ನಾ ಕಂಡ ಕಿಚ್ಚಾ, ಆಕಾಶದ ಎತ್ತರಕ್ಕೆ ಏರಿದರೂ ಭೂಮಿಯಲ್ಲಿ ನಿಂತಿರುವ ಅಭಿನಯ ಚಕ್ರವರ್ತಿ ಎಂದು ಸುದೀಪ್ ಅವರನ್ನು ವರ್ಣಿಸಿದ ಕಾರ್ತಿಕ್!

ಸ್ನೇಹಿತರೆ ಬಿಗ್ ಬಾಸ್ ಸೀಸನ್ ಹತ್ತರ ಆವೃತ್ತಿಯು ಕಳೆದ ಕೆಲವು ವಾರಗಳ ಹಿಂದೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸ್ಪರ್ಧಿಗಳೆಲ್ಲರೂ ತಮ್ಮ ಸಾಮಾನ್ಯ ಬದುಕಿಗೆ ಮರಳಿದ್ದಾರೆ. ಇನ್ನು ಹಲವರು ಸಾಕಷ್ಟು ಕಾರ್ಯಕ್ರಮಗಳಲ್ಲಿ ಹಾಗೂ ಟಿವಿ ಸಂದರ್ಶನಗಳಲ್ಲಿ ಒಬ್ಬರನ್ನು ಮತ್ತೊಬ್ಬರು ಭೇಟಿ ಮಾಡಿದೆ ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾ ನೆಟ್ಟಿಗರ ಗಮನ ಸೆಳೆಯುತ್ತಿದ್ದರು. ಕಾರ್ತಿಕ್ ಮಹೇಶ್(Karthik Mahesh) ಅವರು ತಮ್ಮ ಯಶಸ್ಸಿನ ಸಂಭ್ರಮವನ್ನು ಅಭಿಮಾನಿಗಳ ಜೊತೆ ಸೇರಿ ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಕಾರ್ಯಕ್ರಮದ ಮೊದಲ ದಿನದಿಂದ … Read more

Kiccha Sudeep: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದೇಸಿ ಉಡುಗೆಯಲ್ಲಿ ಮಿಂಚಿದ ಕಿಚ್ಚ ಸುದೀಪ್ ದಂಪತಿ

ಸ್ನೇಹಿತರೆ, ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರು ತಮ್ಮ ಸಿನಿಮಾ ಶೂಟಿಂಗ್ ಕೆಲಸಗಳು ಹಾಗೂ ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದ ನಿರೂಪಣ ಜವಾಬ್ದಾರಿಯ ನಡುವೆಯೂ ತಮ್ಮ ಮನೆಯವರಿಗೆ ಹಾಗೂ ಪ್ರೀತಿ ಪಾತ್ರರಿಗೆ ಎಂದಿಗೂ ಸಮಯ ಕೊಡುವುದನ್ನು ಮರೆಯುವವರಲ್ಲ. ಎಲ್ಲವನ್ನು ಸರಿಯಾದ ರೀತಿಯಲ್ಲಿ ಬ್ಯಾಲೆನ್ಸ್ ಮಾಡುವುದನ್ನು ಅರಿತಿರುವಂತಹ ಕಿಚ್ಚ ಸುದೀಪ್(Kiccha Sudeep) ಅವರು ತಮ್ಮ ವೈಯಕ್ತಿಕ ಹಾಗೂ ವ್ಯವಹಾರಿಕ ಕಾರ್ಯಗಳನ್ನು ಸುಗಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಹೀಗಿರುವಾಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಹೆಂಡತಿ … Read more

ಕಿಚ್ಚನನ್ನು ದೇವರೆಂದು ಪೂಜಿಸುವ ಆ ಊರು ಯಾವುದು ಗೊತ್ತಾ? ಈ ಊರಿನ ಪ್ರತಿ ಮನೆಯಲ್ಲಿ ಕಿಚ್ಚನ ಫೋಟೋ ಇದೆ

