ ನನ್ನ ಗುರಿ ಎಂಬ ಹೇಳಿಕೆ ನೀಡುತ್ತಾ ಸದಾ ಪ್ರಚಾರ ಪಡೆದುಕೊಳ್ಳುವಂತಹ ಶಾಸಕ ಪ್ರದೀಪ್ ಈಶ್ವರ್ರವರು ಸೋಶಿಯಲ್ ಮೀಡಿಯಾಗಳಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು,

ತಮ್ಮ ಅದ್ಭುತ ಕಾರ್ಯವೈಕರಿಯಿಂದಾಗಿ ಸಾಕಷ್ಟು ಅನುಯಾಯಿಗಳನ್ನು ಗಳಿಸಿದ್ದಾರೆ. ಜೊತೆಗೆ ತಮ್ಮ ಮೋಟಿವೇಶನ್ ವಿಡಿಯೋಗಳ ಮೂಲಕವೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಂತ ಪ್ರದೀಪ್ ಈಶ್ವರ್(Pradeep Eshwar) ಅವರು ಈ ಬಾರಿಯ ಬಿಗ್ ಬಾಸ್ ಸೀಸನ್ ಹತ್ತರ ಆರಂಭದ ವಾರದಲ್ಲಿ ಸ್ಪರ್ಧಿಗಳಿಗೆ ಉರಿದುಂಬಿಸಲು ದೊಡ್ಮನೆ ಪ್ರವೇಶ ಮಾಡಿ ತಮ್ಮ ಅದ್ಭುತ ಮಾತುಗಾರಿಕೆಯ ಮೂಲಕ ಕಿರುತರೆ ವೀಕ್ಷಕರ ಮನಸ್ಸನ್ನು ಗೆದ್ದರು.

ಅಷ್ಟೇ ಅಲ್ಲದೆ ಪರಿಶ್ರಮ ಅಕಾಡೆಮಿಯನ್ನು ನಡೆಸುತ್ತಾ ವಿದ್ಯಾರ್ಥಿಗಳಿಗೆ ಓದಿನಲ್ಲಿ ಸಹಾಯ ಮಾಡುತ್ತಾ ಬಯೊಲಜಿ ಬ್ರಹ್ಮ ಎಂದು ಕೂಡ ಪ್ರಖ್ಯಾತಿ ಪಡೆದಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದಷ್ಟೇ ಪ್ರದೀಪ್ ಈಶ್ವರ್(Pradeep Eshwar) ಅವರು ನಯನ ಎಂ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅವರ ಮದುವೆ ಹಾಗೂ ಎಂಗೇಜ್ಮೆಂಟ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಜನನಾಯಕನ ಈ ವಿಶೇಷ ದಿನಕ್ಕೆ ಅಭಿಮಾನಿ ಬಳಗದ ವತಿಯಿಂದ ಕಮೆಂಟ್ಗಳ ಸುರಿಮಳೆಗೆ ಹರಿದು ಬರುತ್ತಿದ್ದು, ಇಬ್ಬರು ನೂರು ವರ್ಷ ಸುಖವಾಗಿ ಬಾಳಿ, ಕ್ಯೂಟ್ ಕಪಲ್ಸ್ ಎಂದೆಲ್ಲ ಕಮೆಂಟ್ ಮಾಡುವ ಮೂಲಕ ನೆಟ್ಟಿಗರು ಪ್ರದೀಪ್ ಈಶ್ವರ್(Pradeep Eshwar) ಜೋಡಿಯನ್ನು ಮೆಚ್ಚುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!