Hardik Pandya: ಹಾರ್ದಿಕ್ ಪಾಂಡ್ಯ ಕೈಯಲ್ಲಿರುವ ವಜ್ರದ ಉಂಗುರದ ಬೆಲೆ ಎಷ್ಟು ಗೊತ್ತಾ?

Hardik Pandya ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಮೂಲಕ ಹಾರ್ದಿಕ್ ಕ್ರಿಕೆಟ್ ಜಗತ್ತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಪ್ರತಿಭೆಯನ್ನು ಮುಂಬೈ ಇಂಡಿಯನ್ಸ್(Mumbai Indians) ತಂಡ ಗುರುತಿಸಿ ತಂಡಕ್ಕೆ ಸೇರಿಸಿಕೊಂಡಿತ್ತು. ಅಲ್ಲಿಂದ ಆಚೆಗೆ ಮತ್ತೆ ಅವರು ಹಿಂದಿರುಗಿ ನೋಡಿದ್ದೇ ಇಲ್ಲ‌. ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಲ್ರೌಂಡರ್ ಆಗಿ ಕಾಣಿಸಿಕೊಂಡಿರುವಂತಹ ಅವರು ಆದಾಯದ ವಿಚಾರದಲ್ಲಿ ಕೂಡ ಹಿಂದೆ ಬಿದ್ದಿಲ್ಲ. ಬಹುತೇಕ ದೊಡ್ಡ ಮಟ್ಟದ ಬ್ರಾಂಡ್ ಡೀಲ್ಸ್ ಗಳನ್ನು ಕೂಡ ಅವರು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಐಪಿಎಲ್ ನಲ್ಲಿ ಕೂಡ … Read more

Ravi Shastri: ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ರವಿ ಶಾಸ್ತ್ರಿ ಹೇಳಿದ್ದು ಕೇಳಿದರು ನೀವು ಕೂಡ ಸರ್ಪ್ರೈಸ್ ಆಗ್ತೀರಾ.

Ravi Shastri ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಮೂರು ಫಾರ್ಮೆಟ್ ಗಳಲ್ಲಿ ಕೂಡ ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ಮುಂದುವರೆಯುತ್ತದೆ. ಈಗಾಗಲೇ ಸಾಕಷ್ಟು ಐಸಿಸಿ ಟೂರ್ನಮೆಂಟ್ ಗಳಲ್ಲಿ ರೋಹಿತ್ ಶರ್ಮಾ(Rohit Sharma) ಅವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ನೀರಸವಾದ ಪ್ರದರ್ಶನವನ್ನು ನೀಡಿರುವುದು ನಿಮಗೆಲ್ಲರಿಗೂ ಗೊತ್ತಿದೆ. ಇತ್ತೀಚಿಗೆ ನಡೆದಿರುವಂತಹ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(WTC Final) ನಲ್ಲಿ ಕೂಡ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ನಲ್ಲಿ ಹೀನಾಯವಾಗಿ ಸೋತು ಬಂದಿದೆ ಭಾರತೀಯ ಕ್ರಿಕೆಟ್ ತಂಡ. ಈ ಮೂಲಕ ರೋಹಿತ್ ಶರ್ಮಾ … Read more

Virender Sehwag: ಗ್ರೌಂಡ್ ನಲ್ಲಿ ವಿರೋಧಿ ಬೌಲರ್ಗಳ ನಿದ್ದೆ ಕೆಡಿಸಿದ್ದ ವೀರೇಂದ್ರ ಸೆಹ್ವಾಗ್ ಮದುವೆ ಫೋಟೋ ಹೇಗಿತ್ತು ನೋಡಿ.

Virender Sehwag Marriage Photo ವೀರೇಂದ್ರ ಸೆಹ್ವಾಗ್(Virender Sehwag) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ಕಂಡಂತಹ ಅತ್ಯಂತ ಆಕ್ರಮಣಕಾರಿ ಓಪನಿಂಗ್ ಬ್ಯಾಟ್ಸ್ಮನ್. ಅವರು ಬ್ಯಾಟ್ ಎತ್ತುತ್ತಿದ್ದರೂ ಎಂದರು ಸಾಕು ಎದುರಾಳಿ ಬೌಲರ್ ಗಳು ಹಾಗೂ ಫೀಲ್ಡರ್ ಗಳು ಮುಖ ಮುಚ್ಚಿಕೊಳ್ಳುತ್ತಿದ್ದರು ಎನ್ನುವುದಕ್ಕೆ ಸಾಕಷ್ಟು ಪಂದ್ಯಗಳು ಸಾಕ್ಷಿಯಾಗಿದೆ. ಅಷ್ಟರಮಟ್ಟಿಗೆ ವೀರೇಂದ್ರ ಸೆಹ್ವಾಗ್(Virender Sehwag) ಅವರ ಜಲ್ವಾ ಇಡೀ ವಿಶ್ವ ಕ್ರಿಕೆಟ್ ನಲ್ಲಿ ಅಂದಿನ ಕಾಲಗಳಲ್ಲಿ ಹರಡಿತ್ತು. ಸೆಹ್ವಾಗ್ ಪ್ರತಿಯೊಂದು ಪಂದ್ಯಗಳಲ್ಲಿ ಕೂಡ ಅದರಲ್ಲೂ ವಿಶೇಷವಾಗಿ 2011ರ … Read more