They worship Kiccha as God: ಸ್ನೇಹಿತರೆ ಸ್ಪರ್ಶ ಚಿತ್ರದ ಮೂಲಕ 2001ರಲ್ಲಿ ನಾಯಕ ನಟನಾಗಿ ತಮ್ಮ ಸಿನಿ ಬದುಕಿನ ಪಯಣವನ್ನು ಪ್ರಾರಂಭ ಮಾಡಿದಂತಹ ಕಿಚ್ಚ ಸುದೀಪ್(Kiccha Sudeep) ಬರೋಬ್ಬರಿ 22 ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ್ದಾರೆ ಎಂದರೆ ತಪ್ಪಾಗಲಾರದು. ಒಂದರ ಮೇಲೆ ಒಂದರಂತೆ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಹಿಂದಿ ತೆಲುಗು ತಮಿಳು ಹೀಗೆ ಮುಂತಾದ ಭಾಷೆಗಳಲ್ಲಿ ಅಭಿನಯಿಸುತ್ತ ಬಹುದೊಡ್ಡ ಮಟ್ಟದ ಕ್ರೇಜನ್ನು ಸೃಷ್ಟಿಸಿಕೊಂಡಿರುವಂತಹ ಕಿಚ್ಚ ಸುದೀಪ್(Kiccha Sudeep) ಅವರು ಇಂದು ತಮ್ಮ 50ನೇ ವರ್ಷದ … Read more

Kiccha Sudeep: ಕಿಚ್ಚನ ಕಟ್ಟು ಮಸ್ತಾದ ದೇಹಕ್ಕೆ ಕನ್ನಡಿಗರು ಫಿದಾ.! ನಿಜಕ್ಕೂ ಕಿಚ್ಚನ ಅಸಲಿ ವಯಸ್ಸು ಎಷ್ಟು ಗೊತ್ತಾ? ಇಲ್ಲಿದೆ

Kiccha Sudeep: ಸ್ನೇಹಿತರೆ, ಸುಮಲತಾ ಅಂಬರೀಶ್ (Sumalatha Ambareesh) ಅವರ ಹುಟ್ಟು ಹಬ್ಬದ ಅಂಗವಾಗಿ ಬರ್ತಡೆ ಸೆಲೆಬ್ರೇಶನ್ ನಲ್ಲಿ ಭಾಗಿಯಾಗಿದ್ದಂತಹ ಕಿಚ್ಚ ಸುದೀಪ್(Kiccha Sudeep) ದರ್ಶನವರೊಟ್ಟಿಗೆ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಎಲ್ಲಿಲ್ಲದಂತಹ ಖುಷಿ ಕ್ಷಣಗಳನ್ನು ಕಣ್ತುಂಬಿಕೊಳ್ಳುವಂತೆ ಮಾಡಿದರು. ಹೀಗೆ ರಾತ್ರಿ ಪಾರ್ಟಿ ಮಾಡಿ ಬೆಳಗ್ಗೆ ವರ್ಕೌಟ್ ಮಾಡಲು ಪ್ರಾರಂಭ ಮಾಡಿರುವ ಕಿಚ್ಚ ಸುದೀಪ್(Kiccha Sudeep) ತಮ್ಮ ಕಟ್ಟು ಮಸ್ತಾದ ದೇಹವನ್ನು ದಂಡಿಸಿ ಸಿಕ್ಸ್ ಪ್ಯಾಕ್ ಇರುವ ಫೋಟೋಗಳನ್ನು ತಮ್ಮ instagram ಹಾಗೂ facebook … Read more

