Tukali Santhosh: ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ದಂಪತಿಗಳು, ನಗು ಚೆಲ್ಲುವ ಈ ಜೋಡಿ ಹಕ್ಕಿಗಳಿಗೆ ನೀವೆಷ್ಟು ಮೆಚ್ಚುಗೆ ಕೊಡುವಿರಿ

Tukali Santhosh: ಸ್ನೇಹಿತರೆ, ತಮ್ಮ ಅದ್ಭುತ ಮಾತುಗಾರಿಕೆಯ ಮೂಲಕವೇ ನೋಡುಗರಿಗೆ ನಗುವಿನ ಕಚಗುಳಿ ಇಡುವಂತಹ ನಟ ಕಮ್ ಹಾಸ್ಯಗಾರ ತುಕಾಲಿ ಸಂತೋಷ್(Tukali Santhosh) ಅವರು ಬಿಗ್ ಬಾಸ್ ಸೀಸನ್ ಹತ್ತರ ಮೂಲಕ ಮತ್ತಷ್ಟು ಪ್ರಖ್ಯಾತಿ ಪಡೆದಿದ್ದು, ಇದೀಗ ಗಿಚ್ಚಿ ಗಿಲಿ ಗಿಲಿ(Gicchi Gili Gili) ಎಂಬ ಕಾಮಿಡಿ ರಿಯಾಲಿಟಿ ಶೋನಲ್ಲಿಯೂ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಾ ಮತ್ತೆ ತಮ್ಮ ಅಭಿಮಾನಿಗಳನ್ನು ರಂಜಿಸ ಹೊರಟಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇವರ ಆಸೆ ಭರಿತ ವಿಡಿಯೋ ತುಣುಕುಗಳು ವೈರಲ್ ಆಗುವುದರ ಜೊತೆಗೆ ಅವರ ಪತ್ನಿ ಜೊತೆಗೆ ಮುದ್ದಾದ ಫೋಟೋಗಳು ಕೂಡ ನೆಟ್ಟಿಗರ ಗಮನ ಸೆಳೆಯುತ್ತಿದ್ದು,

ನೆಟ್ಟಿಗರು ಈ ಮುದ್ದಾದ ಜೋಡಿಗೆ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಹೌದು ಗೆಳೆಯರೇ ಜೋಡಿ ನಂಬರ್ ವನ್ ವೇದಿಕೆಯ ಮುಖಾಂತರ ಪ್ರಪ್ರಥಮ ಬಾರಿಗೆ ಕಿರುತೆರೆ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಂತಹ ತುಕಾಲಿ ಸಂತೋಷ್(Tukali Santhosh) ಅವರ ಮಡದಿ ಮಾನಸ ಕಾಣಿಸಿಕೊಂಡು ತಮ್ಮ ಹಾಸ್ಯ ಪ್ರಜ್ಞೆಯ ಮೂಲಕ ತಮ್ಮ ಪತಿಯಂತೆ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾದರು.

ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಸೀಸನ್ ಮೂರರಲ್ಲಿಯೂ ತುಕಾಲಿ ಸಂತೋಷ ಮತ್ತು ಪತ್ನಿ ಮಾನಸ(Manasa) ಇಬ್ಬರು ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದು, ತುಂಟ ಮಾತುಗಳು ತರ್ಲೆ ನಡವಳಿಕೆಯ ಮೂಲಕ ವೀಕ್ಷಕರ ಫೇವರೆಟ್ ಸ್ಪರ್ಧಿಗಳಾಗಿ ಬಿಟ್ಟಿದ್ದಾರೆ. ಹೌದು ಸ್ನೇಹಿತರೆ ಎಂತಹ ಡೈಲಾಗ್ ನೀಡಿದರು ಅದರಲ್ಲಿ ತಮ್ಮ ಮುಗ್ಧತೆಯನ್ನು ಅಳವಡಿಸಿ ಮಾತನಾಡುವಂತಹ ಮಾನಸ ಮತ್ತು ತುಕಾಲಿ ಸಂತೋಷ್(Tukali Santhosh) ಅವರಿಗೆ ವಿಶೇಷ ಅಭಿಮಾನಿ ಬಳಗ ಸೃಷ್ಟಿಯಾಗಿದ್ದು,

ಅವರಿಗೋಸ್ಕರ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮದುವೆ ಸಮಯದಲ್ಲಿ ತೆಗೆಯಲಾದಂತಹ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಭಾರಿ ವೈರಲಾಗುತ್ತಿದ್ದು ಇದನ್ನು ಕಂಡಂತಹ ನೆಟ್ಟಿಗರು ಕ್ಯೂಟ್ ಕಪಲ್ಸ್ ಸದಾ ಹೀಗೆ ನಗು ನಗುತ ಇರಿ ಈ ಜೋಡಿ ಹಕ್ಕಿಗಳಿಗೆ ಯಾರ ಕೆಟ್ಟ ದೃಷ್ಟಿಯು ತಾಕದೆ ಇರಲಿ ಎಂದೆಲ್ಲ ಕಮೆಂಟ್ ಮಾಡುತ್ತ ಆಶೀರ್ವದಿಸುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!