Rcb: ಈ ಬಾರಿ ಆರ್ಸಿಬಿ ಕಪ್ ಗೆಲ್ಲೋದು ಪಕ್ಕ ಯಾಕೆ ಗೊತ್ತಾ? ಇಲ್ಲಿ ನೋಡಿ ಸಿಕ್ತು ಪರ್ಫೆಕ್ಟ್ ಕಾರಣ!

RCB ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿ ಐಪಿಎಲ್ ನ ಪಾಯಿಂಟ್ಸ್ ಟೇಬಲ್ ನಲ್ಲಿ ಆರು ಪಂದ್ಯಗಳಲ್ಲಿ ಮೂರು ಪಂದ್ಯದಲ್ಲಿ ಸೋತು ಮೂರು ಪಂದ್ಯದಲ್ಲಿ ಗೆದ್ದು ಐದನೇ ಸ್ಥಾನದಲ್ಲಿದೆ. ಹೀಗಿದ್ದರೂ ಕೂಡ ಈ ಬಾರಿ ನಮ್ಮ ತಂಡ ಕಪ್ ಗೆಲ್ಲೋದು ಪಕ್ಕ ಎನ್ನುವುದಾಗಿ ಒಂದು ಮಾಹಿತಿ ಸಿಕ್ಕಿದೆ. ಅಷ್ಟಕ್ಕೂ ಇದ್ಯಾವುದೋ ಫಿಕ್ಸಿಂಗ್ ಅಂತ ಅನ್ಕೋಬೇಡಿ. ಇದುಕ್ಕೊಂದು ಸರಿಯಾದ ಕಾರಣ ಕೂಡ ಇದೆ. ಕಾರಣ ಎನ್ನುವುದಕ್ಕಿಂತ ಕಾರಣಗಳು ಎನ್ನುವುದು … Read more

IPL 2023: ಐಪಿಎಲ್ ಸಮಯದಲ್ಲಿ ಸುದ್ದಿ ಮಾಡುವ ನಿರೂಪಕಿ ಹಾಗೂ ಸ್ಟುವರ್ಟ್ ಬಿನ್ನಿ ಪತ್ನಿ ಮಯಾಂತಿ ಲಾಂಗರ್ ನಿಜವಾದ ವಯಸ್ಸೆಷ್ಟು ಇಲ್ಲಿದೆ ನೋಡಿ ಮಾಹಿತಿ!

Mayanti Langer ಒಂದು ಸಮಯದಲ್ಲಿ ಐಪಿಎಲ್(IPL) ಪ್ರಾರಂಭವಾದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಹಾಗೂ ಅವರ ಕ್ರಿಕೆಟ್ ಆಟವನ್ನು ನೋಡಲು ಕಾತುರರಾಗಿ ಕಾಯುತ್ತಿದ್ದರೆ ಇನ್ನೊಂದು ವರ್ಗ ಐಪಿಎಲ್ ನಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದ ಮಯಾಂತಿ ಲಾಂಗರ್(Mayanti Langer) ಅವರನ್ನು ನೋಡಲು ಕಾಯುತ್ತಿತ್ತು. ಇದು ಅತಿಶಯೋಕ್ತಿ ಎಂದನಿಸಿದರು ಕೂಡ ನಿಜವಾದ ಮಾತಾಗಿದೆ. ಅಷ್ಟರ ಮಟ್ಟಿಗೆ ಅವರಿಗೆ ದೊಡ್ಡ ಮಟ್ಟದ ಅಭಿಮಾನಿಗೆ ಬಳಗ ಇತ್ತು ಎಂದರೆ ತಪ್ಪಾಗಲಾರದು. ಇನ್ನು ಕೇವಲ ಸ್ಪೋರ್ಟ್ಸ್ ಕಾಮೆಂಟೇಟರ್ ಮಾತ್ರವಲ್ಲದೆ ಮಯಾಂತಿ ಕರ್ನಾಟಕ ರಣಜಿ … Read more

HIV ಟೆಸ್ಟ್ ಮಾಡಿಸಿಕೊಂಡ ಭಾರತದ ಸ್ಟಾರ್ ಕ್ರಿಕೆಟಿಗ! ಛೆ ಎಂಥಾ ಕಾಲ ಬಂತಪ್ಪ ಎಂದ ಜನ!