Kiccha Sudeep: ಕಿಚ್ಚ ಸುದೀಪ್ ರವರ ವಿರುದ್ಧ ನಿರ್ಮಾಪಕರು ದಂಗೆ ಎದ್ದಿರುವುದಕ್ಕೆ ಇವರೇ ಕಾರಣ.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಸಿನಿಮಾ ಜೀವನದಲ್ಲಿ ಇತ್ತೀಚಿನ ದಿನಗಳಲ್ಲಿ ಬ್ಯಾಕ್ ಟು ಬ್ಯಾಕ್ ಕಾಂಟ್ರವರ್ಸಿಗಳು ಕೇಳಿ ಬರುತ್ತಿವೆ. ಪ್ರತಿ ಬಾರಿ ಕಿಚ್ಚ ಸುದೀಪ್(Kiccha Sudeep) ರವರ ಹೊಸ ಸಿನಿಮಾದ ಅನೌನ್ಸ್ಮೆಂಟ್ ಆದಾಗ ಈ ರೀತಿಯ ಕಾಂಟ್ರವರ್ಸಿ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಕಿಚ್ಚ ಸುದೀಪ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಸಾಕಷ್ಟು ಬೇಡಿಕೆ ಇದ್ದು ತಮ್ಮ ಮುಂದಿನ ಸಿನಿಮಾವನ್ನು ಕೂಡ ತಮಿಳು ನಿರ್ಮಾಪಕರ … Read more

Shivanna: ಕಿಚ್ಚನ ವಿವಾದಕ್ಕೆ ಶಿವಣ್ಣನ ಪ್ರತಿಕ್ರಿಯೆ ಏನಾಗಿತ್ತು?

Shivanna ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಕನ್ನಡ ಚಿತ್ರರಂಗದ ಲೀಡರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕನ್ನಡ ಚಿತ್ರರಂಗದಲ್ಲಿ ಈ ವಯಸ್ಸಿನಲ್ಲಿ ಕೂಡ ಸೂಪರ್ ಸ್ಟಾರ್ ಪಟ್ಟವನ್ನು ಹೊಂದಿರುವಂತಹ ಏಕೈಕ ಕಲಾವಿದ ಸ್ಟಾರ್ ಅವರೊಬ್ಬರೇ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ತಮ್ಮ ತಂದೆ ಹಾಗೂ ಸಹೋದರನ ಲೆಗಸ್ಸಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವಂತಹ ಅಪ್ರತಿಮ ಕಲಾವಿದ. ಶಿವಣ್ಣ(Shivanna) 61ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದು ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಿನಿಮಾಗಳನ್ನು ಹೊಂದಿರುವಂತಹ ಸ್ಟಾರ್ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. … Read more

Kiccha Sudeep: ಸೈಲೆಂಟ್ ಆಗಿರೋ ಕಿಚ್ಚನ ಅಭಿಮಾನಿಗಳು ವೈಲೆಂಟ್ ಆಗಿದ್ಯಾಕೆ? ಫಿಲಂ ಚೇಂಬರ್ ಮುಂದೆ ಪ್ರೊಡ್ಯೂಸರ್ ಗೆ ಫುಲ್ ಕ್ಲಾಸ್.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ವಿರುದ್ಧ ಈಗಾಗಲೇ ಕನ್ನಡ ಚಿತ್ರರಂಗದ ಖ್ಯಾತ ಪ್ರೊಡ್ಯೂಸರ್ ಗಳಾಗಿರುವಂತಹ ಎಂಎನ್ ಕುಮಾರ್(MN Kumar) ಹಾಗೂ ರೆಹಮಾನ್(Rehman) ಇಬ್ಬರೂ ಕೂಡ ಸಾಕಷ್ಟು ದೊಡ್ಡ ಮಟ್ಟದ ಆರೋಪವನ್ನು ಮಾಡಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೆ ಹೊಸತೇನಲ್ಲ. ಕಿಚ್ಚ ಸುದೀಪ್(Kiccha Sudeep) ರವರ ಪ್ರತಿಯೊಂದು ಸಿನಿಮಾಗಳ ಬಿಡುಗಡೆ ಅಥವಾ ವಿಶೇಷ ಸಂದರ್ಭಗಳಲ್ಲಿ ಈ ರೀತಿ ಆಪಾದನೆ ಮಾಡೋದು ಸರ್ವೇಸಾಮಾನ್ಯವಾಗಿದೆ. ಈಗ ಇದು ಮತ್ತೊಮ್ಮೆ ಆಗಿದೆ ಎಂದು ಹೇಳಬಹುದಾಗಿದೆ. ಆದರೆ ಈ ರೀತಿ ಪದೇಪದೇ … Read more

Kiccha Sudeep: ಎಂ ಎನ್ ಕುಮಾರ್ ಆಯ್ತು ಈಗ ಮತ್ತೊಬ್ಬ ನಿರ್ಮಾಪಕನಿಂದ ಕಿಚ್ಚ ಸುದೀಪ್ ವಿರುದ್ಧ ಆರೋಪ.

