Mukesh Ambani Favorite Food: ಮುಖೇಶ್ ಅಂಬಾನಿ ಹೊರತುಪಡಿಸಿ ನೀತಾ ಅಂಬಾನಿ ಕೂಡ ಬಹಳ ಜನಪ್ರಿಯರಾಗಿದ್ದಾರೆ. ಮುಖೇಶ್ ಅಂಬಾನಿ (Mukesh Ambani)ಯಾವಾಗಲೂ ಅವರ ಪತ್ನಿ ನೀತಾ ಅವರೊಂದಿಗೆ ಇರುತ್ತಾರೆ, ಅದು ಸಭೆಯಾಗಿರಲಿ ಅಥವಾ ಕಾರ್ಯಕ್ರಮವಾಗಿರಲಿ. ಇಂದು ನಾವು ನಿಮಗೆ ಅಂಬಾನಿ ದಂಪತಿಗಳು ಹೆಚ್ಚು ಇಅಸ್ತಾ ಪಡುವ ಆಹಾರ ಯಾವುದು ಅನ್ನೋದನ್ನ ಮುಂದೆ ತಿಳಿಸುತ್ತೇವೆ ಬನ್ನಿ
Mukesh Ambani Favorite Food
ಮುಖೇಶ್ ಅಂಬಾನಿ ದಂಪತಿಗಳು ಹೆಚ್ಚಾಗಿ ಮಾಂಸಾಹಾರ ಸೇವನೆ ಮಾಡೋದಿಲ್ಲ ಇವರು ಸಸ್ಯಹಾರ ಪ್ರಿಯರಾಗಿದ್ದಾರೆ. ಹಾಗಾಗಿ ಇವರು ಸಸ್ಯಾಹಾರ ಆಹಾರಗಳಲ್ಲಿ ಯಾವೆಲ್ಲ ತಿನಸುಗಳು ಇವರಿಗೆ ತುಂಬಾ ಇಷ್ಟ ಅನ್ನೋದನ್ನ ನೋಡುವುದಾರೆ ಬೆಳಗಿನ ಉಪಾಹಾರ ಅಥವಾ ರಾತ್ರಿಯ ಊಟಕ್ಕೆ ಇಡ್ಲಿ ಸಾಂಬಾರ್ ಬಗ್ಗೆ ಹೆಚ್ಚು ಆಸಕ್ತಿ ಇದೆ. ಅವರಿಗೆ ಇಡ್ಲಿ ಸಾಂಬಾರ್ ತುಂಬಾ ಇಷ್ಟ. ಮೈಸೂರು ಕೆಫೆಯಲ್ಲಿ ಸಿಗುವ ಇಡ್ಲಿ ಸಾಂಬಾರ್ ಕೂಡ ಹೆಚ್ಚು ಇಷ್ಟ ಪಡುತ್ತಾರಂತೆ
ಅಂಬಾನಿ ಕುಟುಂಬದವರ ಪ್ರಕಾರ ಗುಜರಾತಿ (Gujarathi) ಆಹಾರವನ್ನೂ ತಿನ್ನುತ್ತಾರೆ. ಗುಜರಾತಿ ಶೈಲಿಯ ಪಪ್ಪು ಬಹಳ ಜನಪ್ರಿಯವಾಗಿದೆ. ಇಬ್ಬರೂ ಸಸ್ಯಾಹಾರಿಗಳು. ಅವರ ಭಕ್ಷ್ಯಗಳು ಕಡಿಮೆ ಎಣ್ಣೆ ಮತ್ತು ಮಸಾಲೆಗಳು, ತುಪ್ಪವನ್ನು ಹೊಂದಿರುತ್ತವೆ. ದಹಿ ಪುರಿ ಅಂಬಾನಿಗಳ ನೆಚ್ಚಿನ ತಿಂಡಿಗಳಲ್ಲಿ ಒಂದಾಗಿದೆ. ಭೇಲ್ ಪುರಿ ಕೂಡ ತಿನ್ನುತ್ತಾರೆ. ಅವರು ಹಣ್ಣಿನ ರಸವನ್ನು ಸಹ ಸೇವಿಸುತ್ತಾರೆ. ನೀತಾ ಅಂಬಾನಿ ಪ್ರತಿದಿನ ಬೆಳಗ್ಗೆ ಬೀಟ್ರೂಟ್ ಜ್ಯೂಸ್ ಕುಡಿಯುತ್ತಾರೆ. ಇದು ಮುಕೇಶ್ ಅಂಬಾನಿಯವರು ತುಂಬಾ ಇಷ್ಟ ಪಡುವ ಆಹಾರಗಳಾಗಿವೆ
Read More:
- Kangana Ranaut ಗೆ ಕಪಾಳ ಮೋಕ್ಷ ಮಾಡಿದ CISF ಯೋಧೆ !
- 82,000 ಬೆಲೆಗೆ ಸಿಗಲಿದೆ Bajaj ನ ಪವರ್ ಫುಲ್ ಬೈಕ್ !
- Radhika Kumaraswamy: ಕನ್ನಡ ಚಿತ್ರರಂಗದ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ, ಇವರ ಅಸ್ತಿ ಕೇಳಿ ನಟಿಮಣಿಯರು ಶಾಕ್
- Post office savings scheme: ಪೋಸ್ಟ್ ಆಫೀಸ್ ನ ಈ ಯೋಜನೆ FD ಗಿಂತ ಜಾಸ್ತಿ ಬಡ್ಡಿ ನೀಡುತ್ತೆ, ಇಲ್ಲಿದೆ ಸಂಪೂರ್ಣ ಮಾಹಿತಿ
- Malaika arora: ನಟಿ ಮಲೈಕಾ ಅರೋರಾ ರಾತ್ರಿವೇಳೆ ಧರಿಸಿರುವ ಈ ಬಟ್ಟೆ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ತಲೆ ತಿರುಗುತ್ತೆ