Shikhar Dhawan ಭಾರತೀಯ ಎಡಗೈ ಆರಂಭಿಕ ಬ್ಯಾಟ್ಸ್ಮನ್ ಆಗಿರುವಂತಹ ಶಿಖರ ಧವನ್(Shikhar Dhawan) ಅವರ ಕುರಿತಂತೆ ನಿಮಗೆಲ್ಲರಿಗೂ ತಿಳಿದೇ ಇದೆ. ಐಸಿಸಿ ಇವೆಂಟ್ಗಳಲ್ಲಿ ಗಬ್ಬರ್ ಸಿಂಗ್(Gabbar Singh) ಬ್ಯಾಟಿಂಗ್ ಮಾಡುವ ರೀತಿ ನಿಜ ಕೂಡ ಪ್ರತಿಯೊಬ್ಬರನ್ನು ರೋಮಾಂಚತಗೊಳಿಸುತ್ತೆ. ಆದರೆ ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಪಡೆಯುವಲ್ಲಿ ಶಿಖರ್ ಧವನ್ ಸಂಪೂರ್ಣವಾಗಿ ವಿಫಲವಾಗಿದ್ದು ಈ ಬಾರಿ ಐಪಿಎಲ್(IPL) ನಲ್ಲಿ ಪಂಜಾಬ್ ಪರ ಮಿಂಚುವ ನೀರಿಕ್ಷೆಯಲ್ಲಿದ್ದಾರೆ. ಈ ಮಧ್ಯದಲ್ಲಿ ರಾಷ್ಟ್ರೀಯ ವಾಹಿನಿ ಆಗಿರುವ ಆಜ್ ತಕ್(Aaj … Read more

Rishab Pant: ರಿಷಬ್ ಪಂತ್ ಮಾಜಿ ಗರ್ಲ್ ಫ್ರೆಂಡ್ ಊರ್ವಶಿ ರೌಟೆಲಾ ಧರಿಸಿರುವ ಈ ಬಟ್ಟೆಯ ಬೆಲೆ ಎಷ್ಟು ಗೊತ್ತಾ?

Urvashi Rautela ಕ್ರಿಕೆಟಿಗ ರಿಷಬ್ ಪಂತ್(Rishab Pant) ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪ್ರಮುಖ ಆಟಗಾರನಾಗಿದ್ದು ಸದ್ಯಕ್ಕೆ ಅಪಘಾ’ ತದಿಂದ ಚೇತರಿಸಿಕೊಳ್ಳುತ್ತಿರುವ ಅವರನ್ನು ಭಾರತೀಯ ಕ್ರಿಕೆಟ್ ತಂಡ ಮುಂದಿನ ಒಂದು ವರ್ಷಗಳ ಕಾಲದವರೆಗೂ ಕೂಡ ಮಿಸ್ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇ ಬೇಕಾಗಿರುವಂತಹ ವಿಚಾರ. ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ರಿಷಬ್ ಪಂತ್ ಭರವಸೆಯ ಆಟಗಾರರಾಗಿದ್ದರು. ಆದರೆ ಈಗ ಅವರ ಅನುಪಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಸಾಕಷ್ಟು ಕೊರತೆಯನ್ನು … Read more

Cricket: ಕೆಟ್ಟ ಸುದ್ದಿಗಳನ್ನೇ ನೀಡುತ್ತಿದ್ದ ಜಸ್ಪ್ರೀತ್ ಬೂಮ್ರಾ ಕೊನೆಗೂ ನೀಡಿದ್ರು ಗುಡ್ ನ್ಯೂಸ್! ಏನದು ಗೊತ್ತಾ?

Jasprit Bumrah ಕಳೆದ ಟಿ20 ವಿಶ್ವಕಪ್ ಗೂ ಮುನ್ನ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬೂಮ್ರ ತಂಡದಿಂದ ಇಂಜುರಿಯ ಕಾರಣದಿಂದಾಗಿ ಹೊರ ಹೋಗಿದ್ದರು. ಇದುವರೆಗೂ ಕೂಡ ಅವರು ತಂಡಕ್ಕೆ ವಾಪಸ್ ಆಗಿಲ್ಲ. ತಂಡದ ಅತ್ಯಂತ ಭರವಸೆಯ ಬೌಲರ್ಗಳಲ್ಲಿ ಪ್ರಮುಖರಾಗಿ ಕಾಣಿಸಿಕೊಳ್ಳುವ ಜಸ್ಪ್ರೀತ್ ಬೂಮ್ರಾ(Jasprit Bumrah) ರಾಷ್ಟ್ರೀಯ ತಂಡದಲ್ಲಿ ಆಡದೇ ಇರುವುದು ಹಲವಾರು ಟೀಕೆಗಳಿಗೆ ಕೂಡ ಕಾರಣವಾಗಿತ್ತು. ಇದರ ಮಧ್ಯದಲ್ಲಿಯೇ ಇನ್ನೇನು ಕೆಲವೇ ವಾರಗಳಲ್ಲಿ ಪ್ರಾರಂಭ ಆಗಲಿರುವ ಈ ಬಾರಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡದ ಪರವಾಗಿ … Read more

