Darshan Devil movie 2024 release date: ಕನ್ನಡ ಚಿತ್ರರಂಗದಲ್ಲಿ ಸಟರ್ ನಂತರ ಸಿನಿಮಾಗಳು ಯಾವುದೇ ಸದ್ಯಕ್ಕೆ ಬಂದಿಲ್ಲ, ಸ್ಟಾರ್ ನಂತರ ಸಿನಿಮಾಗಳು ಒಂದು ವರ್ಷಕ್ಕೊಂದು 2 ವರ್ಷಕ್ಕೊಂದು ಬರುತ್ತಿವೆ ಹೀಗಾಗಿ ಕಳೆದ ದಿನಗಳ ಹಿಂದೆ ಅಷ್ಟೇ ಕನ್ನಡ ಚಿತ್ರ ರಂಗ ಬ್ಯಾನ್ ಆಗುತ್ತಾ ಅನ್ನೋ ಸುದ್ದಿಗಳು ಕೇಳಿಬಂದ ಬೆನ್ನಲ್ಲೇ ಇದೀಗ ದರ್ಶನ್ ನಟನೆಯ ಡೆವಿಲ್ (Devil) ಚಿತ್ರ ತಂಡದಿಂದ ಬಿಗ್ ಅಪ್ಡೇಟ್ ಸಿಕ್ಕಿದೆ.
ದರ್ಶನ್ (Darshan) ಹಾಗೂ ಸಿನಿಮಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು ಕಾಟೇರʼ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ʼಡೆವಿಲ್ʼ ಆಗಿ ಬರಲಿದ್ದಾರೆ. ‘ತಾರಕ್ʼ ಬಳಿಕ ಪ್ರಕಾಶ್ ವೀರ್ ಮತ್ತೊಮ್ಮೆ ದರ್ಶನ್ ಜೊತೆ ಕೈಜೋಡಿಸಿದ್ದಾರೆ.
ದರ್ಶನ್ ಅಭಿನಯದ ‘ಡೆವಿಲ್’ ಮೊದಲ ದಿನವೇ ಭಾರೀ ಸಂಚಲನ ಮೂಡಿಸಿದೆ. “ಕ್ಯಾಟೆರಾ” ದ ದೊಡ್ಡ ಯಶಸ್ಸನ್ನು ಗಮನಿಸಿದರೆ, ಡಿಬಾಸ್ ಅವರ ಮುಂದಿನ ಕೆಲಸದಲ್ಲಿ ಆಸಕ್ತಿ ಬೆಳೆಯುತ್ತಿದೆ. “ಡೆವಿಲ್” ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಈ ವರ್ಷದ ಅಂತ್ಯದ ವೇಳೆಗೆ ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆಯಿದೆ.
ಡೆವಿಲ್ ಸಿನಿಮಾ ಕುರಿತು ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ – ‘ಡೆವಿಲ್’ ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ ಎಂಬುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.
Read More
- Darshan thoogudeepa: ನಟ ದರ್ಶನ್ ಮೊದಲ ಸಿನಿಮಾ ಮೆಜೆಸ್ಟಿಕ್ ಗೆ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ? ಈ ಕೆಲಸ ದರ್ಶನ್ ಅವರಿಂದ ಮಾತ್ರ ಸಾಧ್ಯ
- Tata Nano: ಹೊಸ ಲುಕ್ ನೊಂದಿಗೆ 30 ಕಿ.ಮೀ. ಮೈಲೇಜ್ ಕೊಡುವ ಟಾಟಾ ನ್ಯಾನೋ ಕಾರ್ ಇದೀಗ ಬೈಕ್ ಬೆಲೆಯಲ್ಲಿ
- OnePlus: 108 MP ಕ್ಯಾಮೆರಾ, 5000 mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಸಕತ್ ಬೇಡಿಕೆಯ ಒನ್ ಪ್ಲಸ್ ಫೋನ್ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯ ಲಭ್ಯ
- Mahindra Scorpio: 31 ಕಿ,ಮೀ ಮೈಲೇಜ್ ನೀಡುವ ಜಬರ್ದಸ್ತ್ ಕಾರು ಬಿಡುಗಡೆ ಮಾಡಿದ ಮಹೇಂದ್ರ ಕಂಪನಿ
- Maruti Alto 800: ಬೈಕ್ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾರುತಿಯ ಹೊಸ ಕಾರು ಕಡಿಮೆ ಬೆಲೆಗೆ ಉತ್ತಮ ಮೈಲೇಜ್ ಕಾರು