Kiccha Sudeep ಇತ್ತೀಚಿಗಷ್ಟೇ ಕಿಚ್ಚ ಸುದೀಪ್ ರವರ ವಿರುದ್ಧ ನಿರ್ಮಾಪಕ ಆಗಿರುವಂತಹ ಎಂ ಎನ್ ಕುಮಾರ್(MN Kumar) ರವರು ದೊಡ್ಡ ಮಟ್ಟದ ಆರೋಪ ಮಾಡಿ ನಾನು ಕಿಚ್ಚ ಸುದೀಪ್ ರವರಿಗೆ ಅಡ್ವಾನ್ಸ್ ಹಣವನ್ನು ನೀಡಿದ್ದೇನೆ ಅವರು ನನಗೆ ಸಿನಿಮಾ ಕೂಡ ಮಾಡ್ತಿಲ್ಲ ಈ ಕಡೆ ಹಣ ಕೂಡ ನೀಡುತ್ತಿಲ್ಲ ಎಂಬುದಾಗಿ ದೊಡ್ಡ ಮಟ್ಟದ ಆರೋಪವನ್ನು ಮಾಡಿದ್ದರು. ಎಲ್ಲಕ್ಕಿಂತ ಪ್ರಮುಖವಾಗಿ ಕಿಚ್ಚ ಸುದೀಪ್(Kiccha Sudeep) ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ ಆದರೆ ಅವರ ಪರವಾಗಿ ಜಾಕ್ ಮಂಜು ಅವರು ಸಧಿಗೋಷ್ಠಿ … Read more

Kiccha Sudeep: ಹೊಂಬಾಳೆ ಫಿಲಂ ಜೊತೆಗೆ ಕಿಚ್ಚ ಸುದೀಪ್ ಫಿಲಂ ಮಾಡಲಿದ್ದಾರಾ? ಇಲ್ಲಿ ಸಿಕ್ಕಿದೆ ನೋಡಿ ಸುಳಿವು.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ಚಿತ್ರರಂಗದ ಸಾಕಷ್ಟು ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಗಳ ಜೊತೆಗೆ ಸಿನಿಮಾಗಳನ್ನು ಮಾಡಿದ್ದಾರೆ. ಕಿಚ್ಚ ಸುದೀಪ್ ರವರ ಬೇಡಿಕೆ ಹೆಚ್ಚಾಗುತ್ತಿರುವುದು ಕೂಡ ಇದು ಒಂದು ಕಾರಣ ಎಂದು ಹೇಳಬಹುದಾಗಿದೆ. ಒಂದು ಸಮಯದಲ್ಲಿ ನಮ್ಮ ಕನ್ನಡದಿಂದ ಪರಭಾಷೆಗಳಿಗೆ ಹೋಗಿ ಕನ್ನಡ ಕಲಾವಿದರ ಗತ್ತನ್ನು ಸಾಬೀತುಪಡಿಸಿದ ಮೊದಲಿಗರಲ್ಲಿ ಕಿಚ್ಚ ಸುದೀಪ್ ಕಾಣಿಸಿ ಕೊಳ್ಳುತ್ತಾರೆ. ಈಗ ಅದೇ ರೀತಿ ಪರಭಾಷೆಗಳು ಸೇರಿದಂತೆ ಇಡೀ ಭಾರತೀಯ ಚಿತ್ರರಂಗದಲ್ಲೇ … Read more

error: Content is protected !!