Dboss: ಕೆಸಿಸಿಯಲ್ಲಿ ಕ್ರಿಕೆಟ್ ಆಡೋ ಸ್ಟಾರ್ ನಟರಿಗೆ ಸೆಡ್ಡು ಹೊಡೆದು ಡಿ ಬಾಸ್ ಮಾಡಿದ್ದೇನು ಗೊತ್ತಾ? ವೀಡಿಯೋ ಆಯ್ತು ವೈರಲ್!

Darshan Thoogudeepa ಕಿಚ್ಚ ಸುದೀಪ್(Kiccha Sudeep) ರವರ ನೇತೃತ್ವದಲ್ಲಿ ನಡೆದಿರುವಂತಹ ಕನ್ನಡ ಚಲನಚಿತ್ರ ಕಮ್ ಮೂರನೇ ಆವೃತ್ತಿ ಈಗಾಗಲೇ ಮುಗಿದಿದ್ದು ಡಾಲಿ ಧನಂಜಯ್(Daali Dhananjay) ನಾಯಕತ್ವದ ಗಂಗಾ ವಾರಿಯರ್ಸ್ ತಂಡ ಕೆಸಿಸಿ ಕಪ್ ಅನ್ನು ಗೆದ್ದುಕೊಂಡಿದೆ. ಈ ತಂಡದಲ್ಲಿ ಅಂತರಾಷ್ಟ್ರೀಯ ಕ್ರಿಕೆಟಿಗರ ವಿಭಾಗದಲ್ಲಿ ಸುರೇಶ್ ರೈನ ಅವರು ಆಡಿದ್ದರು. ಒಟ್ಟಾರೆಯಾಗಿ ಕನ್ನಡ ಚಿತ್ರರಂಗದ ಎಲ್ಲಾ ನಟರು ಒಂದೇ ಸೂರಿನ ಅಡಿಯಲ್ಲಿ ಬರಬೇಕು ಎಂದು ಈ ಕಾರ್ಯಕ್ರಮವನ್ನು ಮಾಡಲಾಗಿತ್ತು. ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆದರೆ ಈ ಟೂರ್ನಮೆಂಟ್ ನಲ್ಲಿ … Read more

ಶೋಯಬ್ ಮಲ್ಲಿಕ್ ಹಾಗೂ ಸಾನಿಯಾ ಮಿರ್ಜಾ ದಾಂಪತ್ಯ ಜೀವನದಲ್ಲಿ ಹುಳಿ ಹಿಂಡಿದ್ದು ಯಾರು ಗೊತ್ತಾ?

12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪಾಕಿಸ್ತಾನ ಮೂಲದ ಖ್ಯಾತ ಕ್ರಿಕೆಟ್ ಈಗ ಶೋಯಬ್ ಮಲ್ಲಿಕ್ ಹಾಗೂ ಭಾರತೀಯ ಮೂಲದ ಮೂಗುತಿ ಸುಂದರಿ ಹಾಗೂ ಖ್ಯಾತ ಟೆನಿಸ್ ಆಟಗಾರ್ತಿ ಆಗಿರುವ ಸಾನಿಯಾ ಮಿರ್ಜಾ ಅವರು ಇಬ್ಬರೂ ಕೂಡ ತಮ್ಮ 12 ವರ್ಷಗಳ ದಾಂಪತ್ಯ ಜೀವನಕ್ಕೆ ಶುಭಂ ಹಾಡಲು ಮುಂದಾಗಿದ್ದಾರೆ ಎಂಬುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಇದಕ್ಕೆ ಜೀವಂತ ಸಾಕ್ಷಿ ಎನ್ನುವಂತೆ ಇಬ್ಬರು ಕೂಡ ಪರಸ್ಪರ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂಬ ಶೋಯಬ್ ಮಲ್ಲಿಕ್ ಹಾಗೂ ಸಾನಿಯಾ ಮಿರ್ಜಾ … Read more

error: Content is protected !!