Ragini Dwivedi : ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ ತುಪ್ಪದ ಬೆಡಗಿ ರಾಗಿಣಿ.
ನಟಿ ರಾಗಿಣಿ ಹಾಟ್ ಲುಕ್ ನಲ್ಲಿ ಬಗೆಬಗೆಯ ಆಭರಣಗಳ ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಬ್ಲ್ಯಾಕ್ ಕಲರ್ ಡ್ರೆಸ್ ನಲ್ಲಿ ರಾಗಿಣಿ ಸಕತ್ ಹಾಟ್ ವಿತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ
ಬ್ಲ್ಯಾಕ್ ಕಲರ್ ಡ್ರೆಸ್ ನಲ್ಲಿ ರಾಗಿಣಿ ಸಕತ್ ಹಾಟ್ ವಿತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ
ʼಕೆಂಪೇಗೌಡʼ ಚಿತ್ರದ ಮೂಲಕ ಕಿಚ್ಚ ಸುದೀಪಗೆ ನಾಯಕಿಯಾಗಿ ನಟನೆ ಶುರ್ ಮಾಡಿದ ನಟಿ
ರಾಗಿಣಿ ದ್ವಿವೇದಿ ಅವರು 2015 ರಲ್ಲಿ ಟೈಮ್ಸ್ ಏಷ್ಯಾ ವೆಡ್ಡಿಂಗ್ ಫೇರ್ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು.
ಕನ್ನಡ ಚಿತ್ರರಂಗದಲ್ಲೇ ʼತುಪ್ಪದ ಹುಡಗಿʼಯೆಂದೇ ಖ್ಯಾತಿ ಪಡೆದ ನಟಿ, ರಾಗಿಣಿ ಐಪಿಎಸ್ ಸಿನಿಮಾದ ಮೂಲಕ ಮತ್ತಷ್ಟೂ ಖ್ಯಾತಿ ಗಳಿಸಿದವರು.
ಸದ್ಯ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ರಾಗಿಣಿ